- Tag results for Pentagon
![]() | ತೀವ್ರ ಚರ್ಚೆಗೆ ಗ್ರಾಸವಾದ ಪೆಂಟಗನ್ ಚಿತ್ರದ 'ಕಾಮನಬಿಲ್ಲು' ವಿಡಿಯೋ ಹಾಡು!ಪೆಂಟಗನ್ ಚಿತ್ರದ ಕಾಮನಬಿಲ್ಲು ಹಾಡಿನಲ್ಲಿ ನಟಿ ತನಿಷಾ ಕುಪ್ಪಂಡ ಬೋಲ್ಡ್ ಆಗಿ ನಟಿಸಿದ್ದು ಈ ವಿಡಿಯೋ ಹಾಡು ಇದೀಗ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. |
![]() | 'ಪೆಂಟಗನ್' ಕನ್ನಡ ಚಿತ್ರದ ಟ್ರೈಲರ್ಗುರುದೇಶಪಾಂಡೆ, ಮಣಿಕಂತ್ ಕದ್ರಿ ಅವರ ಪೆಂಟಗನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಕಿಶೋರ್, ಪ್ರಕಾಶ್ ಬೆಳವಾಡಿ, ತನಿಷಾ ಕುಪ್ಪಂಡ, ಪ್ರೇರಣಾ ಕಂಬಮ್, ರವಿಶಂಕರ್ ಸೇರಿದಂತೆ ಹಲವು ಖ್ಯಾತ ನಟರು ಅಭಿನಯಿಸಿದ್ದಾರೆ. |
![]() | ಪೆಂಟಗನ್ ಚಿತ್ರದ ಟೀಸರ್ನಟ ಕಿಶೋರ್ ಮತ್ತು ಪೃಥ್ವಿ ಅಂಬರ್ ಅಭಿನಯದ ಪೆಂಟಗನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ಐದು ಕಥೆಗಳನ್ನು ಒಳಗೊಂಡಿದ್ದು ಐದು ನಿರ್ದೇಶಕರು ಚಿತ್ರವನ್ನು ನಿರ್ದೇಶಿಸಿದ್ದಾರೆ. |