- Tag results for PRK
![]() | ಪುನೀತ್ ಕನಸಿನ ಕೂಸು ‘ಪಿಆರ್ಕೆ’ ಬ್ಯಾನರ್ನಲ್ಲಿ ಮತ್ತೊಂದು ಸಿನಿಮಾ: 'ಆಚಾರ್ & ಕೋ' ಚಿತ್ರದಲ್ಲಿ ಹಲವು ವೈವಿಧ್ಯ!ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ಸ್ ನಿಂದ ಹೊಸ ಸಿನಿಮಾ ಘೋಷಣೆಯಾಗಿದೆ. ಅಪ್ಪು ನಿಧನದ ಬಳಿಕ ಪಿ ಆರ್ ಕೆ ಬ್ಯಾನರ್ ನಿಂದ ಅನೌನ್ಸ್ ಮೊದಲ ಸಿನಿಮಾ ಇದಾಗಿದೆ. |
![]() | ಅಣ್ಣಾವ್ರ ಸಿನಿಮಾ ಪರಂಪರೆಗೆ ಅಪ್ಪು ಸಲ್ಲಿಸಿದ ಕೊನೆಯ ಶುಭವಿದಾಯ: ಜೇಮ್ಸ್ ಚಿತ್ರವಿಮರ್ಶೆಅಣ್ಣಾವ್ರ ಸಿನಿಮಾ ಎಂದರೆ ಸದಭಿರುಚಿಯ ಸಿನಿಮಾ, ಸಮಾಜಕ್ಕೆ ಸಂದೇಶ ಸಾರುವ ಸಿನಿಮಾ. ಎಲ್ಲಾ ವಯೋಮಾನದವರೂ, ಸಕುಟುಂಬಪರಿವಾರ ಸಮೇತರಾಗಿ ನೋಡಬಹುದಾದ ಸಿನಿಮಾ. 'ಜೇಮ್ಸ್' ಈ ಸಾಲಿಗೆ ಸೇರುವ ಸಿನಿಮಾ. |
![]() | ಐ ಮಿಸ್ ಯೂ: ‘ನೀನೇ ರಾಜಕುಮಾರ’ ಅಪ್ಪು ಬಯೋಗ್ರಫಿ ಬಿಡುಗಡೆಗೊಳಿಸಿದ ಕಿಚ್ಚ ಸುದೀಪ್ ಭಾವುಕ ನುಡಿಕಿಎರಡು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಅವರ ಪುಸ್ತಕವನ್ನು ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದರು! ಪುನೀತ್ ಅವರ ಬಯೋಗ್ರಫಿಯನ್ನು ಇದೀಗ ಸುದೀಪ್ ಅವರು ರಿಲೀಸ್ ಮಾಡಿದ್ದಾರೆ. |
![]() | 'ಜೇಮ್ಸ್' ಪ್ರಿರಿಲೀಸ್ ಕಾರ್ಯಕ್ರಮದಲ್ಲಿ ಎಮೋಷನಲ್ ಆದ ರಾಜ್ ಕುಮಾರ್ ಕುಟುಂಬಮೆಗಾಸ್ಟಾರ್ ಚಿರಂಜೀವಿ ವಿಡಿಯೊ ಸಂದೇಶದಲ್ಲಿ ಕಾಣಿಸಿಕೊಂಡು ತಾವು ಅಪ್ಪು ಅವರ ಜೇಮ್ಸ್ ಸಿನಿಮಾವನ್ನು ನೋಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ. |
![]() | ಪ್ರೀತಿಯ ಹೃದಯ ಇರುವಲ್ಲಿ ಸುಂದರ ಕುಟುಂಬ: 'ಫ್ಯಾಮಿಲಿ ಪ್ಯಾಕ್' ನಿರ್ದೇಶಕ ಅರ್ಜುನ್ ಕುಮಾರ್ಸಂಕಷ್ಟ ಕರ ಗಣಪತಿಯ ಚಿತ್ರದ ಯಶಸ್ಸು ಮತ್ತೆ ನಟ ಲಿಖಿತ್ ಶೆಟ್ಟಿ ಮತ್ತು ನಿರ್ದೇಶಕ ಅರ್ಜುನ್ ಕುಮಾರ್ ಅವರನ್ನು ಫ್ಯಾಮಿಲಿ ಪ್ಯಾಕ್ಗಾಗಿ ಒಟ್ಟುಗೂಡಿಸಿದೆ. ಈ ಚಿತ್ರದ ತಯಾರಿ ಸುದೀರ್ಘ ಪ್ರಕ್ರಿಯೆಯಾಗಿತ್ತು. ನಿರ್ದೇಶಕ ಅರ್ಜುನ್, 2018 ರಲ್ಲಿ ಪ್ರಾರಂಭವಾದ ಯೋಜನೆಯು ಪ್ರೇಕ್ಷಕರನ್ನು ತಲುಪಲು ಸ್ವಲ್ಪ ಸಮಯ ತೆಗೆದುಕೊಂಡಿದೆ ಎಂದು ಹೇಳುತ್ತಾರೆ. |
![]() | ಫ್ಯಾಮಿಲಿ ಪ್ರಧಾನ 'ಫ್ಯಾಮಿಲಿ ಪ್ಯಾಕ್' ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಬಿಡುಗಡೆಮದುವೆ ಅನ್ನೋದು ಇಬ್ಬರು ವ್ಯಕ್ತಿಗಳ ಮಧ್ಯೆ ಏರ್ಪಡುವ ಸಂಬಂಧವಲ್ಲ ಎರಡು ಕುಟುಂಬಗಳ ನಡುವೆ ಏರ್ಪಡುವಂಥದ್ದು ಎನ್ನುವ ಸಂದೇಶ ಸಿನಿಮಾದಲ್ಲಿದೆ. |
![]() | ಕನ್ನಡ ನಾಡಿನ ಲೇಡೀಸ್ ಅಂಡ್ ಜೆಂಟಲ್ ಮೆನ್ ಹೊಸ ಬಗೆಯ ಕಂಟೆಂಟ್ ವೆಲ್ಕಮ್ ಮಾಡ್ತಾರೆ: ನಟ ದಾನಿಶ್ ಸೇಟ್ ಸಂದರ್ಶನಕನ್ನಡ ಚಿತ್ರರಂಗ ಹಾಗೂ ಮನರಂಜನಾ ಉದ್ಯಮದಲ್ಲಿ ತಮ್ಮದೇ ಸ್ಥಾನ ಕಂಡುಕೊಳ್ಳುತ್ತಿರುವ ದಾನಿಶ್ ಸೇಟ್ ನಟಿಸಿರುವ, ವಂಸೀಧರ್ ಭೋಗರಾಜು ಅವರ ನಿರ್ದೇಶನದ ಕನ್ನಡ ಸಿನಿಮಾ 'ಒನ್ ಕಟ್ ಟೂ ಕಟ್' ಫೆ.3ರಂದು ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಬಿಡುಗಡೆಯಾಗುತ್ತಿದೆ. ಈ ಪ್ರಯುಕ್ತ ದಾನಿಶ್ ಜೊತೆಗೆ kannadaprabha.com ನಡೆಸಿದ ಸಂದರ್ಶನ ಇಲ್ಲಿದೆ. |
![]() | ದಾನಿಶ್ ಸೇಟ್ ಅಭಿನಯದ ಅಡ್ವೆಂಚರ್- ಕಾಮಿಡಿ, ಒನ್ ಕಟ್ ಟು ಕಟ್ ಟ್ರೇಲರ್ ಬಿಡುಗಡೆಅಮೇಜಾನ್ ಪ್ರೈಮ್ ವಿಡಿಯೊನಲ್ಲಿ ಒನ್ ಕಟ್ ಟು ಕಟ್ ಸಿನಿಮಾ ಫೆ.3ರಂದು ತೆರೆಕಾಣುತ್ತಿದೆ. ಭಾರತ ಸೇರಿದಂತೆ 240 ದೇಶಗಳ ಪ್ರೈಮ್ ಚಂದಾದಾರರು ಈ ಸಿನಿಮಾ ಸ್ಟ್ರೀಮ್ ಮಾಡಬಹುದು. |
![]() | ಅಪ್ಪು ಮೆಚ್ಚಿದ ಹಾಡೇ ಸಾಂತ್ವನ: 'ಮೆ ಶಾಯರ್ ತೊ ನಹಿ' ಮ್ಯೂಸಿಕ್ ವಿಡಿಯೋದಲ್ಲಿ ಅಪ್ಪು ಅಭಿಮಾನಿಗಳ ಅಶ್ರುತರ್ಪಣಯಾವುದೇ ಪರಭಾಷೆಯ ಯೂಟ್ಯೂಬ್ ಮ್ಯೂಸಿಕ್ ವಿಡಿಯೋಗಳಲ್ಲಿ ಕನ್ನಡದ ಕಾಮೆಂಟುಗಳು ಕಂಡು ಬರುವುದು ಅಪರೂಪ. ಆದರೆ ಈ ಮ್ಯೂಸಿಕ್ ವಿಡಿಯೋ ವಿಷಯದಲ್ಲಿ ಕನ್ನಡದ ಕಮೆಂಟುಗಳು ಸಹಸ್ರಾರು ಸಂಖ್ಯೆಯಲ್ಲಿರುವುದು ವಿಶೇಷ. ಅವೆಲ್ಲವೂ ಅಪ್ಪು ಅಭಿಮಾನಿಗಳದು ಎನ್ನುವುದು ಮತ್ತೊಂದು ವಿಶೇಷ. |
![]() | ಪುನೀತ್ ರಾಜ್ ಕುಮಾರ್ 'ಜೇಮ್ಸ್' ಸಿನಿಮಾ ಪೋಸ್ಟರ್ ಲಾಂಚ್: ಯೋಧನ ರೂಪದಲ್ಲಿ ಪವರ್ ಸ್ಟಾರ್ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ 'ಜೇಮ್ಸ್' ಪೋಸ್ಟರ್ ಅನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. |
![]() | PRK ಪ್ರೊಡಕ್ಷನ್ಸ್, ದಾನಿಶ್ ಸೇಠ್ ಅಭಿನಯದ 'ಒನ್ ಕಟ್ ಟು ಕಟ್' ಸಿನಿಮಾದ ಫರ್ಸ್ಟ್ ಲುಕ್ ಬಿಡುಗಡೆಇದೀಗ ಅಮೆಜಾನ್ ಪ್ರೈಮ್ ನಲ್ಲಿ ದಾನಿಶ್ ಅವರ ಒನ್ ಕಟ್ ಟು ಕಟ್ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. |
![]() | 'ಒನ್ ಕಟ್ ಟು ಕಟ್' ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಈ ದಿನ ಬಿಡುಗಡೆವಂಶೀಧರ ಭೋಗರಾಜ್ ನಿರ್ದೇಶನದ ಡ್ಯಾನಿಶ್ ಸೇಠ್ ಅಭಿನಯದ ಪಿಆರ್ ಕೆ ಪ್ರೊಡಕ್ಷನ್ ಹೌಸ್ ನ ಒನ್ ಕಟ್ ಟು ಕಟ್ ಹಾಸ್ಯಪ್ರಧಾನ ಚಿತ್ರ ಫೆಬ್ರವರಿ 3ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಲಿದೆ. |
![]() | ಪುನೀತ್ ಅಭಿನಯದ ಚಿತ್ರಗಳು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಫೆ.1ರಿಂದ ಒಂದು ತಿಂಗಳು ಉಚಿತವಾಗಿ ಲಭ್ಯ!ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಹೋಂ ಪ್ರೊಡಕ್ಷನ್ ಮೂಲಕ ತಯಾರಾದ ಮೂರು ಚಿತ್ರಗಳನ್ನು ಪ್ರಸಾರ ಮಾಡುವುದಾಗಿ ಅಮೆಜಾನ್ ಪ್ರೈಮ್ ವಿಡಿಯೊ ಪ್ರಕಟಿಸಿದೆ. |
![]() | ಪಿಆರ್ ಕೆ ಪ್ರೊಡಕ್ಷನ್ ನಿರ್ಮಾಣದ 'O2' ಸಿನಿಮಾ ಶೂಟಿಂಗ್ ಜನವರಿ 22 ರಿಂದ ಆರಂಭಆಶಿಕಾ ರಂಗನಾಥ್ ಮತ್ತು ಪ್ರವೀಣ್ ತೇಜ್ ಅಭಿನಯದ O2 ಚಿತ್ರೀಕರಣ ಜನವರಿ 22 ರಂದು ಪುನರಾರಂಭವಾಗಲಿದೆ. |
![]() | ಉಜ್ವಲ ಭವಿಷ್ಯ ರೂಪಿಸಲು ಪ್ರಯಾಣ ಪುನರಾರಂಭಿಸುತ್ತೇವೆ, ಸಹಕಾರ ನೀಡಿ: ಪಿಆರ್ ಕೆ ಮೂಲಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಮನವಿಕನ್ನಡಿಗರ ಕಣ್ಮಣಿ ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್(Puneet Rajkumar) ಹಠಾತ್ ನಿಧನರಾಗಿ ಇಂದು ಶನಿವಾರಕ್ಕೆ 23 ದಿನಗಳಾಗುತ್ತಿದೆ. ಈ ಸಂದರ್ಭದಲ್ಲಿ ಅವರು ಮಾಡಿರುವ ಕಲಾಸೇವೆ, ಸಮಾಜ ಸೇವೆಗಳ ಬಗ್ಗೆ ಚರ್ಚೆ ಒಂದೆಡೆಯಾದರೆ 2016ರಲ್ಲಿ ಅವರು ಸ್ಥಾಪಿಸಿದ್ದ ಪಿಆರ್ ಕೆ ಪ್ರೊಡಕ್ಷನ್ ಹೌಸ್(PRK production house) ನ ಭವಿಷ್ಯದ ಬಗ್ಗೆ ಕೂಡ ಅಭಿಮಾನಿಗ |