- Tag results for Planting plants
![]() | 'ಅಪ್ಪು' ಜನ್ಮದಿನಕ್ಕೆ ಮುನ್ನ 1 ಲಕ್ಷ ಗಿಡ ನೆಡಲು ಸಂಕಲ್ಪ: ಕೈಜೋಡಿಸುವಂತೆ ಅಭಿಮಾನಿಗಳಿಗೆ ರಾಘವೇಂದ್ರ ರಾಜ್ ಕುಮಾರ್ ಮನವಿಅಭಿಮಾನಿಗಳ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದು ಜನವರಿ 29ಕ್ಕೆ ಮೂರು ತಿಂಗಳಾಗುತ್ತಿದೆ. ಆದರೂ ಅವರ ನೆನಪು, ಪ್ರೀತಿ ಅಭಿಮಾನ ಕಡಿಮೆಯಾಗೇ ಇಲ್ಲ. ಅವರ ಅಭಿಮಾನಿಗಳು, ಕನ್ನಡದ ಜನತೆ ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ. |