- Tag results for Odisha
![]() | ಪುರಿ ಜಗನ್ನಾಥ ರಥ ಯಾತ್ರೆ: ಫೋಟೋಗಳುಒಡಿಶಾ ಪುರಿ ಜಗನ್ನಾಥನ ವಾರ್ಷಿಕ 'ರಥ ಜಾತ್ರೆ' ಮಂಗಳವಾರ ಸಾವಿರಾರು ಭಕ್ತರು ಸಮುದ್ರ ತೀರದ ಯಾತ್ರಾರ್ಥಿ ಪಟ್ಟಣದಲ್ಲಿ ಸೇರಿ ಭಕ್ತಿಯಿಂದ ಮಿಂದೇಳುವ ಮೂಲಕ ಆರಂಭವಾಗಿದೆ. |
![]() | ಒಡಿಶಾದಲ್ಲಿ ರೈಲು ದುರಂತ: ಬೆಂಕಿ ಪೊಟ್ಟಣದಂತೆ ಬಿದ್ದಿರುವ ಬೋಗಿಗಳು, 261 ಮಂದಿ ಸಾವು!ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲುಗಳ ನಡುವೆ ಸಂಭವಿಸಿದ ಘನಘೋರ ಅಪಘಾತದಲ್ಲಿ 261ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇನ್ನು ಕರ್ನಾಟಕದಲ್ಲೂ ಸೂತಕದ ಛಾಯೆ ಮೂಡಿದೆ. |
![]() | ಸಂತಾನೋತ್ಪತ್ತಿಗಾಗಿ ಒಡಿಶಾದ ರುಶಿಕುಲ್ಯ ಬೀಚ್‌ಗೆ ಆಲಿವ್ ರಿಡ್ಲೆ ಆಮೆಗಳ ಆಗಮನಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೆ ಆಮೆಗಳು ಸಂತಾನೋತ್ಪತ್ತಿಗಾಗಿ ಸಾಮೂಹಿಕವಾಗಿ ಒಡಿಶಾದ ಗಂಜಾಂ ಜಿಲ್ಲೆಯ ರುಶಿಕುಲ್ಯ ಕಡಲ ತೀರಕ್ಕೆ ಆಗಮಿಸಿದ್ದವು. |
![]() | ಪುರಿ ಜಗನ್ನಾಥ ರಥಯಾತ್ರೆ 2021: ಕೋವಿಡ್-19 ಶಿಷ್ಟಾಚಾರ, ಭದ್ರತೆ ನಡುವೆ ನಡೆದ ರಥೋತ್ಸವದ ಚಿತ್ರಗಳುತೀರ್ಥ ಕ್ಷೇತ್ರ ಜಗನ್ನಾಥಪುರಿಯಲ್ಲಿ ಜಗದ್ವಿಖ್ಯಾತ ರಥಯಾತ್ರೆ ಕೋವಿಡ್-19 ಶಿಷ್ಟಾಚಾರ, ಭದ್ರತೆಯ ನಡುವೆ ನಡೆದಿದೆ. ಭಗವಾನ್ ಜಗನ್ನಾಥ ಹಾಗೂ ಬಲರಾಮ, ಸುಭದ್ರೆಯರ ಮೂರು ರಥಗಳನ್ನು ಶ್ರದ್ಧಾಭಕ್ತಿಗಳಿಂದ ಮೆರವಣಿಗೆ ಮಾಡಲಾಯಿತು. |
![]() | ಕೊರೋನಾ ಭೀತಿ ಬೆನ್ನಲ್ಲೇ ನಡೆದ ವಿಶ್ವವಿಖ್ಯಾತ ಪೂರಿ ಜಗನ್ನಾಥ ಸ್ವಾಮಿ ರಥಯಾತ್ರೆ!ರಥಯಾತ್ರೆಗೆ ಕುರಿತು ಸುಪ್ರೀಂಕೋರ್ಟ್ ತನ್ನ ನಿಲುವು ಬದಲಿಸಿಕೊಂಡು ಷರತ್ತುಬದ್ಧ ಒಪ್ಪಿಗೆ ನೀಡುತ್ತಿದ್ದಂತೆಯೇ ವಿಶ್ವವಿಖ್ಯಾತ ಪೂರಿ ಜಗನ್ನಾಥ ರಥಯಾತ್ರೆ ಸರಳವಾಗಿ ನಡೆಯುತ್ತಿದೆ. |