- Tag results for Pharmacy Council
![]() | ನೋಂದಾಯಿತರು ಆಸ್ಪತ್ರೆ-ಔಷಧಾಲಯ ನಿರ್ವಹಿಸುವಂತೆ ನೋಡಿಕೊಳ್ಳುವುದು ಫಾರ್ಮಸಿ ಕೌನ್ಸಿಲ್, ಸರ್ಕಾರದ ಕರ್ತವ್ಯ: ಸುಪ್ರೀಂನಕಲಿ ಆಸ್ಪತ್ರೆಗಳು, ಔಷಧಾಲಯಗಳು ಮತ್ತು ಮೆಡಿಕಲ್ ಸ್ಟೋರ್‌ಗಳನ್ನು ನಡೆಸುವುದು ಅಂತಿಮವಾಗಿ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಟೀಕಿಸಿದ ಸುಪ್ರೀಂ ಕೋರ್ಟ್, ಆಸ್ಪತ್ರೆಗಳು/ಮೆಡಿಕಲ್ ಸ್ಟೋರ್‌ಗಳನ್ನು ನೋಂದಾಯಿತರು ನಿರ್ವಹಿಸುವಂತೆ ನೋಡಿಕೊಳ್ಳುವುದು ಫಾರ್ಮಸಿ ಕೌನ್ಸಿಲ್ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದೆ. |