• Tag results for PR project

ಅನಗತ್ಯ ಯೋಜನೆಗಳ ಬದಲು ಕೊರೋನಾ ಲಸಿಕೆ, ಆ್ಯಕ್ಸಿಜನ್"ಗಳಿಗೆ ಖರ್ಚು ಮಾಡಿ: ಕೇಂದ್ರಕ್ಕೆ ರಾಹುಲ್ ಗಾಂಧಿ

ಪಿಆರ್ ಮತ್ತು ಇತರೆ ಅನಗತ್ಯ ಯೋಜನಗಳ ಬದಲು ಕೊರೋನಾ ಲಸಿಕೆ ಹಾಗೂ ಆ್ಯಕ್ಸಿಜನ್ ಗಳಿಗೆ ಹಣ ಖರ್ಚು ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶನಿವಾರ ಮನವಿ ಮಾಡಿಕೊಂಡಿದ್ದಾರೆ. 

published on : 24th April 2021

ರಾಶಿ ಭವಿಷ್ಯ