• Tag results for PM Office

ಚೀನಾ ವಿದೇಶಾಂಗ ಸಚಿವರಿಗೆ ನಿರಾಸೆ: ಪ್ರಧಾನಿ ಮೋದಿ ಭೇಟಿ ಮಾಡಲು ‘ಸಾಧ್ಯವಿಲ್ಲ’; ನಯವಾಗಿಯೇ ನಿರಾಕರಿಸಿದ ಪಿಎಂ ಕಚೇರಿ!

ಭಾರತ-ಚೀನಾ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಶುಕ್ರವಾರ ಭಾರತಕ್ಕೆ ಭೇಟಿ ನೀಡಿದ್ದರು. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ವಾಂಗ್ ಯಿ ಬಯಸಿದ್ದರು. ಪ್ರಧಾನಮಂತ್ರಿ ಕಚೇರಿ ವಾಂಗ್ ಯಿ ಭೇಟಿ ಪ್ರಸ್ತಾಪವನ್ನು ನಿರಾಕರಿಸಿತು.

published on : 26th March 2022

ರಾಶಿ ಭವಿಷ್ಯ