social_icon
  • Tag results for North Korea

ಉತ್ತರ ಕೊರಿಯಾದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯ: 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ!

ಉತ್ತರ ಕೊರಿಯಾದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಬೈಬಲ್ ಜೊತೆ ಕಾಣಿಸಿಕೊಂಡವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸಲಾಗುತ್ತಿದೆ.

published on : 27th May 2023

ಉತ್ತರ ಕೊರಿಯಾ: ನಾಟಕ ವೀಕ್ಷಿಸಿ ಶೇರ್ ಮಾಡಿದ ಇಬ್ಬರು ವಿದ್ಯಾರ್ಥಿಗಳಿಗೆ ಮರಣ ದಂಡನೆ!

ದಕ್ಷಿಣ ಕೊರಿಯಾದ ನಾಟಕಗಳನ್ನು ವೀಕ್ಷಿಸಿದ ಮತ್ತು ಸ್ನೇಹಿತರೊಂದಿಗೆ ಅದನ್ನು ಹಂಚಿಕೊಂಡ ಕಾರಣಕ್ಕಾಗಿ ಉತ್ತರ ಕೊರಿಯಾದಲ್ಲಿ ಇಬ್ಬರು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಲಾಗಿದೆ

published on : 7th December 2022

ಮತ್ತೆ ಬಾಲ ಬಿಚ್ಚಿದ ಕಿಮ್ ಜಾಂಗ್ ಉನ್: ಕ್ವಾಡ್ ಸಭೆ ಬಳಿಕ ಕ್ಷಿಪಣಿ ಪರೀಕ್ಷೆ!

ಕಳೆದು ತಿಂಗಳು ಮೇ 23 ರಿಂದ 25ರವರೆಗೆ ಜಪಾನ್ ನಲ್ಲಿ ಕ್ವಾಡ್ ನಾಯಕರ ಸಭೆ ನಡೆಯಿತು. ಈ ಮಹತ್ವದ ಸಭೆ ಮುಕ್ತಾಯಗೊಂಡ ಬಳಿಕ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಮತ್ತೆ ಕ್ಷಿಪಣಿ ಪರೀಕ್ಷೆಯನ್ನು ಮುಂದುವರಿಸಿದ್ದಾನೆ.

published on : 5th June 2022

ಉತ್ತರ ಕೊರಿಯಾದಲ್ಲಿ ಹೊಸ ಸೋಂಕು: 3,50,000 ಮಂದಿಯಲ್ಲಿ ಕಾಣಿಸಿಕೊಂಡ ಲಕ್ಷಣ

ಉತ್ತರ ಕೊರಿಯಾದಲ್ಲಿ ಹರಡುತ್ತಿರುವ ಅಜ್ಞಾತ ಜ್ವರವು ಸುಮಾರು 3,50,000 ಜನರನ್ನು ಬಾಧಿಸತೊಡಗಿದೆ ಎಂದು ಉತ್ತರ ಕೊರಿಯಾದ ಮಾಧ್ಯಮವೊಂದು ವರದಿ ಮಾಡಿದೆ.

published on : 13th May 2022

ಉತ್ತರ ಕೊರಿಯಾದಲ್ಲಿ ಮೊಟ್ಟ ಮೊದಲ ಕೋವಿಡ್-19 ಸೋಂಕು ಪತ್ತೆ, ಲಾಕ್ ಡೌನ್ ಹೇರಿದ ಕಿಮ್ ಜಾಂಗ್ ಉನ್

ಉತ್ತರ ಕೊರಿಯಾದಲ್ಲಿ ಮೊಟ್ಟಮೊದಲ ಕೋವಿಡ್-19 ಸೋಂಕು ಪತ್ತೆಯಾಗಿದೆ. ಕೊರೋನಾ ಸೋಂಕು 2019ರ ಅಂತ್ಯಕ್ಕೆ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿ ನಂತರ ವಿಶ್ವಕ್ಕೆಲ್ಲಾ ಹರಡಿ ಲಾಕ್ ಡೌನ್ ಹೇರಿಕೆಯಾಗಿದ್ದೆಲ್ಲ ಹಳೆಯ ಸುದ್ದಿ, ಇನ್ನು ಕೂಡ ವಿಶ್ವದ ಹಲವು ದೇಶಗಳು ಕೊರೋನಾ ಸೋಂಕಿನಿಂದ ಮುಕ್ತವಾಗಿಲ್ಲ.

published on : 12th May 2022

ವಾರ್ತಾ ನಿರೂಪಕಿಗೆ ಉಡುಗೊರೆಯಾಗಿ ಐಷಾರಾಮಿ ಬಂಗಲೆ ನೀಡಿದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್!

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಆದರೆ, ಈ ಬಾರಿ ಕಾರಣ ಬೆದರಿಕೆ ಅಥವಾ ಕ್ಷಿಪಣಿ ಪರೀಕ್ಷೆಯಿಂದಲ್ಲ. ಹಿರಿಯ ಸುದ್ದಿ ನಿರೂಪಕಿ ರಿ ಚುನ್ ಹಿಗೆ ಕಿಮ್ ಐಷಾರಾಮಿ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. 

published on : 15th April 2022

ಗೌಪ್ಯವಾಗಿ ಗುಪ್ತಚರ ಉಪಗ್ರಹ ಉಡಾವಣೆಗೆ ಉತ್ತರ ಕೊರಿಯ ಸಿದ್ಧತೆ

ಇದಕ್ಕೂ ಮುಂಚೆ ಅಮೆರಿಕದ ನಗರಗಳನ್ನು ತಲುಪಬಲ್ಲ ಕ್ಷಿಪಣಿಗಳನ್ನು ಉ.ಕೊರಿಯ ಪರೀಕ್ಷಿಸಿತ್ತು ಎನ್ನುವುದು ಗಮನಾರ್ಹ. 

published on : 11th March 2022

ಸಮುದ್ರದತ್ತ ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ: ಜಪಾನ್, ದಕ್ಷಿಣ ಕೊರಿಯಾಗೆ ಕಳವಳ

ಉತ್ತರ ಕೊರಿಯಾ ಶನಿವಾರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಕೊರಿಯನ್ ಪರ್ಯಾಯ ದ್ವೀಪದ ಪೂರ್ವದಲ್ಲಿ ಸಮುದ್ರದತ್ತ ಹಾರಿಸಿದೆ. ಈ ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷಾರ್ಥ ಪರೀಕ್ಷೆಯನ್ನು ಪತ್ತೆಹಚ್ಚಿರುವುದಾಗಿ ದಕ್ಷಿಣ ಕೊರಿಯಾ...

published on : 5th March 2022

ಸೈಬರ್ ದಾಳಿಗಳ ಮೂಲಕ ಉತ್ತರ ಕೊರಿಯ ಕೋಟ್ಯಂತರ ರೂ. ಲೂಟಿ ಮಾಡುತ್ತಿದೆ: ವಿಶ್ವಸಂಸ್ಥೆ ಆರೋಪ

ಮುಖ್ಯವಾಗಿ ಕ್ರಿಪ್ಟೊ ಕರೆನ್ಸಿ ಸಂಸ್ಥೆಗಳೇ ಉ.ಕೊರಿಯಾ ಹ್ಯಾಕರ್ ಗಳ ಮುಖ್ಯ ಟಾರ್ಗೆಟ್ ಎಂಡು ತನಿಖೆಯಿಂದ ತಿಳಿದುಬಂದಿದೆ.

published on : 7th February 2022

ಪರೀಕ್ಷಾರ್ಥ ಉಡಾಯಿಸಲಾದ ಕ್ಷಿಪಣಿಗಳು ಅಮೆರಿಕದ ಗುವಾಂ ಪ್ರಾಂತ್ಯವನ್ನು ಹೊಡೆದುರುಳಿಸಲು ಸಶಕ್ತ: ಉತ್ತರ ಕೊರಿಯ

ಅಮೆರಿಕ ಜಾರಿ ಮಾಡಿರುವ ನಿರ್ಬಂಧಗಳಿಂದಾಗಿ ಉ.ಕೊರಿಯಾ ಜಾಗತಿಕ ಮಟ್ಟದಲ್ಲಿ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ.

published on : 31st January 2022

ದಕ್ಷಿಣ ಕೊರಿಯ ನಮಗೆ ಮರ್ಯಾದೆ ಕೊಟ್ಟರೆ ಮಾತ್ರ ಮಾತುಕತೆ: ಉತ್ತರ ಕೊರಿಯ ಸರ್ವಾಧಿಕಾರಿ ಕಿಮ್ ಜಾಂಗ್ ಸಹೋದರಿ

ದ. ಕೊರಿಯ ಜೊತೆ ಮಾತುಕತೆ ಮುಂದುವರಿಯಬೇಕಾದರೆ ಹಲವು ಷರತ್ತುಗಳಿಗೆ ದ. ಕೊರಿಯ ಬದ್ಧತೆ ಪ್ರದರ್ಶಿಸಬೇಕು ಎಂದು ಕಿಮ್ ಯೊ ಜಾಂಗ್ ಹೇಳಿದ್ದಾರೆ. 

published on : 26th September 2021

ಅಚ್ಚರಿಯ ರೀತಿಯಲ್ಲಿ ಮಾತುಕತೆ ನಡೆಸಿದ ಉತ್ತರ ಹಾಗೂ ದಕ್ಷಿಣ ಕೊರಿಯಾ

ಬದ್ಧದ್ವೇಷಿಗಳಂತಿದ್ದ ಉತ್ತರ-ದಕ್ಷಿಣ ಕೊರಿಯಾಗಳು ಅಚ್ಚರಿಯ ರೀತಿಯಲ್ಲಿ ಮಾತುಕತೆಯನ್ನು ಪುನಾರಂಭ ಮಾಡಿವೆ. 

published on : 27th July 2021

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9