- Tag results for Palace Grounds
![]() | ಮೀಸಲಾತಿ ಬೇಕೇ ಬೇಕು: ಯಡಿಯೂರಪ್ಪ ಸರ್ಕಾರಕ್ಕೆ ಗಡುವು ನೀಡಿದ ಪಂಚಮಸಾಲಿ ಸಮುದಾಯಪಂಚಮಸಾಲಿ 2ಎ ಮೀಸಲಾತಿ ನೀಡುವ ಸಂಬಂಧ ರಾಜ್ಯ ಸರ್ಕಾರ ಇಂದು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ಹೀಗಾಗಿ ಸಮಾವೇಶದ ಬಳಿಕ ಜಯಮೃತ್ಯುಂಜ ಸ್ವಾಮೀಜಿ ನೇತೃತ್ವದಲ್ಲಿ ಫ್ರೀಡಂ ಪಾರ್ಕಿನಲ್ಲಿ ಮಾರ್ಚ್ 4 ರಿಂದ ಧರಣಿ ನಡೆಸಲು ಪಂಚಮಸಾಲಿ ಸ್ವಾಮೀಜಿಗಳು ತೀರ್ಮಾನಿ ಸಿದ್ದಾರೆ. |