• Tag results for PhonePe

'ಗೂಗಲ್ ಪೇ, ಫೋನ್ ಪೇಗಳು ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿವೆ, ಈಗಲಾದರೂ ಎಚ್ಚೆತ್ತುಕೊಳ್ಳಿ': ಉದಯ್ ಕೋಟಕ್

ಯುಪಿಐ ಆಧಾರಿತ ಪಾವತಿ ಸೇವಾ ಸಂಸ್ಥೆಗಳಾದ ಗೂಗಲ್ ಪೇ ಮತ್ತು ಫೋನ್ ಪೇ ಗಳು ಸಾರ್ವಜನಿಕ ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿದ್ದು, ಈಗಲಾದರೂ ಬ್ಯಾಂಕ್ ಗಳು ಎಚ್ಚೆತ್ತುಕೊಳ್ಳಬೇಕು ಎಂದು ಕೋಟಕ್ ಮಹಿಂದ್ರ ಬ್ಯಾಂಕ್ ನ ಸಿಇಒ ಉದಯ್ ಕೊಟಕ್ ಹೇಳಿದ್ದಾರೆ.

published on : 4th December 2021

ಫೋನ್ ಪೇ: ಮೊಬೈಲ್ ರೀಚಾರ್ಜ್ ಮಾಡಿದ್ರೆ ಬಳಕೆದಾರರು ಕೊಡಬೇಕು ಎಕ್ಸ್ ಟ್ರಾ ಚಾರ್ಚ್!

ವಾಲ್ಮಾರ್ಟ್​ ಒಡೆತನದ ಡಿಜಿಟಲ್​ ಪಾವತಿಗಳ ಆ್ಯಪ್​​ ಫೋನ್​ ಪೇ ಇದೀಗ ವಹಿವಾಟುದಾರರಿಗೆ ಎಕ್ಸ್ ಟ್ರಾ ಚಾರ್ಜ್ ಮಾಡಲಿದೆ. ಸದ್ಯ ಮೊಬೈಲ್ ರೀಚಾರ್ಜ್ ಮಾಡಿದರೆ ಹೆಚ್ಚುವರಿಯಾಗಿ ಹಣವನ್ನು ಪಾವತಿ ಮಾಡಬೇಕಿದೆ.

published on : 24th October 2021

ತುಮಕೂರು: ಫೋನ್ ಪೇ ಮೂಲಕ ಲಂಚ ಪಡೆದ ಆರೋಪ - ಪಿಎಸ್ಐ ಅಮಾನತು

ಫೋನ್ ಪೇ ಮೂಲಕ ಲಂಚ ಪಡೆದ ಆರೋಪದಡಿ ಪಿಎಸ್ ಐ ಓರ್ವರನ್ನು  ಗಣೇಶನ ಹಬ್ಬದ ದಿನದಂದು ಅಮಾನತುಗೊಳಿಸಲಾಗಿದೆ.

published on : 10th September 2021

ಹೆಚ್ಚುತ್ತಿರುವ ಕೋವಿಡ್-19 ಪ್ರಕರಣದಿಂದ, ಫೋನ್ ಪೇ ಕೊರೋನಾ ವಿಮೆ ಬೇಡಿಕೆಯಲ್ಲಿ ಏರಿಕೆ

ದೇಶಾದ್ಯಂತ ಕೋವಿಡ್‌-19 ಪ್ರಕರಣಗಳು ಹೆಚ್ಚಾಗುತ್ತಿರುವಾಗ, ಭಾರತದ ಪ್ರಮುಖ ಡಿಜಿಟಲ್‌ ಪಾವತಿ ಪ್ಲಾಟ್ಫಾರ್ಮ್‌ ಫೋನ್ ಪೇ, ಕಳೆದ ವರ್ಷ ಪ್ರಾರಂಭಿಸಲಾದ ತನ್ನ ಕೊರೋನಾ ವೈರಸ್‌ ವಿಮೆಯ ಅಳವಡಿಕೆಯನ್ನು ಹಂಚಿಕೊಂಡಿದೆ.

published on : 11th April 2021

ರಾಶಿ ಭವಿಷ್ಯ