- Tag results for Pathaan release
![]() | 'ಪಠಾಣ್' ಬಿಡುಗಡೆ: ಪ್ರವಾದಿ ಮೊಹಮ್ಮದ್ ವಿರುದ್ಧ 'ಆಕ್ಷೇಪಾರ್ಹ' ಘೋಷಣೆ, ಇಂದೋರ್‌ನಲ್ಲಿ ನಾಲ್ವರ ಬಂಧನಇಂದೋರ್ ಚಿತ್ರಮಂದಿರದ ಬಳಿ 'ಪಠಾಣ್' ಚಿತ್ರದ ವಿರುದ್ಧ ಬಲಪಂಥೀಯ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಗಿದೆ ಎಂದು ಕೆಲವು ಮುಸ್ಲಿಂ ಸಮುದಾಯದವರು ದೂರಿದ ನಂತರ ಮಧ್ಯಪ್ರದೇಶದ ಇಂದೋರ್‌ನ ಪೊಲೀಸರು ಬುಧವಾರ ನಾಲ್ವರನ್ನು ಬಂಧಿಸಿದ್ದಾರೆ. |
![]() | ಶಾರುಖ್ ಖಾನ್ ಅಭಿನಯದ 'ಪಠಾಣ್' ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವೆ: ನಟ ಅಜಯ್ ದೇವಗನ್ಅಜಯ್ ದೇವಗನ್ ತಮ್ಮ ಮುಂಬರುವ ಚಿತ್ರ 'ಭೋಲಾ'ದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರ ಮುಂಬರುವ ಆಕ್ಷನ್-ಎಂಟರ್‌ಟೈನರ್ 'ಪಠಾನ್' ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದೇನೆ ಮತ್ತು ಇದು 'ನಮ್ಮ ಇಂಡಸ್ಟ್ರಿಯನ್ನು (ಬಾಲಿವುಡ್) ಮತ್ತೆ ಉತ್ತಮ ಟ್ರ್ಯಾಕ್‌ಗೆ ಕೊಂಡೊಯ್ಯುತ್ತದೆ' ಎಂದು ಆಶಿಸಿದ್ದಾರೆ. |