• Tag results for Police ಬೆಂಗಳೂರು

ಬೆಂಗಳೂರು: ದರೋಡೆಗೆ ಸಂಚು: ಸಿಸಿಬಿ ಪೊಲೀಸರಿಂದ ಆರು ಮಂದಿ ಆರೋಪಿಗಳ ಬಂಧನ

ದರೋಡಗೆ ಸಂಚು ರೂಪಿಸುತ್ತಿದ್ದ ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಖಚಿತ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಬಂಧಿಸಿದ್ದಾರೆ.

published on : 1st August 2019

ಬೆಂಗಳೂರು:ಮಾನಸಿಕ ಖಿನ್ನತೆ, ಐಐಎಸ್ ಸಿ ವಿದ್ಯಾರ್ಥಿ ಆತ್ಮಹತ್ಯೆ

ಭಾರತೀಯ ವಿಜ್ಞಾನ ಸಂಸ್ಥೆ -ಐಐಎಸ್ ಸಿಯ ಕೊಠಡಿಯಲ್ಲಿ 26 ವರ್ಷದ ಪಿಹೆಚ್ ಡಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

published on : 20th July 2019

ಬೆಂಗಳೂರು:ಹೃದಯಾಘಾತದಿಂದ ಯುವಕ ದುರ್ಮರಣ,ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ

27 ವರ್ಷದ ಯುವಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆ ಆಡಳಿತಾ ಮಂಡಳಿ ವಿರುದ್ಧ ಮೃತನ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ವಿಲ್ಸನ್ ಗಾರ್ಡನ್ನಿನ ಅಗಡಿ ಆಸ್ಪತ್ರೆ ಮುಂಭಾಗ ಪ್ರಕ್ಷುಬ್ದ ವಾತವಾರಣ ನಿರ್ಮಾಣವಾಗಿತ್ತು.

published on : 19th July 2019

ಬೆಂಗಳೂರು: ಶೆಡ್ ಗಳನ್ನು ಧ್ವಂಸಗೊಳಿಸಿ ರೌಡಿಗಳ ಪುಂಡಾಟ

ಭೂ ವಿವಾದಕ್ಕೆ ಸಂಬಂಧಿಸಿದಂತೆ ಹೆಣ್ಣೂರಿನಲ್ಲಿ ರೌಡಿಗಳು ಪುಂಡಾಟ ಮೆರೆದಿದ್ದು, ಮೂರು ಕುಟುಂಬಗಳು ವಾಸಿಸುತ್ತಿದ್ದ ಸಣ್ಣ ಶೆಡ್ ಗಳನ್ನು ಧ್ವಂಸಗೊಳಿಸಿದ್ದಾರೆ.

published on : 18th July 2019

ನೈಸ್ ರಸ್ತೆಯಲ್ಲಿ ಡ್ರಾಗ್ ರೇಸ್ ಹುಚ್ಚಾಟ: ಯುವಕ ದುರ್ಮರಣ

ಕಗ್ಗಲೀಪುರದ ನೈಸ್ ರಸ್ತೆ ಬಳಿ ಡ್ರಾಗ್ ರೇಸ್ ಹುಚ್ಚಾಟದಿಂದ 26 ವರ್ಷದ ಯುವಕನೋರ್ವ ಮೃತಪಟ್ಟು, ಆತನ ಇಬ್ಬರು ಗೆಳೆಯರು ಗಾಯಗೊಂಡಿರುವ ಘಟನೆ ನಡೆದಿದೆ.

published on : 2nd July 2019

ಯುವತಿಯರಿಂದ ಅಶ್ಲೀಲ ನೃತ್ಯ: ಬಾರ್ ಮೇಲೆ ಸಿಸಿಬಿ ದಾಳಿ, 237 ಜನರ ಬಂಧನ

ಯುವತಿಯರಿಂದ ಅಶ್ಲೀಲವಾಗಿ ನೃತ್ಯಮಾಡಿಸಿ ಕಾನೂನು ಉಲ್ಲಂಘನೆ ಮಾಡುತ್ತಿದ್ದ ಆಪಾದನೆಯ ಮೇರೆಗೆ ನಗರದ ಟೈಮ್ಸ್ ಬಾರ್ ಹಾಗೂ ರೆಸ್ಟೋರೆಂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 237 ಜನರನ್ನು ಬಂಧಿಸಿ, 9.82 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

published on : 15th June 2019

ಬೆಂಗಳೂರು: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ರಸ್ತೆ ತಡೆದು ಪ್ರತಿಭಟನೆ

50 ವರ್ಷದ ಕಾಮಾಂಧನೊಬ್ಬ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದರ ವಿರುದ್ಧ ಆಕ್ರೋಶಗೊಂಡ ನಾರಾಯಣಸ್ವಾಮಿ ಲೇಔಟಿನ ನೂರಾರು ನಿವಾಸಿಗಳು ಜೆಸಿ ನಗರ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

published on : 30th April 2019

ಬೆಂಗಳೂರು: ಕಾರಿನ ಗಾಜು ಒಡೆದು 4 ಲಕ್ಷ ದೋಚಿ ಪರಾರಿಯಾದ ಕಳ್ಳರು

ಬೈಕ್ ನಲ್ಲಿ ಬಂದಿದ್ದ ಇಬ್ಬರು ಕಳ್ಳರು ಕಾರೊಂದರ ಗಾಜು ಒಡೆದು 4 ಲಕ್ಷ ರೂಪಾಯಿ ದೋಚಿ ಪರಾರಿಯಾಗಿರುವ ಘಟನೆ ಬುಧವಾರ ನಡೆದಿದೆ.

published on : 22nd March 2019