• Tag results for Police

ಲೈಂಗಿಕ ಕಿರುಕುಳ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆಯಾಗಲು ನನ್ನ ಹೋರಾಟದ ಹಾದಿ ಮುಂದುವರೆಸುತ್ತೇನೆ: ನಟಿ ಭಾವನಾ ಎಚ್ಚರಿಕೆ

ಕೇರಳದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ನಟಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ನಟಿ ಭಾವನಾ ಪ್ರತಿಕ್ರಿಯೆ ನೀಡಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲು ನನ್ನ ಹೋರಾಟದ ಹಾದಿ ಮುಂದುವರೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

published on : 11th January 2022

ಉತ್ತರಾಖಂಡದಲ್ಲಿ ಹಿಮ ಪ್ರವಾಹಕ್ಕೆ ಡ್ಯಾಂ ನೆಲಸಮ, ಪ್ರವಾಹದ ಭೀಕರ ಚಿತ್ರಗಳು!

ಚಮೋಲಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪರ್ವತ ಕುಸಿದು ಡ್ಯಾಂ ಒಡೆದು ಹೋಗಿದೆ. ಪ್ರವಾಹದಲ್ಲಿ ಬರೋಬ್ಬರಿ 150ಕ್ಕೂ ಹೆಚ್ಚು ಮಂದಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ.

published on : 7th February 2021

ಅಶ್ಲೀಲ ಚಿತ್ರ ತಯಾರಿಕೆ ಆರೋಪ; ಮುಂಬೈನಲ್ಲಿ ಪೊಲೀಸರಿಂದ ಕಿರುತೆರೆ ನಟಿ ಗೆಹನಾ ವಸಿಷ್ಠ್ ಬಂಧನ

ವಯಸ್ಕ (ಅಶ್ಲೀಲ) ವೀಡಿಯೊಗಳನ್ನು ಚಿತ್ರೀಕರಿಸಿದ ಮತ್ತು ಈ ವೀಡಿಯೊವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು ನಟಿ ಗೆಹ್ನಾ ವಸಿಷ್ಠ್ ರನ್ನು ಬಂಧಿಸಿದ್ದಾರೆ. (ಚಿತ್ರ: ಗೆಹನಾ ವಸಿಷ್ಠ್ ಟ್ವಿಟರ್)

published on : 7th February 2021

ಆಶ್ರುವಾಯು, ಲಾಠಿಚಾರ್ಜ್ ಗೂ ಬಗ್ಗದೆ ಕೆಂಪುಕೋಟೆಗೆ ನುಗ್ಗಿದ ರೈತರು! ರಣಾಂಗಣ ದಿಲ್ಲಿಯ ಫೋಟೋಗಳು

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರು ಇಂದು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರಿಂದ ಅಕ್ಷರಶ: ಇಂದು ರಣಾಂಗಣವಾಗಿ ರೂಪುಗೊಂಡಿತು.

published on : 26th January 2021

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ನಟಿ ಐಂದ್ರಿತಾ ರೇಗೆ ಮುಳುವಾಗಿದ್ದೇನು?

ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ನಟಿ ಐಂದ್ರಿತಾ ರೇ ಹೆಸರು ಕೇಳಿಬಂದಿದೆ. ಈ ಸಂಬಂಧ ಸಿಸಿಬಿ ಸಹ ಐಂದ್ರಿತಾ-ದಿಗಂತ್ ದಂಪತಿಗೆ ನೋಟಿಸ್ ನೀಡಿದೆ. 

published on : 15th September 2020

ಬೆಂಗಳೂರಿನ ಡಿಜೆ ಹಳ್ಳಿ ಗಲಭೆಯ ಚಿತ್ರಗಳು

ನಗರದ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ್ದು, 60 ಪೊಲೀಸರಿಗೆ ಗಾಯಗಳಾಗಿವೆ. ಫೇಸ್ ಬುಕ್ ಪೋಸ್ಟ್ ವಿರೋಧಿಸಿ ನಡೆದ ಗಲಾಟೆಯಲ್ಲಿ ಶಾಸಕ ಅಖಂಡ ಶ್ರೀನಿವಾಸಮುೂರ್ತಿ ಮತ್ತು ಅವರ ಸಂಬಂಧಿಕರ ಮನೆ ಮೇಲೆ ದಾಳಿಯಾಗಿದೆ.

published on : 12th August 2020

ರಾಶಿ ಭವಿಷ್ಯ