- Tag results for PencilManufacturingUnits
![]() | ಇಂಡಿಯಾ ಮೇಡ್' ಪೆನ್ಸಿಲ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕಾಶ್ಮೀರದ 'ಪೆನ್ಸಿಲ್ ವಿಲೇಜ್'!ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಔಖೂ ಗ್ರಾಮ ಇಡೀ ದೇಶಕ್ಕೆ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಗ್ರಾಮವು 'ಪೆನ್ಸಿಲ್ ವಿಲೇಜ್' ಎಂದು ಹೆಸರುವಾಸಿಯಾಗಿದೆ. ದೇಶದ ಪೆನ್ಸಿಲ್ ತಯಾರಿಕಾ ಘಟಕಗಳಿಗೆ ಶೇ. 80 ರಿಂದ 90 ರಷ್ಟು ಕಚ್ಚಾ ವಸ್ತುಗಳನ್ನು ಪೂರೈಸುತ್ತದೆ. |