- Tag results for P Rajeev
![]() | ನಿಮ್ಮ ವಿರುದ್ಧ ಆಧಾರಗಳಿವೆ, ಪ್ರಕರಣ ಕೈ ಬಿಡಲು ಸಾಧ್ಯವಿಲ್ಲ: ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್ ಗೆ ಶಾಕ್ ಕೊಟ್ಟ ಕೋರ್ಟ್!ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್ ವಿರುದ್ಧ ದಾಖಲಾಗಿರುವ ಹಲ್ಲೆ ಮತ್ತು ಎಸ್ಸಿ ಮತ್ತು ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಗೆ ಸಂಬಂಧಿಸಿದಂತೆ ಆಧಾರವಿದ್ದು, ಪ್ರಕರಣ ಕೈ ಬಿಡಲು ಸಾಧ್ಯವಿಲ್ಲ ಎಂದು ನಗರ ವಿಶೇಷ ನ್ಯಾಯಾಲಯ ಹೇಳಿದೆ. |
![]() | 'ಮತಾಂತರ ನಿಷೇಧ ಕಾಯಿದೆ ಅಸಂವಿಧಾನಿಕ': ವಿಧಾನಸಭೆಯಲ್ಲಿ ತೀವ್ರ ಗದ್ದಲಮತಾಂತರ ನಿಷೇಧ ಕಾಯಿದೆ ಅಸಂವಿಧಾನಿಕ ಎಂದು ವಿನಿಶಾ ನಿರೋ ಹೇಳಿಕೆ ನೀಡಿದ್ದಾರೆಂಬ ವಿಚಾರಕ್ಕೆ ಕುರಿತಂತೆ ವಿಧಾನಸಭೆಯಲ್ಲಿ ಇಂದು ವಾಕ್ಸಮರಕ್ಕೆ ಕಾರಣವಾಯಿತು. |