- Tag results for PETA
![]() | ಎಂ.ಜಿ ರಸ್ತೆಯಲ್ಲಿ ಮಾಂಸ ಮಾರಾಟ ಹಾಗೂ ಜಾಹೀರಾತು ನಿಷೇಧಿಸಲು ಪೇಟಾ ಒತ್ತಾಯಬೆಂಗಳೂರು ಸೇರಿದಂತೆ ಭಾರತದ ಎಲ್ಲಾ ನಗರಗಳ ಮುನ್ಸಿಪಲ್ ಮುಖ್ಯಸ್ಥರಿಗೆ ಪೆಟಾ ಸಂಸ್ಥೆ ಪತ್ರ ಬರೆದಿದ್ದು, ಎಂಜಿ ರಸ್ತೆಯಲ್ಲಿ ಮಾಂಸದ ಮಾರಾಟ ಮತ್ತು ಜಾಹೀರಾತನ್ನು ನಿಷೇಧಿಸುವಂತೆ ಮನವಿ ಮಾಡಿದೆ. |
![]() | ಮಾಂಸ ಸೇವಿಸುವ ಪುರುಷರ ವಿರುದ್ಧ ಸೆಕ್ಸ್ ಮುಷ್ಕರ ಮಾಡಿ; ಮಹಿಳೆಯರಿಗೆ ಪೇಟಾ ಕರೆ!ಮಾಂಸ ಸೇವಿಸುವ ಪುರುಷರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೇಟಾ, ಜಗತ್ತಿನಲ್ಲಿ ಮಾಂಸ ಸೇವನೆಯನ್ನು ಕಡಿಮೆ ಮಾಡಲು ಮಾಂಸ ತಿನ್ನುವ ಪುರುಷರನ್ನು ಲೈಂಗಿಕತೆಯಿಂದ ನಿಷೇಧಿಸಬೇಕೆಂದು ಒತ್ತಾಯಿಸಿದೆ. |