• Tag results for Open

ರಾಜ್ಯದಾದ್ಯಂತ ಶಾಲೆಗಳು ಇಂದಿನಿಂದ ಪುನಾರಂಭ: ತಳಿರು ತೋರಣಗಳಿಂದ ಅಕ್ಷರ ದೇಗುಲಗಳ ಸಿಂಗರಿಸಿ, ಮಕ್ಕಳ ಸ್ವಾಗತಿಸುತ್ತಿರುವ ಶಾಲೆಗಳು

ರಾಜ್ಯದಲ್ಲಿ ಸೋಮವಾರದಿಂದ ಎಲ್ಲಾ ಮಾದರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪುನಾರಂಭಗೊಂಡಿದ್ದು, ಈ ಮೂಲಕ 2 ವರ್ಷಗಳ ಬಳಿಕ ನಿಗದಿತ ಸಮಯಕ್ಕೆ ಶೈಕ್ಷಣಿಕ ವರ್ಷ ಆರಂಭವಾಗಿದೆ. ಅಕ್ಷರ ದೇಗುಲಗಳನ್ನು ತಳಿರು ತೋರಣಗಳಿಂದ ಸಿಂಗರಿಸಿರುವ ಶಾಲೆಗಳು, ಮಕ್ಕಳನ್ನು ಸಂತಸದಿಂದ ಸ್ವಾಗತಿಸುತ್ತಿದ್ದಾರೆ.

published on : 16th May 2022

ನನ್ನ ಜೀವನ ತೆರೆದ ಪುಸ್ತಕವಿದ್ದಂತೆ: ಪೂರ್ಣ ಮಾಹಿತಿ ಪಡೆಯದೇ ಹತಾಶೆಯಿಂದ ಗಾಳಿಯಲ್ಲಿ ಗುಂಡು ಹೊಡೆಯೋ ಪ್ರಯತ್ನ ಶೋಭೆ ತರಲ್ಲ!

ವಲಸೆ ಕಾರ್ಮಿಕರಿಗೆ ವಿತರಿಸಿದ ಕೋವಿಡ್ ಕಿಟ್ ಹಂಚಿಕೆ ಅವ್ಯವಹಾರ ಪ್ರಕರಣ ಸಂಬಂಧ ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿರುಗೇಟು ನೀಡಿದ್ದಾರೆ.

published on : 14th May 2022

'ಎಮರ್ಜನ್ಸಿ ಎಕ್ಸಿಟ್' ಬಾಗಿಲು ತೆರೆದು ವಿಮಾನದ ರೆಕ್ಕೆಯ ಮೇಲೆ ನಡೆದ ಪ್ರಯಾಣಿಕ!

ಚಿಕಾಗೋದ ಓ'ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆದು ವಿಮಾನದ ರೆಕ್ಕೆ ಮೇಲೆ ನಡೆದ 57 ವರ್ಷದ ಯುನೈಟೆಡ್ ಏರ್‌ಲೈನ್ಸ್ ಪ್ರಯಾಣಿಕನನ್ನು ಬಂಧಿಸಲಾಗಿದೆ...

published on : 6th May 2022

ಬಾಗಿಲು ತೆರೆದ ಕೇದರನಾಥ ದೇವಾಲಯ: ದರ್ಶನಕ್ಕೆ ಮುಕ್ತ

ಉತ್ತರಾಖಂಡದ ಕೇದಾರನಾಥ ದೇವಾಲಯದ ಬಾಗಿಲನ್ನು ಧಾರ್ಮಿಕ ವಿಧಿಗಳು ಮತ್ತು ವೇದ ಪಠಣಗಳೊಂದಿಗೆ ಯಾತ್ರಾರ್ಥಿಗಳಿಗಾಗಿ ತೆರೆಯಲಾಯಿತು.

published on : 6th May 2022

ನಿಗದಿಯಂತೆ ಮೇ 16 ರಿಂದ ಶಾಲೆಗಳು ಆರಂಭ, ಯಾವುದೇ ಬದಲಾವಣೆಯಿಲ್ಲ- ಬಿ.ಸಿ.ನಾಗೇಶ್

ಕೊರೋನಾ ನಾಲ್ಕನೆ ಅಲೆ ಭೀತಿಯ ನಡುವೆಯೇ ನಿಗದಿಯಂತೆ ಮೇ 16 ರಿಂದ ಶಾಲೆಗಳು ಆರಂಭವಾಗಲಿವೆ, ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದ್ದಾರೆ

published on : 26th April 2022

ಬೆಂಗಳೂರಿನಲ್ಲಿ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಕ್ಲಿನಿಕ್ ಗಳ ಸ್ಥಾಪನೆ

ನಗರ ಪ್ರದೇಶಗಳಲ್ಲಿನ ಕಟ್ಟಡ ಕಾರ್ಮಿಕರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ 100 ಹೈ ಟೆಕ್ ಸಂಚಾರಿ ಕ್ಲಿನಿಕ್ ಗಳನ್ನು ಸ್ಥಾಪಿಸಲಾಗುತ್ತಿದೆ. 2020-21 ಮತ್ತು 2021-22 ರಲ್ಲಿ ಇಂತಹ 35 ಕ್ಲಿನಿಕ್ ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ.

published on : 25th April 2022

ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಲು ಎಎಪಿ ತಯಾರಿ: ಬೆಂಗಳೂರಿನಲ್ಲಿ ಮತ್ತೊಂದು ಕಚೇರಿ ಸ್ಥಾಪನೆ

ರಾಜ್ಯದಲ್ಲಿ ತನ್ನ ಪ್ರಭಾವ ಹೆಚ್ಚಿಸಲು  ನಿರ್ಧರಿಸಿರುವ ಎಎಪಿ ಭಾನುವಾರ ಹೊಸ ಕಚೇರಿ ತೆರೆದಿದೆ. ಬೆಂಗಳೂರು ನಗರದಲ್ಲಿ ತೆರೆದಿರುವ 50ನೇ ಕಚೇರಿ ಇದಾಗಿದೆ.

published on : 11th April 2022

ಕೊರಿಯಾ ಓಪನ್ ಚಾಂಪಿಯನ್ ಷಿಪ್: ಸೆಮಿಫೈನಲ್‌ನಲ್ಲಿ ಆನ್ ಸೆಯಾಂಗ್ ವಿರುದ್ಧ ಸೋತು ನಿರ್ಗಮಿಸಿದ ಪಿ ವಿ ಸಿಂಧು

ಇಲ್ಲಿನ ಪಾಲ್ಮಾ ಸ್ಟೇಡಿಯಂನಲ್ಲಿ ಶನಿವಾರ ನಡೆದ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2022 ರ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಪಿವಿ ಸಿಂಧು ದಕ್ಷಿಣ ಕೊರಿಯಾದ ಎರಡನೇ ಶ್ರೇಯಾಂಕದ ಆನ್ ಸೆಯಂಗ್ ವಿರುದ್ಧ ನೇರ ಸೆಟ್ ಗಳಲ್ಲಿ ಸೋತು ಆಟದಿಂದ ನಿರ್ಗಮಿಸಿದ್ದಾರೆ.

published on : 9th April 2022

ಕೊರಿಯಾ ಓಪನ್ ಸೂಪರ್ 500 ಟೂರ್ನಮೆಂಟ್: ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್ ಎರಡನೇ ಸುತ್ತಿಗೆ ಪ್ರವೇಶ

ಕೊರಿಯಾ ಮುಕ್ತ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಮೆಂಟ್ ನ ಆರಂಭಿಕ ಸುತ್ತಿನಲ್ಲಿ ಗೆದ್ದು ಭಾರತದ ಶಟ್ಲರ್ ಗಳಾದ ಪಿ ವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

published on : 6th April 2022

ಥಾಯ್ಲೆಂಡ್‌ ಓಪನ್ ಬಾಕ್ಸಿಂಗ್ ಟೂರ್ನಿ: ಆಶಿಶ್ ಕುಮಾರ್ ಮುನ್ನಡೆ, ನಾಲ್ಕರ ಘಟ್ಟಕ್ಕೆ ಮೋನಿಕಾ, ಮನೀಷಾ

ಬಾಕ್ಸರ್ ಮೋನಿಕಾ (48 ಕೆಜಿ) ಸೋಮವಾರ ಇಲ್ಲಿ ನಡೆದ ಥಾಯ್ಲೆಂಡ್ ಓಪನ್‌ನಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ಫಿಲಿಪ್ಪೀನ್ಸ್‌ನ ಜೋಸಿ ಗಬುಕೊ ಅವರನ್ನು ಸೋಲಿಸಿ ಇತರೆ ಇಬ್ಬರು ಭಾರತೀಯರೊಂದಿಗೆ ಸೆಮಿಫೈನಲ್ ಪ್ರವೇಶಿಸಿದರು.

published on : 5th April 2022

ಕಾಂಗ್ರೆಸ್ ಜೊತೆ ಪ್ರಶಾಂತ್ ಕಿಶೋರ್ ಮತ್ತೆ ಮಾತುಕತೆ; ಸಲಹೆಗಾರರಾಗಿ ಕೆಲಸ ಮಾಡುವ ಬದಲು ಪಕ್ಷಕ್ಕೆ ಸೇರಲು ಆಸಕ್ತಿ

ಗುಜರಾತ್ ವಿಧಾನಸಭೆ ಮತ್ತು 2024 ರ ಲೋಕಸಭೆ ಚುನಾವಣೆಗೆ ಪಕ್ಷದೊಂದಿಗೆ ಕೆಲಸ ಮಾಡುವ ಸಾಧ್ಯತೆ ಕುರಿತು ಚರ್ಚಿಸಲು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ನೊಂದಿಗೆ ಮತ್ತೆ ಮಾತುಕತೆ ನಡೆಸುತ್ತಿದ್ದಾರೆ.  

published on : 29th March 2022

ಸ್ವಿಸ್ ಓಪನ್ 2022: ಪ್ರಶಸ್ತಿ ಗೆದ್ದ ಪಿವಿ ಸಿಂಧು, ಫೈನಲ್ ನಲ್ಲಿ ಸೋತ ಎಚ್ಎಸ್ ಪ್ರಣಯ್!

ಸ್ವಿಸ್ ಓಪನ್ 2022ರ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು ಚಾಂಪಿಯನ್ ಆಗಿದ್ದಾರೆ. 

published on : 27th March 2022

ಐಪಿಎಲ್ 2022 ವೇಳಾಪಟ್ಟಿ ಬಿಡುಗಡೆ: ಮಾರ್ಚ್ 26ರಂದು CSK-KKR ಮೊದಲ ಪಂದ್ಯ

ಇಂಡಿಯನ್ ಪ್ರೀಮಿಯರ್ ಲೀಗ್ – 2022ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಾರ್ಚ್ 26 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK Vs KKR) ಮುಖಾಮುಖಿಯಾಗಲಿವೆ.

published on : 6th March 2022

ನಿಜಾಮುದ್ದೀನ್ ಮರ್ಕಜ್ ಪುನರಾರಂಭ ಸಾಧ್ಯವಿಲ್ಲ: ರಂಜಾನ್ ಪ್ರಾರ್ಥನೆಗೆ ಕೆಲವರಿಗೆ ಅವಕಾಶ- ಹೈಕೋರ್ಟ್ ಗೆ ಕೇಂದ್ರ ಸರ್ಕಾರ

ಕೋವಿಡ್-19 ಸಾಂಕ್ರಾಮಿಕದ ಮಧ್ಯೆ 2020ರ  ಮಾರ್ಚ್ ತಿಂಗಳಲ್ಲಿ ತಬ್ಲಿಘಿ ಜಮಾತ್ ಸಮಾವೇಶ ನಡೆದಿದ್ದ ನಿಜಾಮುದ್ದೀನ್ ಮಸೀದಿ ಸಂಪೂರ್ಣವಾಗಿ ಪುನರ್ ಆರಂಭಕ್ಕೆ ಕೇಂದ್ರ ಸರ್ಕಾರ ಶುಕ್ರವಾರ ದೆಹಲಿ ಹೈಕೋರ್ಟ್ ನಲ್ಲಿ ವಿರೋಧ ವ್ಯಕ್ತಪಡಿಸಿದೆ

published on : 4th March 2022

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ: ಒಂದು ವಾರ ಬಳಿಕ ಶಿವಮೊಗ್ಗದಲ್ಲಿ ಶಾಲಾ-ಕಾಲೇಜುಗಳು ಪುನಾರಂಭ

ಬಜರಂಗದಳ ಕಾರ್ಯಕರ್ತ 26 ವರ್ಷದ ಯುವಕ ಹರ್ಷ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿ ಬಂದ್ ಆಗಿದ್ದ ಶಾಲಾ-ಕಾಲೇಜುಗಳು ಒಂದು ವಾರದ ಬಳಿಕ ಶಿವಮೊಗ್ಗ ನಗರದಲ್ಲಿ ಪುನಾರಂಭವಾಗಿದೆ. 

published on : 28th February 2022
1 2 3 4 5 6 > 

ರಾಶಿ ಭವಿಷ್ಯ