- Tag results for Picture
![]() | ಹಾಲಿವುಡ್ ನ ಪ್ರತಿಷ್ಟಿತ ಆಸ್ಕರ್ ಅಕಾಡೆಮಿಗೆ ನಟ ವಿಲ್ ಸ್ಮಿತ್ ರಾಜಿನಾಮೆ: ಕಪಾಳಮೋಕ್ಷಕ್ಕೆ ಕ್ಷಮೆ ಕೋರಿದ ನಟಇತ್ತೀಚಿಗೆ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಕ ಕ್ರಿಸ್ ರಾಕ್ ಅವರಿಗೆ ವೇದಿಕೆಯ ಮೇಲೆ ಕಪಾಳಮೋಕ್ಷ ಮಾಡಿದ ವಿಲ್ ಸ್ಮಿತ್ ವಿವಾದ ಸೃಷ್ಟಿಸಿದ್ದರು. |
![]() | ಜೇಮ್ಸ್ ಚಿತ್ರ ಬಿಡುಗಡೆ: ಫಸ್ಟ್ ಡೇ ಫಸ್ಟ್ ಶೋ ನೋಡಿ ತಮ್ಮ ಅಪ್ಪು ಬಗ್ಗೆ ರಾಘಣ್ಣ ಹೇಳಿದ್ದೇನು?ನನಗೆ ನನ್ನ ತಂದೆ ಡಾ ರಾಜ್ ಕುಮಾರ್ ಅವರು ಅಣ್ಣನ ಬಗ್ಗೆ ತಮ್ಮ, ತಮ್ಮನ ಬಗ್ಗೆ ಅಣ್ಣ, ಅಪ್ಪನ ಬಗ್ಗೆ ಮಕ್ಕಳು, ಮಕ್ಕಳ ಬಗ್ಗೆ ಅಪ್ಪ ಹೊಗಳಬಾರದು, ಹೇಳಿಕೊಳ್ಳಬಾರದು ಎಂದು ಹೇಳುತ್ತಿದ್ದರು, ಹಾಗಾಗಿ ಇವತ್ತು ನಾನು ಜೇಮ್ಸ್ ಚಿತ್ರ ನೋಡಿ ಅಪ್ಪುವನ್ನು ಹೊಗಳುವುದಿಲ್ಲ, ನನ್ನ ತಮ್ಮ ಏನೇ ಮಾಡಿದರೂ ನನಗೆ ಮೆಚ್ಚುಗೆಯಾಗುತ್ತದೆ, ಅವನನ್ನು ನೋಡಿ, ಅವನ ಚಿತ್ರ ನೋಡಿ ಪ್ರೇಕ್ಷಕರ |
![]() | ನಾನು ಕಲಾವಿದರ ಮೇಲೆ ನನ್ನೆಲ್ಲಾ ಹಣ ಹೂಡಿದೆ, ಅವರು ಮತ್ತು ಕನ್ನಡ ಪ್ರೇಕ್ಷಕರು ನನ್ನ ಕೈಬಿಡಲಿಲ್ಲ: 'ಬಡವ ರಾಸ್ಕಲ್' ಹಾಫ್ ಸೆಂಚುರಿಬಡವ ರಾಸ್ಕಲ್ ಸಿನಿಮಾ ಸದ್ಯದಲ್ಲೇ ತೆಲುಗಿನಲ್ಲೂ ತೆರೆ ಕಾಣಲಿದೆ. ಡಾಲಿ ಪಿಕ್ಚರ್ಸ್ ಸಂಸ್ಥೆಯಿಂದ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಯೋಚನೆಯನ್ನು ಧನಂಜಯ ಹೊರಹಾಕಿದ್ದಾರೆ. |
![]() | ಸೂಪರ್ ಸ್ಟಾರ್ ರಜನಿಕಾಂತ್ ನೆಕ್ಸ್ಟ್ ಸಿನಿಮಾ ಘೋಷಣೆ: ನಿರ್ದೇಶಕ ಯಾರು?ಈ ಸಿನಿಮಾ ರಜನಿಯವರ 169ನೇ ಸಿನಿಮಾ ಆಗಲಿದೆ. ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. |
![]() | ಭಾರತದ ಮೊದಲ ಸೂಪರ್ ಹೀರೊ ಶಕ್ತಿಮಾನ್ ಈಗ ಸಿನಿಮಾ ಆಗಲಿದೆ: ಸೋನಿ ಪಿಕ್ಚರ್ಸ್ ಘೋಷಣೆ90ರ ದಶಕದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ್ದ 'ಶಕ್ತಿಮಾನ್' ಧಾರಾವಾಹಿ ಸಿನಿಮಾ ಆಗಿ ಮತ್ತೆ ಅವತರಿಸುತ್ತಿದೆ. |
![]() | ಬಹುನಿರೀಕ್ಷಿತ ಸ್ಪೈಡರ್ ಮ್ಯಾನ್ ಸಿನಿಮಾ ಅಮೆರಿಕಕ್ಕಿಂತ ಮೊದಲು ಭಾರತದಲ್ಲಿ ಬಿಡುಗಡೆ: ಸೋನಿ ಪಿಕ್ಚರ್ಸ್ ಬಹಿರಂಗಒಂದು ದಿನದಲ್ಲಿ ಅತಿ ಹೆಚ್ಚು ಮಂದಿ ವೀಕ್ಷಿಸಿದ ದಾಖಲೆ ಈ ಸಿನಿಮಾ ಟ್ರೇಲರ್ ಗೆ ಪ್ರಾಪ್ತವಾಗಿತ್ತು. |
![]() | ಎಲೆಯ ಮೇಲೆ ಕಲೆ: ಉಡುಪಿಯ ಕಲಾವಿದ ಮಹೇಶ್ ಮರ್ನೆ ವಿಶಿಷ್ಟ ಪ್ರತಿಭೆಮರದಿಂದ ಬಿದ್ದ ಎಲೆ ನಮ್ಮ-ನಿಮ್ಮಂತ ಸಾಮಾನ್ಯ ಜನರಿಗೆ ನಿಷ್ಪ್ರಯೋಜಕ ವಸ್ತುವಾಗಬಹುದು, ಇಲ್ಲವೇ ಗಿಡಗಳಿಗೆ ಗೊಬ್ಬರವಾಗಬಹುದು. ಆದರೆ ಉಡುಪಿಯ ಈ 36 ವರ್ಷದ ಯುವಕನಿಗೆ ತಮ್ಮ ಅಪರೂಪದ ಚಿತ್ರಕಲೆಯನ್ನು ಪ್ರದರ್ಶಿಸಲು ಇರುವ ವಸ್ತು. ತಮ್ಮ ಕುಶಲತೆಯಿಂದ ಎಲೆಯಲ್ಲಿ ಸುಂದರ ಚಿತ್ರಗಳನ್ನು, ವಿನ್ಯಾಸಗಳನ್ನು ರೂಪಿಸುತ್ತಾರೆ. |
![]() | ಸೋನಿ ಇಂಡಿಯಾದೊಂದಿಗೆ ಜೀ ಎಂಟರ್ ಟೈನ್ಮೆಂಟ್ ವಿಲೀನ: ಪುನೀತ್ ಗೊಯೆಂಕಾ ಸಿಇಓ ಆಗಿ ಮುಂದುವರಿಕೆಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾದೊಂದಿಗೆ (ಎಸ್ಪಿಎನ್ಐ) ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಸಂಸ್ಥೆ 'ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್' ವಿಲೀನವಾಗಲಿದೆ. |
![]() | ಗೂಗಲ್ ನಿಂದ ಮತ್ತೊಂದು ಎಡವಟ್ಟು: ತಮಿಳಿನ 'ವೇದ' ಪಾತ್ರವರ್ಗದಲ್ಲಿ ಡಾ. ರಾಜ್ ಫೋಟೋ ಅಭಿಮಾನಿಗಳ ಆಕ್ರೋಶಇತ್ತೀಚಿಗೆ ಕನ್ನಡ ಭಾಷೆಯನ್ನು ಅತ್ಯಂತ ಕೆಟ್ಟ ಭಾಷೆ ಎಂದು ತೋರಿಸಿ ಅಪಮಾನ ಮಾಡಿದ್ದ ಗೂಗಲ್ ಮತ್ತೊಂದು ಎಡವಟ್ಟು ಮಾಡಿದೆ. |