- Tag results for Photo Gallery
![]() | ಕಾಶ್ಮೀರಿ ಯುವತಿ ಕೈಹಿಡಿದ ಆರ್‌ಸಿಬಿ ಮಾಜಿ ಆಟಗಾರ; ನವಜೋಡಿಯ ಆಕರ್ಷಕ ಫೋಟೊಗಳು ಇಲ್ಲಿವೆ..ಮುಂಬೈನ ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹುಡುಗಿಯನ್ನು ವಿವಾಹವಾಗಿದ್ದಾರೆ. |
![]() | ಇಂಡಿಯಾ ಕೌಚರ್ ವೀಕ್ 2023: ಆಕರ್ಷಕ ಫ್ಯಾಶನ್ ಶೋನಲ್ಲಿ ಬಾಲಿವುಡ್ ಬೆಡಗಿಯರು- PHOTOSರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 2023ರ ಇಂಡಿಯಾ ಕೌಚರ್ ವೀಕ್ ಫ್ಯಾಶನ್ ಶೋ ನಲ್ಲಿ ಬಾಲಿವುಡ್ ನಟಿಯರು ಪ್ರದರ್ಶನ ನೀಡುವ ಮೂಲಕ ಮಿಂಚು ಹರಿಸಿದರು. |
![]() | ಯುಕೆ-ಇಂಡಿಯಾ ವೀಕ್ 2023: ಈವೆಂಟ್ ನಲ್ಲಿ ಭಾರತೀಯ ಸೆಲೆಬ್ರಿಟಿಗಳು, ಉದ್ಯಮಿಗಳು ಭಾಗಿ; Photos!ಬ್ರಿಟಿಷ್ ಪ್ರಧಾನಿ, ಕರ್ನಾಟಕದ ಅಳಿಯ ರಿಷಿ ಸುನಾಕ್ ಲಂಡನ್ ನ 10 ಡ್ರಾಯಿಂಗ್ ಸ್ಟ್ರೀಟ್ ನಲ್ಲಿ ಆಯೋಜಿಸಿದ್ದ ಯುಕೆ-ಇಂಡಿಯಾ ವೀಕ್ 2023 ಈವೆಂಟ್ ನಲ್ಲಿ ಭಾರತದ ಹಲವು ಉದ್ಯಮದಾರರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. |
![]() | ಅಭಿಷೇಕ್-ಅವಿವಾ ಅದ್ದೂರಿ ಆರತಕ್ಷತೆ: ರಾಜಕೀಯ- ಸಿನಿ ಗಣ್ಯರ ಸಮಾಗಮ, ಆಕರ್ಷಕ ಫೋಟೋಗಳು!ಬೆಂಗಳೂರಿನ ಅರಮನೆ ಮೈದಾನದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಸುಮಲತಾ ಪುತ್ರ ಅಭಿಷೇಕ್ ಹಾಗೂ ಅವಿವಾ ರಿಸೆಪ್ಷನ್ ಅದ್ಧೂರಿಯಾಗಿ ನಡೆದಿದೆ. |
![]() | ದುಬಾರಿ ಕಾರು ಖರೀದಿಸಿದ ಗೂಗ್ಲಿ ಬೆಡಗಿ ಕೃತಿ ಕರಬಂಧ! ಫೋಟೋಗಳುಬಹುಭಾಷಾ ನಟಿ ಕೃತಿ ಕರಬಂಧ ದುಬಾರಿ ಕಾರು ಖರೀದಿಸಿದ್ದಾರೆ. ಮುಂಬೈಯಲ್ಲಿರುವ ತಮ್ಮ ನಿವಾಸದ ಬಳಿ ಹೊಸ ಬ್ರಾಂಡೆಡ್ ಕಾರು ಜೊತೆಗೆ ಫೋಟೋಗೆ ಫೋಸ್ ನೀಡಿದ್ದಾರೆ. |
![]() | ಇಂದೋರ್ ದುರಂತ: ದೇವಸ್ಥಾನದ ಮೆಟ್ಟಿಲುಬಾವಿ ಮೇಲ್ಛಾವಣಿ ಕುಸಿತ, ಸಾವಿನ ಸಂಖ್ಯೆ 36ಕ್ಕೆ ಏರಿಕೆ! ಫೋಟೋಗಳುಇಂದೋರ್ನ ಪಟೇಲ್ ನಗರ ಪ್ರದೇಶದ ಬೆಳೇಶ್ವರ ಜುಲೇಲಾಲ್ ಮಹಾದೇವ ದೇವಸ್ಥಾನದಲ್ಲಿ ರಾಮ ನವಮಿ ಆಚರಣೆ ಸಂದರ್ಭದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ, ಪುರಾತನವಾದ ಮೆಟ್ಟಿಲುಬಾವಿಯ ಮೇಲ್ಛಾವಣೆ ಕುಸಿದು 36 ಮಂದಿ ಮೃತಪಟ್ಟಿದ್ದಾರೆ. |
![]() | ವೈಟ್ ಫೀಲ್ಡ್ ನಿಂದ ಕೆ.ಆರ್.ಪುರ ವರೆಗಿನ ನೂತನ ಮೆಟ್ರೋ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ! ಆಕರ್ಷಕ ಫೋಟೋಗಳುವೈಟ್ಫೀಲ್ಡ್ ನಿಂದ ಕೆ.ಆರ್.ಪುರಂರವೆರೆಗಿನ 13.71 ಕಿ.ಮೀ ಉದ್ದದ ನೂತನ ಮೆಟ್ರೋ ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು. |
![]() | ಬಾಲಿವುಡ್ ನಟಿ ಶಿಲ್ಪಾಶೆಟ್ಟಿ 'ಕೆಡಿ' ಸತ್ಯವತಿಯಾಗಿ ಮತ್ತೆ ಕನ್ನಡಕ್ಕೆ ಎಂಟ್ರಿ! ಫಸ್ಟ್ ಲುಕ್ ರಿಲೀಸ್, ಕನ್ನಡಿಗರ ಆಕ್ರೋಶ!ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ' ಚಿತ್ರೀಕರಣ ವೇಳೆಯಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿದೆ. |
![]() | ಬಾಲಿವುಡ್ ನಟಿ ಸ್ವರಾ ಭಾಸ್ಕರ್- ಫಹಾದ್ ಅಹ್ಮದ್ ಆರತಕ್ಷತೆಯ ಫೋಟೋಗಳು!ನವದಂಪತಿಗಳಾದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರ ಆರತಕ್ಷತೆ ಸಮಾರಂಭ ಗುರುವಾರ ನವದೆಹಲಿಯಲ್ಲಿ ಅದ್ದೂರಿ ನೆರವೇರಿತು. |
![]() | 74ನೇ ಗಣರಾಜ್ಯೋತ್ಸವ, ತ್ರಿವರ್ಣದಲ್ಲಿ ಕಂಗೊಳಿಸುತ್ತಿವೆ ದೇಶದ ಪ್ರಮುಖ ಕಟ್ಟಡಗಳು!ದೇಶಾದ್ಯಂತ 74ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಸುಪ್ರೀಂಕೋರ್ಟ್ ಸೇರಿದಂತೆ ಪ್ರಮುಖ ಕಟ್ಟಡಗಳು ತ್ರಿವರ್ಣದಲ್ಲಿ ಕಂಗೊಳಿಸುತ್ತಿವೆ. |
![]() | ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಕೆ.ಎಲ್. ರಾಹುಲ್- ಅಥಿಯಾ ಶೆಟ್ಟಿ; ಮದುವೆ ಫೋಟೋಗಳು!ಕನ್ನಡಿಗರಾದ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಸೋಮವಾರ ಮುಂಬೈಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. |
![]() | ಕೊರೆಯುವ ಚಳಿಯಲ್ಲಿ ಬಿಕಿನಿ ಧರಿಸಿ ಪಡ್ಡೆಗಳ ನಿದ್ದೆ ಕದ್ದ ನಟಿ ಮಲ್ಲಿಕಾ ಶೆರಾವತ್!ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿ ಮಾಡಿದ್ದಾರೆ. |
![]() | ಫೋಟೊಗಳಲ್ಲಿ ನೋಡಿ: ಕುಸಿಯುತ್ತಿರುವ ಜೋಶಿಮಠ ಪಟ್ಟಣದಲ್ಲಿ ಯಾವ ಮನೆ, ದೇಗುಲ ನೋಡಿದರೂ ಬಿರುಕುಉತ್ತರಾಖಂಡದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಇದೀಗ ದೈವನಾಡಿನಲ್ಲಿ ಅತೀದೊಡ್ಡ ಪ್ರಮಾಣದದ ಭೀತಿ ಹುಟ್ಟುಹಾಕಿದೆ. ಜೋಶಿಮಠವನ್ನು ಭೂಕುಸಿತ ವಲಯ ಎಂದು ಘೋಷಿಸಲಾಗಿದ್ದು ಕುಸಿಯುತ್ತಿರುವ ಪಟ್ಟಣದಲ್ಲಿ ಹಾನಿಗೊಳಗಾದ ಮನೆಗಳಲ್ಲಿ ಸಿಲುಕಿದ್ದ 60ಕ್ಕೂ ಹೆಚ್ಚು ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. |
![]() | ಮಾಲ್ಡೀವ್ಸ್ ಬೀಚ್ ನಲ್ಲಿ ಬಿಕನಿ ತೊಟ್ಟು, ಜಾಲಿ ಮೂಡ್ ನಲ್ಲಿ ಜಾಹ್ನವಿ ಕಪೂರ್! ಹಾಟ್ ಫೋಟೋಗಳುಮಾಲ್ಡೀವ್ಸ್ನಲ್ಲಿ ರಜೆಯ ಮಜಾ ಅನುಭವಿಸುತ್ತಿರುವ ಬಾಲಿವುಡ್ ನಟಿ ಜಾಹ್ನವಿ ಕಪೂರ್, ಕಳೆದ 24 ಗಂಟೆಗಳಲ್ಲಿ ತೆಗೆದ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. |
![]() | ಜಗತ್ತನ್ನು ಕಲಕಿದ ಘಟನೆಗಳು: ಮನಕಲಕುವ ಛಾಯಾಚಿತ್ರಗಳು; ಕ್ಯಾಮೆರಾ ಕಣ್ಣಲ್ಲಿ 2021ಸಾಂಕ್ರಾಮಿಕ ಪೀಡಿತ ಜಗತ್ತನ್ನು 2021ರಲ್ಲಿ ತಲ್ಲಣಗೊಳಿಸಿದ ಘಟನೆಗಳು ಅನೇಕ. ಅವುಗಳಲ್ಲಿ ಪ್ರಮುಖವಾದುದನ್ನು ಕಟ್ಟಿಕೊಡುವ ಪ್ರಯತ್ನವಿದು. |