- Tag results for Omicron Surge
![]() | ಓಮಿಕ್ರಾನ್ ಹೆಚ್ಚಳದ ಹಿನ್ನೆಲೆ ಕೊರೋನಾ ಚಿಕಿತ್ಸೆಗೆ ಹೊಸ ಔಷಧಗಳನ್ನು ಶಿಫಾರಸು ಮಾಡಿದ ವಿಶ್ವ ಆರೋಗ್ಯ ಸಂಸ್ಥೆವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಶುಕ್ರವಾರ ಕೊವಿಡ್-19 ಚಿಕಿತ್ಸೆಗಾಗಿ ಬಾರಿಸಿಟಿನಿಬ್ ಮತ್ತು ಕ್ಯಾಸಿರಿವಿಮಾಬ್-ಇಮ್ಡಿವಿಮಾಬ್ ಎಂಬ ಎರಡು ಹೊಸ ಔಷಧಗಳನ್ನು ಶಿಫಾರಸು ಮಾಡಿದೆ. |
![]() | ಓಮಿಕ್ರಾನ್ ಏರಿಕೆ: ಸಕ್ರಿಯ ಪ್ರಕರಣಗಳ ಪೈಕಿ ಶೇ.5-10 ಕ್ಕೆ ಆಸ್ಪತ್ರೆಗಳ ಅಗತ್ಯವಿತ್ತು, ಪರಿಸ್ಥಿತಿ ಕ್ಷಿಪ್ರವಾಗಿ ಬದಲಾಗಬಹುದು- ಕೇಂದ್ರಭಾರತದಲ್ಲಿ 24 ಗಂಟೆಗಳ ಅವಧಿಯಲ್ಲಿ 1,79,723 ಕೊರೋನಾ ಪ್ರಕರಣಗಳು 146 ಸಾವು ಸಂಭವಿಸಿದೆ. |