social_icon
  • Tag results for Pencil Village

ಇಂಡಿಯಾ ಮೇಡ್' ಪೆನ್ಸಿಲ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕಾಶ್ಮೀರದ 'ಪೆನ್ಸಿಲ್ ವಿಲೇಜ್'!

ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಔಖೂ ಗ್ರಾಮ ಇಡೀ ದೇಶಕ್ಕೆ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಗ್ರಾಮವು 'ಪೆನ್ಸಿಲ್ ವಿಲೇಜ್' ಎಂದು ಹೆಸರುವಾಸಿಯಾಗಿದೆ. ದೇಶದ ಪೆನ್ಸಿಲ್ ತಯಾರಿಕಾ ಘಟಕಗಳಿಗೆ ಶೇ. 80 ರಿಂದ 90 ರಷ್ಟು ಕಚ್ಚಾ ವಸ್ತುಗಳನ್ನು ಪೂರೈಸುತ್ತದೆ.

published on : 17th May 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9