- Tag results for Operation Ganga
![]() | ಉಕ್ರೇನ್ ನಿಂದ ನೇಪಾಳಿ ಪ್ರಜೆಗಳ ರಕ್ಷಣೆ: ಭಾರತಕ್ಕೆ ಪ್ರಧಾನಿ ಶೇರ್ ಬಹದ್ದೂರ್ ದೇಬಾ ಧನ್ಯವಾದಸಂಘರ್ಷ ಪೀಡಿತ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನೇಪಾಳಿ ಪ್ರಜೆಗಳನ್ನು ರಕ್ಷಣೆ ಮಾಡಿದ್ದಕ್ಕಾಗಿ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇಬಾ ಅವರು ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ. |
![]() | ಆಪರೇಷನ್ ಗಂಗಾ: ಪೋಲೆಂಡ್ ನಿಂದ ದೆಹಲಿಗೆ 242 ವಿದ್ಯಾರ್ಥಿಗಳ ಮತ್ತೊಂದು ತಂಡ ಆಗಮನಯುದ್ಧಪೀಡಿತ ಉಕ್ರೇನ್ ನಿಂದ 242 ಮಂದಿ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನ ಪೋಲೆಂಡ್ ನಿಂದ ಇಂದು ಶುಕ್ರವಾರ ದೆಹಲಿಗೆ ಬಂದಿಳಿದಿದೆ. |
![]() | ಉಕ್ರೇನ್ ಸ್ಥಳಾಂತರ ಕಾರ್ಯಾಚರಣೆಯ ಕ್ರೆಡಿಟ್ ಮೋದಿಗೆ ಅರ್ಪಣೆ; ಸಂಕಷ್ಟದ ಸಮಯದಲ್ಲೂ ಕಾಂಗ್ರೆಸ್ ರಾಜಕೀಯ: ಬಿಜೆಪಿ ಕಿಡಿಸ್ಥಳಾಂತರ ಕಾರ್ಯಾಚರಣೆಯಂಥಾ ಸಂಕಷ್ಟದ ಸಮಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿದುದಾಗಿ ಪಿಯೂಷ್ ಗೋಯೆಲ್ ಕಿಡಿ ಕಾರಿದ್ದಾರೆ. |
![]() | ಉಕ್ರೇನ್: ಸುಮಿ ನಗರದಿಂದ 700 ಭಾರತೀಯರ ರಕ್ಷಣೆ; ಗುರುವಾರ ವಿಮಾನದಲ್ಲಿ ಸ್ವದೇಶಕ್ಕೆ ವಾಪಸ್ಆಪರೇಷನ್ ಗಂಗಾ ಸ್ಥಳಾಂತರ ಕಾರ್ಯಾಚರಣೆಯಡಿ 700 ಮಂದಿಯನ್ನು ಸುಮಿ ನಗರದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. |
![]() | ನಮಗೆ ಅಸಾಧ್ಯವಾದದ್ದನ್ನು ಮಾಡಿದ್ದೀರಿ: 9 ವಿದ್ಯಾರ್ಥಿಗಳ ಏರ್ಲಿಫ್ಟ್ ಮಾಡಿದ್ದಕ್ಕೆ ಮೋದಿಗೆ ಬಾಂಗ್ಲಾ ಪಿಎಂ ಧನ್ಯವಾದರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಭಾರತ ಸರ್ಕಾರ 20 ಸಾವಿರ ಭಾರತೀಯರನ್ನು ಸ್ಥಳಾಂತರಿಸಲು ಆಪರೇಷನ್ ಗಂಗಾ ಪ್ರಾರಂಭಿಸಿತು. ಇದರ ಅಡಿಯಲ್ಲಿ ಇದುವರೆಗೆ 18 ಸಾವಿರಕ್ಕೂ ಹೆಚ್ಚು ಭಾರತೀಯರು ಮನೆಗೆ ಮರಳಿದ್ದಾರೆ. |
![]() | ಉಕ್ರೇನ್: ಸುಮಿ ನಗರದಲ್ಲಿ ಸಿಲುಕಿದ್ದ ಭಾರತೀಯರ ಸ್ಥಳಾಂತರ ಶುರು ಮಾಡಿದ ಭಾರತಯುದ್ಧಪೀಡಿತ ಸುಮಿ ನಗರದಲ್ಲಿ ಸುಮಾರು 700 ಮಂದಿ ಭಾರತೀಯರು ಸಿಲುಕಿಕೊಂಡಿದ್ದರು ಎನ್ನುವ ಮಾಹಿತಿ ಈ ಹಿಂದೆ ಲಭ್ಯವಾಗಿತ್ತು. |
![]() | ಆಪರೇಷನ್ ಗಂಗಾ ದೊಡ್ಡ ಕಾರ್ಯಾಚರಣೆ, ಅದರ ಯಶಸ್ಸು ಭಾರತ ಸರ್ಕಾರಕ್ಕೆ ಸಲ್ಲಬೇಕು: ಮೀನಾಕ್ಷಿ ಲೇಖಿಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದವರನ್ನು ಸುರಕ್ಷಿತವಾಗಿ ತಾಯಿನಾಡಿಗೆ ಕರೆದುಕೊಂಡು ಬರುವ ಆಪರೇಷನ್ ಗಂಗಾ ಕಾರ್ಯಾಚರಣೆ ಈಗಲೂ ಸಹ ನಡೆಯುತ್ತಿದೆ ಎಂದು ಮೀನಾಕ್ಷಿ ಲೇಖಿ ಮಾಹಿತಿ ನೀಡಿದ್ದಾರೆ. |
![]() | ಆಪರೇಷನ್ ಗಂಗಾ: ಬುಡಾಪೆಸ್ಟ್ ಮೂಲಕ ಭಾರತೀಯರ ಸ್ಥಳಾಂತರಿಸುವಿಕೆ ಕಾರ್ಯ ಅಂತ್ಯಯುದ್ಧ ಬಾಧಿತ ಉಕ್ರೇನ್ ನಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು 'ಆಪರೇಷನ್ ಗಂಗಾ' ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ ನಂತರ ಬುಡಾಪೆಸ್ಟ್ ನಿಂದ ಕೊನೆಯ ಬ್ಯಾಚಿನ 6, 711 ಭಾರತೀಯ ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಹಂಗೇರಿಯಿಂದ ನವದೆಹಲಿಗೆ ವಾಪಸ್ಸಾದರು. |
![]() | ಎನ್ಎಂಸಿ ಒಪ್ಪಿಗೆಯಿದ್ದರೂ ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳಿಗೆ ಇಂಟರ್ನ್ ಷಿಪ್ ನಿಂದ ಇಲ್ಲ ಪ್ರಯೋಜನ!ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ವಿದೇಶಿ ವೈದ್ಯಕೀಯ ಕಾಲೇಜುಗಳ ಪದವೀಧರರಿಗೆ ಇಂಟರ್ನ್ಶಿಪ್ ಪೂರ್ಣಗೊಳಿಸಲು ಅನುಮತಿ ನೀಡಿದರೂ, ಉಕ್ರೇನ್ನಿಂದ ಸ್ಥಳಾಂತರಿಸಲ್ಪಟ್ಟವರಲ್ಲಿ ಹೆಚ್ಚಿನವರು ತಮ್ಮ ಪದವಿಪೂರ್ವ MBBS ಕೋರ್ಸ್ಗಳನ್ನು ಪೂರ್ಣಗೊಳಿಸದಿರುವುದರಿಂದ ಇಂಟರ್ನ್ ಷಿಪ್ ಸಹಾಯವಾಗುವ ಸಾಧ್ಯತೆ ಕಡಿಮೆ, ಅದರಿಂದ ಪ್ರಯೋಜನವಾಗಬಹುದು ಎಂದು ಹೇಳಲು ಸಾಧ್ಯವಿಲ್ಲ. |
![]() | ಉಕ್ರೇನ್: ಆಪರೇಷನ್ ಗಂಗಾ ಸ್ಥಳಾಂತರ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ; ಸುಮಿಯಲ್ಲಿ 700 ಮಂದಿ ಭಾರತೀಯರುಶನಿವಾರದ ವೇಳೆಗೆ 63 ಬಾರಿ ವಿಮಾನ ಹಾರಾಟ ನಡೆಸಿ ಒಟ್ಟು 13,330 ಭಾರತೀಯರನ್ನು ಯುದ್ಧಗ್ರಸ್ಥ ಉಕ್ರೇನಿನಿಂದ ಸ್ಥಳಾಂತರ ಮಾಡಲಾಗಿದೆ. |
![]() | ಆಪರೇಷನ್ ಗಂಗಾ: ರೊಮಾನಿಯಾದಿಂದ 210 ಭಾರತೀಯರನ್ನು ತಾಯ್ನಾಡಿಗೆ ಕರೆತಂದ ಐಎಎಫ್ ವಿಮಾನಯುದ್ಧ ಬಾಧಿತ ಉಕ್ರೇನ್ ನಿಂದ ಭಾರತೀಯರನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರುವ ಕಾರ್ಯ ಭರದಿಂದ ಸಾಗಿದ್ದು, ಇಂದು ಕೂಡಾ 210 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ. |
![]() | ಆಪರೇಷನ್ ಗಂಗಾ ಅಡಿಯಲ್ಲಿ 11,500 ಮಂದಿ ಭಾರತಕ್ಕೆ ತಲುಪಿದ್ದಾರೆ: ಐಎಎಫ್ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿದ ಬಳಿಕ ಕೇಂದ್ರ ಸರ್ಕಾರ ಉಕ್ರೇನ್ ನಲ್ಲಿನ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಆಪರೇಷನ್ ಗಂಗಾ ಅಡಿಯಲ್ಲಿ ಸುರಕ್ಷಿತವಾಗಿ ಕರೆತರುತ್ತಿದೆ. |
![]() | ರಷ್ಯಾ-ಉಕ್ರೇನ್ ಸಂಘರ್ಷ: ಶಾಂತಿ ಮಾತುಕತೆಗೆ ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ ಆಗ್ರಹರಷ್ಯಾ-ಉಕ್ರೇನ್ ಸಂಘರ್ಷ ಮುಂದುವರೆದಿರುವಂತೆಯೇ ಈ ಸಂಬಂಧ ಶಾಂತಿಮಾತುಕತೆಗೆ ಪ್ರಧಾನಿ ಮೋದಿ ಕ್ವಾಡ್ ಸಭೆಯಲ್ಲಿ ಆಗ್ರಹಿಸಿದ್ದಾರೆ. |
![]() | ಉಕ್ರೇನ್ ನಲ್ಲಿರುವ ಭಾರತೀಯರಿಗೂ ನಟ ಸೋನು ಸೂದ್ ನೆರವಿನ ಹಸ್ತ; ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಶ್ಲಾಘನೆ!ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ನೆರವಿಗೆ ಧಾವಿಸಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದ್ದ ನಟ ಸೋನು ಸೂದ್ ಇದೀಗ ಸಂಘರ್ಷ ಪೀಡಿತ ಉಕ್ರೇನ್ ನಲ್ಲೂ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ನೆರವಿಗೆ ಮುಂದಾಗಿದ್ದಾರೆ. |
![]() | ರಷ್ಯಾ-ಉಕ್ರೇನ್ ಸಂಘರ್ಷ: ಭಾರತೀಯರ ಸ್ಥಳಾಂತರ ಕಾರ್ಯಾಚರಣೆ ಕರ್ತವ್ಯವೇ ಹೊರತು, 'ದಯೆ ಏನಲ್ಲ'; ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿಯುದ್ಧ ಪೀಡಿತ ಉಕ್ರೇನ್ ನಲ್ಲಿ ಭಾರತ ಸರ್ಕಾರ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆ ಅದರ ಕರ್ತವ್ಯವೇ ಹೊರತು ಅದು ಪ್ರಜೆಗಳ ಮೇಲೆ ತೋರಿಸುತ್ತಿರುವ ದಯೆ ಏನಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. |