- Tag results for Ondu Shikariya Kathe
![]() | ಒಂದು ಶಿಕಾರಿಯ ಕಥೆ ಚಿತ್ರದ ಟ್ರೈಲರ್ಪ್ರಮೋದ್ ಶೆಟ್ಟಿ ನಾಯಕನಾಗಿ ನಟಸಿರುವ ಒಂದು ಶಿಕಾರಿಯ ಕಥೆ ಚಿತ್ರದ ಅಧಿಕೃತ ಟ್ರೈಲರ್ ಹೊರಬಿದ್ದಿದೆ. ಸಚಿನ್ ಶೆಟ್ಟಿ ನಿರ್ದೇಶನವಿರುವ ಈ ಚಿತ್ರ ಯಕ್ಷಗಾನ ಹಿನ್ನಲೆಯಲ್ಲಿ ಥ್ರಿಲ್ಲರ್ ಕಥಾನಕ ವನ್ನು ಹೊಂದಿದೆ. |
![]() | ಒಂದು ಶಿಕಾರಿಯ ಕಥೆ ಚಿತ್ರದ ಟೀಸರ್ಪ್ರಮೋದ್ ಶೆಟ್ಟಿ ಮತ್ತು ಸಿರಿ ಪ್ರಹ್ಲಾದ್ ಅಭಿನಯದ ಒಂದು ಶಿಕಾರಿಯ ಕಥೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಚಿನ್ ಕುಮಾರ್ ಶೆಟ್ಟಿ ನಿರ್ದೇಶಿಸಿದ್ದಾರೆ. |