• Tag results for Pogaru

ಕೊರೋನಾಗೆ ಕಂಗಾಲಾಗಿರುವ ಫ್ಯಾನ್ಸ್‌ಗೆ ಎನರ್ಜಿಟಿಕ್ 'ಪೊಗರು' ವಿಡಿಯೋ ಸಾಂಗ್!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಬಿಡುಗಡೆಗೆ ರೆಡೆಯಾಗಿದೆ. ಆದರೆ ಬಿಡುಗಡೆ ಮುಂದಕ್ಕೆ ಹೋಗಿರುವುದರಿಂದ ಅಭಿಮಾನಿಗಳಿಗೆ ಎನರ್ಜಿ ಕೊಡಲು ಪೊಗರು ಚಿತ್ರತಂಡೆ ಹಾಡೊಂದನ್ನು ಬಿಡುಗಡೆ ಮಾಡಿದೆ.

published on : 3rd April 2020

'ಪೊಗರು' ಚಿತ್ರದ ಡೈಲಾಗ್ ಟ್ರೈಲರ್!

ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಪೊಗರು ಚಿತ್ರದ ಡೈಲಾಗ್ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಗೂ ಮುನ್ನವೇ ಈ ಟ್ರೈಲರ್ ಧೂಳ್ ಎಬ್ಬಿಸಿದೆ.

published on : 27th October 2019