• Tag results for Parliament budget session

ಬಿಜೆಪಿ ಸಂಸದನಿಗೆ ಮಾತನಾಡಲು ಅವಕಾಶ ನೀಡುತ್ತೇನೆ ಎಂದ ರಾಹುಲ್ ಗಾಂಧಿ: ಅನುಮತಿಸಲು ನೀವು ಯಾರು?- ಸ್ಪೀಕರ್ ಗರಮ್

ಲೋಕಸಭೆ ಸ್ಪೀಕರ್ ಓಮ್ ಬಿರ್ಲಾ, ಸರಿಯಾದ ಸಂಸದೀಯ ವರ್ತನೆಯನ್ನು ಪಾಲಿಸದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಕಲಾಪದಲ್ಲಿ ಪಾಠ ಮಾಡಿದ್ದಾರೆ. 

published on : 3rd February 2022

ಮೊದಲ ಹಂತದ ಆಸೆಂಬ್ಲಿ ಚುನಾವಣೆಗೂ ಮುನ್ನ ಸಂಸತ್ ಬಜೆಟ್ ಅಧಿವೇಶನ ಮೊಟಕು ಸಾಧ್ಯತೆ: ಮೂಲಗಳು

ಮಂಗಳವಾರದಿಂದ ಬೆಳಗ್ಗೆ 11 ಗಂಟೆಗೆ ಉಭಯ ಸದನಗಳು ಪುನರ್ ಆರಂಭಗೊಳ್ಳುತ್ತಿರುವಂತೆಯೇ, ಮೊದಲ ಹಂತದ ವಿಧಾನಸಭಾ ಚುನಾವಣೆ ಆರಂಭಕ್ಕೂ ಮುಂಚಿತವಾಗಿ ಸಂಸತ್ತಿನ ಬಜೆಟ್ ಅಧಿವೇಶನ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

published on : 8th March 2021

ಕೇಂದ್ರ ಬಜೆಟ್ ಅಧಿವೇಶನ: ಜ.31ಕ್ಕೆ ಮೇಲ್ಮನೆ ಸದಸ್ಯರ ಸಭೆ ಕರೆದ ಎಂ ವೆಂಕಯ್ಯ ನಾಯ್ಡು 

ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ರಾಜ್ಯಸಭಾಧ್ಯಕ್ಷ ಎಂ ವೆಂಕಯ್ಯ ನಾಯ್ಡು ಮೇಲ್ಮನೆ ಸದಸ್ಯರ ಸಭೆ ಕರೆದಿದ್ದಾರೆ. 

published on : 27th January 2021

ಜ.29ರಿಂದ ಸಂಸತ್‌ ಬಜೆಟ್ ಅಧಿವೇಶನ ಆರಂಭ, ಕ್ಯಾಂಟೀನ್ ಆಹಾರದ ಮೇಲಿನ ಸಬ್ಸಿಡಿ ರದ್ದು

ಕೇಂದ್ರ ಬಜೆಟ್‌ ಅಧಿವೇಶನ ಜನವರಿ 29ರಿಂದ ಆರಂಭವಾಗುತ್ತಿದ್ದು, ಸಂಸತ್ ಭವನದಲ್ಲಿರುವ ಕ್ಯಾಂಟೀನ್ ಆಹಾರದ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸಲಾಗಿದೆ.

published on : 19th January 2021

ರಾಶಿ ಭವಿಷ್ಯ