• Tag results for Paralysis

ಪಾರ್ಶ್ವವಾಯು ನಿಯಂತ್ರಣ ಹೇಗೆ? ಚಿಕಿತ್ಸೆ ಏನು? (ಕುಶಲವೇ ಕ್ಷೇಮವೇ?)

ಡಾ. ವಸುಂಧರಾ ಭೂಪತಿ ಪಾರ್ಶ್ವವಾಯು (ಸ್ಟ್ರೋಕ್) ಜಗತ್ತಿನಾದ್ಯಂತ ಎಲ್ಲಾ ವರ್ಗದ ಜನರನ್ನು ಬಿಟ್ಟು ಬಿಡದೆ ಕಾಡುತ್ತಿರುವ ಮಾರಣಾಂತಿಕ ರೋಗ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಹೃದಯಾಘಾತದ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಕೊಲ್ಲುವ ಮಾರಣಾಂತಿಕ ರೋಗ.

published on : 12th February 2022

ಮೂಕನಿಗೆ ಮಾತು ಬಂತು, ಪಾರ್ಶ್ವವಾಯು ಗುಣಮುಖವಾಯ್ತು: ಕೊರೊನಾ ಲಸಿಕೆ ಪವಾಡ 

ಕೊರೊನಾ ಲಸಿಕೆಯು ಪಾರ್ಶ್ವವಾಯು ಪೀಡಿತ ವ್ಯಕ್ತಿಗೆ ವರವಾಗಿ ಪರಿಣಮಿಸಿದೆ. ಹಲವಾರು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ ದೇಹದಲ್ಲಿ ಚಲನೆಗಳು ಕಂಡುಬಂದಿದೆ.

published on : 16th January 2022

ನೀವು ಓವರ್ ಥಿಂಕ್ ಮಾಡ್ತೀರಾ? ಅದರ ಸೈಡ್ ಎಫೆಕ್ಟ್ ಏನು ಗೊತ್ತಾ?

ಹೆಚ್ಚಿನ ಸಂದರ್ಭಗಳಲ್ಲಿ ಜನರಿಗೆ ತಾವು ಓವರ್ ಥಿಂಕಿಂಗ್ ಸಮಸ್ಯೆಯನ್ನು ಹೊಂದಿರುವುದೇ ಗೊತ್ತಿರುವುದಿಲ್ಲ. ತಾವು ಬರೀ ಥಿಂಕಿಂಗ್ ಮಾಡುತ್ತಿದ್ದೇವೆ ಎಂದು ಅಂದುಕೊಂಡಿರುತ್ತಾರೆ. 

published on : 3rd September 2021

'ಶಾಸ್ತ್ರಿ' ಬೆಡಗಿ ಮಾನ್ಯಾಗೆ ಪಾರ್ಶ್ವವಾಯು!

ಸ್ಯಾಂಡಲ್ ವುಡ್ ನಟರಾದ ಡಾ. ವಿಷ್ಣುವರ್ಧನ್, ಶ್ರೀಮುರಳಿ, ದರ್ಶನ್ ಗೆ ಜೋಡಿಯಾಗಿ ಅಭಿನಯಿಸಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದ ನಟಿ ಮಾನ್ಯಾಗೆ ಪಾರ್ಶ್ವವಾಯು ತಗುಲಿದೆ.

published on : 26th February 2021

ರಾಶಿ ಭವಿಷ್ಯ