social_icon
  • Tag results for PM Narendra Modi

ಜಿ20 ಭಾರತದಲ್ಲಿ ವಿಶ್ವ ನಾಯಕರನ್ನು ಸ್ವಾಗತಿಸಿದ ಪ್ರಧಾನಿ ಮೋದಿ- Photos

ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯದ ಪ್ರಸಿದ್ಧ ಚಕ್ರದ ಚಿತ್ರದ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೆಪ್ಟೆಂಬರ್ 9, 2023 ರ ಶನಿವಾರದಂದು ದೆಹಲಿಯಲ್ಲಿ G20 ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪದಲ್ಲಿ G20 ನಾಯಕರನ್ನು ಸ್ವಾಗತಿಸಿದರು.

published on : 9th September 2023

ಬೆಂಗಳೂರಿನ ಇಸ್ರೊ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ; ಚಂದ್ರಯಾನ-3 ಯಶಸ್ಸಿಗೆ ಅಭಿನಂದನೆ- Photos

ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಚಂದ್ರನ ಮೇಲೆ ಮೊದಲ ಬಾರಿಗೆ ಇಳಿದ ರೋವರ್ ಚಿತ್ರವನ್ನು ಉಡುಗೋರೆಯಾಗಿ ನೀಡಿದರು.

published on : 26th August 2023

ವಿಶ್ವ ಸಿಂಹ ದಿನ: ಏನಿದರ ಮಹತ್ವ? ಪ್ರಧಾನಿ ಮೋದಿ ಸಂದೇಶ

ಆಗಸ್ಟ್ 10 ರಂದು, ವಿಶ್ವ ಸಿಂಹ ದಿನವು ಈ ವಿಸ್ಮಯಕಾರಿ, ವೈಭವದ ಪ್ರಾಣಿ ಮೇಲೆ ಗಮನ ಸೆಳೆಯುತ್ತದೆ, ಅವುಗಳು ಈ ಜಗತ್ತಿನ ಪ್ರಾಣಿ-ಮನುಷ್ಯ ಸಂಕುಲದಲ್ಲಿ ಎಷ್ಟು ಮುಖ್ಯ ಎಂಬ ಮಹತ್ವವನ್ನು ಎತ್ತಿ ತೋರಿಸುತ್ತದೆ. 

published on : 10th August 2023

ಪ್ಯಾರಿಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ- ಫೋಟೋಗಳು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದಾರೆ. ಅದರ ಫೋಟೋಗಳ ಸಂಗ್ರಹ ಇಲ್ಲಿದೆ.

published on : 14th July 2023

ಜೊ ಬೈಡನ್-ಮೋದಿ ಆಲಿಂಗನ, ಉಡುಗೊರೆ ವಿನಿಮಯ- Photos

ಔತಣಕೂಟ ಮುಗಿಸಿ ಶ್ವೇತಭವನದಿಂದ ಬೀಳ್ಕೊಡುವ ವೇಳೆ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪರಸ್ಪರ ಆಲಂಗಿಸಿಕೊಂಡು, ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.

published on : 22nd June 2023

ಚಿತ್ರಗಳು: ಪ್ರಧಾನಿ ಮೋದಿಯಿಂದ ಸಂಸತ್ ಭವನ ಉದ್ಘಾಟನೆ, ನೂತನ ಭವನದಲ್ಲಿ ಸೆಂಗೋಲ್ ಸ್ಥಾಪನೆ  

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಲೆಯೆತ್ತಿ ನಿಂತಿರುವ ಪ್ರಜಾಪ್ರಭುತ್ವದ ನೂತನ ದೇಗುಲ 'ಸಂಸತ್ ಭವನ'ವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಲೋಕಾರ್ಪಣೆಗೊಳಿಸಿದರು.

published on : 28th May 2023

ಬೆಂಗಳೂರಿನಲ್ಲಿ ಮೋದಿ 'ಮೇನಿಯಾ': ಭರ್ಜರಿ ರೋಡ್ ಶೋ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ 26 ಕಿ.ಮೀ ರೋಡ್ ಶೋ ನಡೆಸಿದ್ದು ಈ ಸಂದರ್ಭದ ಹಲವಾರು ಚಿತ್ರಗಳು ಇಲ್ಲಿವೆ.

published on : 6th May 2023

ಸಫಾರಿ ಸೂಟ್ ನಲ್ಲಿ 'ಹೀರೋ' ನಂತೆ ಮಿಂಚಿದ ಪ್ರಧಾನಿ ನರೇಂದ್ರ ಮೋದಿ

ಇಂದು ಸೋಷಿಯಲ್ ಮೀಡಿಯಾ ತುಂಬ ಪ್ರಧಾನಿ ನರೇಂದ್ರ ಮೋದಿಯವರು ಸಫಾರಿ ಸೂಟ್ ನಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸಲು ಸಜ್ಜಾಗಿ ಹೋಗುತ್ತಿರುವ ಫೋಟೋ ಹರಿದಾಡುತ್ತಿದೆ.

published on : 9th April 2023

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ದಶಪಥ ಹೆದ್ದಾರಿಯ ವಿಹಂಗಮ ಚಿತ್ರಗಳು

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ದಶಪಥ ಹೆದ್ದಾರಿಯನ್ನು ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಹೆದ್ದಾರಿಯ ವಿಹಂಗಮ ಚಿತ್ರಗಳು ಇಲ್ಲಿವೆ.

published on : 11th March 2023

ಜಿ7 ರಾಷ್ಟ್ರ ನಾಯಕರಿಗೆ ಪ್ರಧಾನಿ ಮೋದಿಯಿಂದ ಅಪರೂಪದ ಉಡುಗೊರೆ

ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಜಿ7 ರಾಷ್ಟ್ರ ನಾಯಕರಿಗೆ ಭಾರತದ ಸಂಪದ್ಭರಿತ ಕಲೆ, ಶಿಲ್ಪಕಲೆ, ವಾಸ್ತುಶಿಲ್ಪಗಳನ್ನು ಸಾರುವ ಕಲಾಕೃತಿಗಳನ್ನು ಉಡುಗೊರೆ ನೀಡಿದ್ದಾರೆ. 

published on : 28th June 2022

ಪ್ರಧಾನಿ ನರೇಂದ್ರ ಮೋದಿ ಯುರೋಪ್ ಪ್ರವಾಸದ ಚಿತ್ರಗಳು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಯುರೋಪ್ ನ ಮೂರು ದೇಶಗಳಾದ ಜರ್ಮನಿ, ಫ್ರಾನ್ಸ್ ಮತ್ತು ಡೆನ್ಮಾರ್ಕ್ ಪ್ರವಾಸ ಮುಗಿಸಿ ಬಂದಿದ್ದಾರೆ. ಅವರ ವಿದೇಶ ಪ್ರವಾಸದ ಚಿತ್ರಗಳು ಓದುಗರಿಗಾಗಿ...

published on : 5th May 2022

ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ದೆಹಲಿ ಭೇಟಿಯ ಚಿತ್ರಗಳು 

ಇಂಗ್ಲೆಂಡ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್ ಎರಡು ದಿನಗಳ ಭಾರತ ಭೇಟಿಗೆ ಆಗಮಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು.

published on : 22nd April 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9