- Tag results for Number Plate
![]() | ಹೊಸ ಸ್ಕೂಟಿ ಖರೀದಿಸಿದ ವಿದ್ಯಾರ್ಥಿನಿಗೆ ಸಂಕಷ್ಟ: ನಂಬರ್ ಪ್ಲೇಟ್ ನಿಂದ ಹೊರಬರೋದಕ್ಕೂ ಕಷ್ಟವಾಗಿದೆ; ಯಾಕೆ ಅಂತೀರಾ!ನಿಮ್ಮ ಹೊಸ ವಾಹನದ ಸಂಖ್ಯೆ ನಿಮಗೆ ತೊಂದರೆ ಮತ್ತು ಮುಜುಗರಕ್ಕೆ ಕಾರಣವಾದರೆ ನೀವೇನ್ ಮಾಡ್ತೀರಾ? ಹೀಗೊಂದು ಪ್ರಶ್ನೆ ಎದುರಾದ್ರೆ ಏನ್ಮಾಡ್ತೀರಾ? ಈ ಪ್ರಶ್ನೆಗಳು ಆಶ್ಚರ್ಯ ಎನಿಸಬಹುದು. ಇಂತಹ ಆಶ್ಚರ್ಯದ ಪ್ರಶ್ನೆ ಹುಟ್ಟೋಕೆ ಕಾರಣ ಸ್ಕೂಟಿ ನಂಬರ್. |
![]() | ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಸಚಿವರಾದ ಕೆ ಎಸ್ ಈಶ್ವರಪ್ಪ, ಭೈರತಿ ಬಸವರಾಜ್ ಪ್ರಯಾಣ!ನಂಬರ್ ಪ್ಲೇಟ್ ಇಲ್ಲದಿರುವ ವಾಹನಗಳಲ್ಲಿ ಪ್ರಯಾಣ ಮಾಡಬಾರದು ಎಂದು ಸರ್ಕಾರದ ನಿಯಮವೇ ಇದೆ, ನಂಬರ್ ಪ್ಲೇಟ್ ಇಲ್ಲದಿರುವ ವಾಹನವನ್ನು ಚಲಾಯಿಸಿ ಸಿಕ್ಕಿಬಿದ್ದು ಅನೇಕರು ದಂಡ ಕಟ್ಟಿಸಿಕೊಳ್ಳುವುದೂ ಇದೆ. |