- Tag results for Pogaru
![]() | ಪೊಗರು ಸಿನಿಮಾದ 16 ದೃಶ್ಯಗಳಿಗೆ ಕತ್ತರಿ: ಪರಿಷ್ಕೃತ ಆವೃತ್ತಿ ಇಂದು ಅಪ್ ಲೋಡ್ಪೊಗರು ಚಿತ್ರದಿಂದ ವಿವಾದಿತ ದೃಶ್ಯಗಳನ್ನು ತೆಗೆದುಹಾಕಲು ಚಿತ್ರತಂಡ ಒಪ್ಪಿದ್ದು, ನಿರ್ದೇಶಕ ನಂದಕಿಶೋರ್ 16 ಆಕ್ಷೇಪಾರ್ಹ ದೃಶ್ಯಗಳನ್ನು ಡಿಲೀಟ್ ಮಾಡಿದ್ದಾರೆ. |
![]() | 'ಪೊಗರು' ವಿವಾದ: ಕ್ಷಮೆ ಕೇಳಿದ ಧ್ರುವ ಸರ್ಜಾಇತ್ತೀಚೆಗೆ ತೆರೆಕಂಡ ನಂದ ಕಿಶೋರ್ ನಿರ್ದೇಶನದ 'ಪೊಗರು' ಸಿನಿಮಾದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಲಾಗಿದೆ ಎನ್ನುವ ಆರೋಪಕ್ಕೆ ನಾಯಕ ನಟ ಧ್ರುವ ಸರ್ಜಾ ಕ್ಷಮೆ ಕೇಳಿದ್ದಾರೆ. |
![]() | 'ಪೊಗರು' ಸಿನಿಮಾ ವಿವಾದ: ಒತ್ತಡಕ್ಕೆ ಮಣಿದು ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಿದ ಚಿತ್ರತಂಡ‘ಪೊಗರು’ ಸಿನಿಮಾ ವಿವಾದಕ್ಕೆ ತೆರೆ ಬಿದ್ದಿದೆ, ಒತ್ತಡಕ್ಕೆ ಮಣಿದು ಆಕ್ಷೇಪಾರ್ಹ ದೃಶ್ಯಗಳಿಗೆ ಚಿತ್ರತಂಡ ಕತ್ತರಿ ಹಾಕಿದ್ದು ಸಧ್ಯ ಬ್ರಾಹ್ಮಣ ಸಭಾ ಸದಸ್ಯರು ಚಿತ್ರ ವೀಕ್ಷಿಸಿದ್ದಾರೆ. |
![]() | ಪೊಗರು' ಚಿತ್ರದ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಲೇಬೇಕು: ಬ್ರಾಹ್ಮಣ ಸಮುದಾಯ ಒತ್ತಾಯ; ನಿರ್ದೇಶಕರ ಸಮ್ಮತಿಬ್ರಾಹ್ಮಣ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ, ನೋವುಂಟು ಮಾಡಿರುವ ‘ಪೊಗರು’ ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಬ್ರಾಹ್ಮಣ ಸಮುದಾಯ ಆಗ್ರಹಿಸಿದ್ದು, ನಿರ್ದೇಶಕ ನಂದಕಿಶೋರ್ ಸಮ್ಮತಿಸಿದ್ದಾರೆ. |
![]() | ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ 'ಪೊಗರು': ಮೂರು ದಿನಗಳ ಕಲೆಕ್ಷನ್ ಎಷ್ಟು ಗೊತ್ತಾ?ಕೊರೋನಾ ಸಾಂಕ್ರಾಮಿಕ ರೋಗದ ಭೀತಿಯ ನಡುವೆ ಕಳೆದ ವಾರ ಸುಮಾರು 1 ಸಾವಿರ ಸ್ಕ್ರೀನ್ ಗಳಲ್ಲಿ ಗ್ರ್ಯಾಂಡ್ ಓಪನಿಂಗ್ ಕಂಡ ಆಕ್ಷನ್ ಕಿಂಗ್ ಧ್ರುವ ಸರ್ಜಾ ಅಭಿನಯದ ನಾಲ್ಕನೇ ಸಿನಿಮಾ 'ಪೊಗರು' ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ. |
![]() | 'ಪೊಗರು' ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ವಿಚಾರ: ನಿರ್ದೇಶಕ ನಂದ ಕಿಶೋರ್ ಸ್ಪಷ್ಟನೆಇತ್ತೀಚೆಗಷ್ಟೇ ತೆರೆಕಂಡು ಯಶಸ್ವೀ ಪ್ರದರ್ಶನ ಕಾಣುತ್ತಿರುವ ನಟ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಕುರಿತು ಭುಗಿಲೆದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಚಿತ್ರ ನಿರ್ದೇಶಕ ನಂದ ಕಿಶೋರ್ ಸ್ಪಷ್ಟನೆ ನೀಡಿದ್ದಾರೆ. |
![]() | ಸ್ಯಾಂಡಲ್ ವುಡ್ ನ ಸಾರ್ವಕಾಲಿಕ 4ನೇ ಬಾಕ್ಸ್ ಆಫೀಸ್ ಓಪನರ್ ಚಿತ್ರ 'ಪೊಗರು'ನಂದ ಕಿಶೋರ್ ನಿರ್ದೇಶನದ ಆಕ್ಷನ್ ಕಿಂಗ್ ಧ್ರುವ ಸರ್ಜಾ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ 'ಪೊಗರು ಚಿತ್ರ' ಭರ್ಜರಿ ಓಪನಿಂಗ್ ಕಂಡು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವಂತೆಯೇ, ವೀಕ್ಷಕರಿಂದ ಸಕಾರಾತ್ಮಕ ಹಾಗೂ ಟೀಕಾತ್ಮಕ ಅಭಿಪ್ರಾಯಗಳು ಕೇಳಿಬರುತ್ತಿದೆ. |
![]() | ಯಶಸ್ವಿ ಪ್ರದರ್ಶನ ಕಾಣುತ್ತಿರುವ ಪೊಗರು ಚಲನಚಿತ್ರಕ್ಕೆ ಎದುರಾಯ್ತು ವಿವಾದ!ಮೊನ್ನೆಯಷ್ಟೆ ಭರ್ಜರಿ ಓಪನಿಂಗ್ ಕಂಡು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಧ್ರುವ ಸರ್ಜಾ ಅಭಿನಯದ 'ಪೊಗರು ಚಿತ್ರ' ವಿವಾದವೊಂದಕ್ಕೆ ಗುರಿಯಾಗಿದೆ. |
![]() | ಆ ಸುದ್ದಿಗಳು ನಿಜವಾಗಿದ್ದರೆ ಚೆನ್ನಾಗಿರುತ್ತಿತ್ತು.. ಅದೇ ನನ್ನ ಕನಸು: ರಶ್ಮಿಕಾ ಮಂದಣ್ಣಅತಿ ಕಡಿಮೆ ಸಮಯದಲ್ಲಿ ತೆಲುಗು ಚಿತ್ರರಂಗದಲ್ಲಿ ತಾರಾ ನಾಯಕಿಯ ಪಟ್ಟ ಅಲಂಕರಿಸಿರುವ ರಷ್ಮಿಕಾ ಮಂದಣ್ಣ ‘ಕಿರಿಕ್ ಪಾರ್ಟಿ’ ಕನ್ನಡ ಚಿತ್ರದ ಮೂಲಕ ನಾಯಕಿಯಾಗಿ ಸಿನಿಮಾರಂಗಕ್ಕೆ ಪರಿಚಯಗೊಂಡ ಈ ಬೆಡಗಿ ಅತ್ಯಂತ ಕಡಿಮೆ ಸಮಯದಲ್ಲಿ ತೆಲುಗು ಚಿತ್ರರಂಗದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. |
![]() | 'ಪೊಗರು' ನನಗಾಗಿ ಮಾಡಿದ ಕಥೆಯಲ್ಲ: ಧ್ರುವ ಸರ್ಜಾ"ಪೊಗರು" ಸಿನಿಮಾವನ್ನು ತಮ್ಮ ಸೋದರ ದಿವಂಗತ ಚಿರಂಜೀವಿ ಸರ್ಜಾ ಅವರಿಗೆ ಅರ್ಪಿಸುತ್ತಿರುವ ನಟ ಧ್ರುವ ಸರ್ಜಾ ನಂದ ಕಿಶೋರ್ ನಿರ್ದೇಶನ ವಾಸ್ತವಕ್ಕೆ ಹತ್ತಿರವಾಗುವಂತಿರುತ್ತದೆ ಎಂದಿದ್ದಾರೆ. |
![]() | ನನ್ನ ಕೆಲಸಕ್ಕೆ ಮನ್ನಣೆ ಸಿಗುವ ಸಮಯವಿದು: ನಿರ್ದೇಶಕ ನಂದ ಕಿಶೋರ್ನಿರ್ದೇಶಕ ನಂದ ಕಿಶೋರ್ ತಮ್ಮ ಸಿನಿ ಕೆಲಸಕ್ಕಾಗಿ ಸೂಕ್ತ ಗೌರವಕ್ಕಾಗಿ ಕಾಯುತ್ತಿದ್ದಾರೆ."ಪೊಗರು" ಚಿತ್ರದ ಮೂಲಕ ಇದನ್ನು ಸಾಬೀತುಪಡಿಸಲು ಹೊರಟಿರುವ ನಿರ್ದೇಶಕ ಇದನ್ನೊಂದು ಸವಾಲಾಗಿ ಸ್ವೀಕರಿಸಿದ್ದಾರೆ. |
![]() | 'ಎಲ್ಲವನ್ನು ಮರೆತು ಥಿಯೇಟರ್ ಗೆ ಬನ್ನಿ ಎಂದು ಹೇಳುವಷ್ಟು ಸ್ವಾರ್ಥಿಯಲ್ಲ; ನನ್ನ ಸಂಭಾವನೆ 2 ಕೋಟಿ ಅಲ್ಲವೇ ಅಲ್ಲ!'ರಶ್ಮಿಕಾ ಮಂದಣ್ಣ ಸದ್ಯ ಹಲವು ಭಾಷೆಗಳಲ್ಲಿ ಬ್ಯುಸಿಯಾಗಿರುವ ಕನ್ನಡ ನಟಿ, ಫೆಬ್ರವರಿ 19 ರಂದು ರಶ್ಮಿಕಾ ನಟಿಸಿರುವ ಪೊಗರು ರಿಲೀಸ್ ಆಗುತ್ತಿದೆ. |
![]() | ಥಿಯೇಟರ್ ಗೆ ಪೂರ್ಣ ಪ್ರಮಾಣದ ಪ್ರೇಕ್ಷಕರಿಗೆ ಒತ್ತಾಯ: ಧನ್ಯವಾದ ಹೇಳಿದ ನಟ ಧ್ರುವ ಸರ್ಜಾಸಿನಿಮಾ ಥಿಯೇಟರ್ ಗಳಲ್ಲಿ ಸಂಪೂರ್ಣ ಪ್ರೇಕ್ಷಕರಿಗೆ ಅನುಮತಿ ನೀಡುವಂತೆ ತಾವು ಹಾಕಿದ್ದ ಪೋಸ್ಟ್ ಗೆ ಬಂದ ಅಭೂತ ಪೂರ್ವ ಬೆಂಬಲಕ್ಕೆ ಧನ್ಯವಾದ ಹೇಳುವುದಾಗಿ ನಟ ಧ್ರುವ ಸರ್ಜಾ ಹೇಳಿದ್ದಾರೆ. |
![]() | ಮಾರ್ಕೆಟ್, ಬಸ್ ನಲ್ಲಿ ಇಲ್ಲದ ನಿರ್ಬಂಧ ಥಿಯೇಟರ್ ನಲ್ಲಿ ಏಕೆ?: ಧ್ರುವ ಸರ್ಜಾ ಕಿಡಿಸಿನಿಮಾ ಥಿಯೇಟರ್ ಗಳಲ್ಲಿ ಶೇ.50ರಷ್ಟು ಮಾತ್ರ ಪ್ರೇಕ್ಷಕರನ್ನು ಹೊಂದುವ ನಿಯಮದ ವಿರುದ್ಧ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಕಿಡಿಕಾರಿದ್ದಾರೆ. |
![]() | ಧ್ರುವ ಅಭಿಮಾನಿಗಳಿಗೆ ಸಿಹಿ ಸುದ್ಧಿ: ಫೆಬ್ರವರಿ 19ಕ್ಕೆ ಥಿಯೇಟರ್ಗಳಿಗೆ 'ಪೊಗರು' ಲಗ್ಗೆ!ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಧ್ರುವ ಸಿಹಿ ಸುದ್ದಿ ಕೊಟ್ಟಿದ್ದಾರೆ. |