• Tag results for Political Parties

ಉಚಿತ ಯೋಜನೆ ಘೋಷಿಸುವ ರಾಜಕೀಯ ಪಕ್ಷಗಳ ನೋಂದಣಿ ರದ್ದು ಪ್ರಜಾಪ್ರಭುತ್ವ ವಿರೋಧಿ ಕ್ರಮ: ಸುಪ್ರೀಂ ಕೋರ್ಟ್

ಉಚಿತ ಯೋಜನೆಗಳನ್ನು ಘೋಷಿಸುವ ರಾಜಕೀಯ ಪಕ್ಷಗಳ ನೋಂದಣಿ ರದ್ದುಗೊಳಿಸುವ ಅಂಶ 'ಪ್ರಜಾಪ್ರಭುತ್ವ ವಿರೋಧಿ' ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

published on : 11th August 2022

ನನ್ನ ಪಕ್ಷವೂ ಸೇರಿ ಎಲ್ಲಾ ಪಕ್ಷಗಳೂ ಜನರಲ್ಲಿ ಒಡಕು ಮೂಡಿಸುತ್ತವೆ: ಆಜಾದ್ 

ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಜನರಲ್ಲಿ ಬೇರೆ ಬೇರೆ ಆಧಾರದಲ್ಲಿ ಒಡಕು ಮೂಡಿಸುತ್ತವೆ ಎಂದು ಕೇಂದ್ರ ಸಚಿವ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.

published on : 20th March 2022

ಪಂಚರಾಜ್ಯ ಚುನಾವಣೆ: ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧಾರ; ಮತ ಎಣಿಕೆಗೆ ವೇದಿಕೆ ಸಜ್ಜು

ವಾರಣಾಸಿಯಲ್ಲಿ ಇವಿಎಂ, ವಿದ್ಯುನ್ಮಾನ ಮತಯಂತ್ರಗಳನ್ನು ಅನಧಿಕೃತವಾಗಿ ಸ್ಥಳಾಂತರಿಸಲಾಗುತ್ತಿದೆ ಎಂಬ ಸಮಾಜವಾದಿ ಪಕ್ಷದ ಆರೋಪ ವಿವಾದಕ್ಕೆ ಕಾರಣವಾಗಿತ್ತು. 

published on : 9th March 2022

ಹಿಜಾಬ್​ ವಿವಾದ: 2023ರ ಚುನಾವಣೆಗೆ ರಾಜಕೀಯ ಪಕ್ಷಗಳು ಲಾಭ ಪಡೆದುಕೊಳ್ಳುತ್ತಿವೆ- ಮಾಜಿ ಪ್ರಧಾನಿ ದೇವೇಗೌಡ

ಕೆಲ ಶಕ್ತಿಗಳು ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳನ್ನು ತಪ್ಪು ಹಾದಿಗೆಳೆಯುತ್ತಿದ್ದು, ಹಿಜಾಬ್ ವಿವಾದದಿಂದ  2023ರ ಚುನಾವಣೆಗೆ ರಾಜಕೀಯ ಪಕ್ಷಗಳು ಲಾಭ ಪಡೆದುಕೊಳ್ಳುತ್ತಿವೆ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ಹೇಳಿದ್ದಾರೆ. 

published on : 8th February 2022

ಚುನಾವಣೆ ಇದ್ದರೆ ಸಂಸತ್ ನಡೆಸಬಾರದೆಂಬ ಶಾಸನ ಇದೆಯೇ? ಈ ಅಸಂವಿಧಾನಿಕ ಪ್ರಕ್ರಿಯೆಗೆ ಪೂರ್ಣ ವಿರಾಮ ಯಾವಾಗ? (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ ಕಳೆದ 20 ವರ್ಷಗಳಲ್ಲಿ ಸಂಸತ್ತು ಕಲಾಪ ನಡೆದಿರುವುದು ಕೇವಲ ಶೇಖಡ 51 ರಷ್ಟು ಅಷ್ಟೇ. ಅಂದರೆ 62 ಕಲಾಪದಲ್ಲಿ ಕೇವಲ 25 ಕಲಾಪಗಳು ಮಾತ್ರ ಸೂಕ್ತ ಸಮಯಕ್ಕೆ ಮುಕ್ತಾಯ ವಾಗಿರುವುದು.

published on : 4th February 2022

ಉತ್ತರ ಪ್ರದೇಶ ಚುನಾವಣೆ: ಟಿಕೆಟ್ ಪಡೆಯಲು ಕುಟುಂಬ ಸದಸ್ಯರು, ಸಂಬಂಧಿಕರ ನಡುವೆ ಪೈಪೋಟಿ ತೀವ್ರ

ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯುವುದಕ್ಕೆ ರಾಜಕಾರಣಿಗಳ ಕುಟುಂಬ ಸದಸ್ಯರಲ್ಲೇ ಪೈಪೋಟಿ ತೀವ್ರಗೊಳ್ಳುತ್ತಿದೆ.

published on : 24th January 2022

ಲಂಕಾದ ತಮಿಳು ಪಕ್ಷಗಳು ಪ್ರಧಾನಿ ಮೋದಿ ಸಹಾಯ ಕೇಳಿದ್ದಕ್ಕೆ ಶ್ರೀಲಂಕಾ ಸಚಿವ ಕೆಂಡಾಮಂಡಲ!

ಸಾಂವಿಧಾನಿಕವಾಗಿ ಸಿಗಬೇಕಾಗಿರುವ ಬೇಡಿಕೆಗಳನ್ನು ಶ್ರೀಲಂಕಾ ಸರ್ಕಾರ ಈಡೇರಿಸುತ್ತಿಲ್ಲ ಎಂದು ಅಲ್ಲಿನ ತಮಿಳರು ಭಾರತದ ಪ್ರಧಾನಿಗೆ ಪತ್ರ ಬರೆದಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಶ್ರೀಲಂಕಾ ಸಚಿವ, ತಮಿಳು ಬೆಂಬಲ ಇರುವ ರಾಜಕೀಯ ಪಕ್ಷಗಳ ವಿರುದ್ಧ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

published on : 20th January 2022

ಡೀಲಿಮಿಟೇಷನ್ ಬಳಿಕ ಕಾಶ್ಮೀರಕ್ಕೆ ಒಂದು ಹೊಸ ಕ್ಷೇತ್ರ ಜಮ್ಮುಗೆ 6; ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ!

ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ ಬಳಿಕ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡನೆಗೆ ರಚಿಸಲಾಗಿದ್ದ ಆಯೋಗದ ವರದಿಗೆ ಕಾಶ್ಮೀರದ ಸ್ಥಳೀಯ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 

published on : 20th December 2021

'ಹೆಣ್ಮಕ್ಳೇ ಸ್ಟ್ರಾಂಗ್ ಗುರು': ರಾಜಕೀಯ ಪಕ್ಷಗಳು ಮಹಿಳಾ ಮತದಾರರನ್ನು ಓಲೈಸುತ್ತಿರುವುದೇಕೆ?

ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಮತದಾರರ ಮನವೊಲಿಸಲು ರಾಜಕೀಯ ಪಕ್ಷಗಳು ಹಲವು ಕಸರತ್ತುಗಳನ್ನು ಮಾಡುವುದು ಸಾಮಾನ್ಯ.

published on : 5th December 2021

ಸಿಂದಗಿ-ಹಾನಗಲ್ ಉಪಚುನಾವಣೆ 2023 ವಿಧಾನಸಭೆಗೆ ದಿಕ್ಸೂಚಿ: ರಾಜಕೀಯ ಪಕ್ಷಗಳ ಅದೃಷ್ಟ ಬದಲಾಯಿಸಲಿದ್ದಾರಾ ಅಭ್ಯರ್ಥಿಗಳು!

ಅಕ್ಟೋಬರ್ 30 ರಂದು ನಡೆಯುವ ಹಾನಗಲ್ ಸಿಂದಗಿ ಉಪಚುನಾವಣೆಯಲ್ಲಿ ಮೂರು ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿವೆ.

published on : 18th October 2021

ರಣೋತ್ಸಾಹದಲ್ಲಿ ರಾಜ್ಯ ರಾಜಕಾರಣ! (ನೇರ ನೋಟ)

ಕೂಡ್ಲಿ ಗುರುರಾಜ ಬೊಮ್ಮಾಯಿ ಅವರಿಗೆ ವೋಟು ಟ್ರಾನ್ಸ್‌ಫರ್ ಮಾಡುವ ಇಂತಹ ರಾಜಕೀಯ ಶಕ್ತಿ ಇನ್ನೂ ದಕ್ಕಿಲ್ಲ. ಆದರೆ, ಸಮೂಹ ನಾಯಕರಾಗಿ ಹೊರಹೊಮ್ಮುವ ಗುಣಲಕ್ಷಣಗಳು ಅವರಲ್ಲಿವೆ. ಆ ಅವಕಾಶವೂ ಅವರಿಗೆ ಇದೆ.

published on : 3rd October 2021

ಕಾಂಗ್ರೆಸ್‌ಗೆ ವಿಪಕ್ಷದ ಕೆಲಸ, ಬಿಜೆಪಿಗೆ ಆಡಳಿತದ ಕೆಲಸ ಬರಲ್ಲ: ಮಾತು ಸುಳ್ಳು ಮಾಡುವತ್ತ ಪಕ್ಷಗಳ ಚಿತ್ತ (ನೇರ ನೋಟ)

- ಕೂಡ್ಲಿ ಗುರುರಾಜ ಯುದ್ಧಕ್ಕೆ ಶಸ್ತ್ರಾಸ್ತ್ರ ಗಳನ್ನು ತಯಾರಿಸಿಟ್ಟುಕೊಳ್ಳುವಂತೆಯೇ ನಡೆದಿದೆ ಚುನಾವಣಾ ಸಿದ್ಧತೆಯ ಕಾರ್ಯ. ಕರ್ನಾಟಕ ರಾಜ್ಯ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂಥದ್ದೊಂದು ಪರಿಸ್ಥಿತಿ ಗೋಚರವಾಗುತ್ತದೆ.

published on : 19th September 2021

2014ರಿಂದ ಕಾಂಗ್ರೆಸ್ ನಲ್ಲೇ ಅತೀ ಹೆಚ್ಚು ನಾಯಕರ ಪಕ್ಷಾಂತರ; ಬಿಜೆಪಿಗೆ ದೊಡ್ಡ ಲಾಭ: ವರದಿ

2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಕಳೆದ ಏಳು ವರ್ಷಗಳಲ್ಲಿ ಕಾಂಗ್ರೆಸ್ ನಿಂದ ಅತೀ ಹೆಚ್ಚು ಸಂಖ್ಯೆಯಲ್ಲಿ ಚುನಾವಣಾ ಅಭ್ಯರ್ಥಿಗಳು ಹಾಗೂ ಸಂಸದರು ಮತ್ತು ಶಾಸಕರು ಇತರ ಪಕ್ಷಗಳಿಗೆ ಪಕ್ಷಾಂತರರಾಗಿದ್ದಾರೆ ಎಂದು ವರದಿಯೊಂದು ಹೇಳಿದೆ.

published on : 9th September 2021

ಬಿಬಿಎಂಪಿ ಚುನಾವಣೆಗೆ ಸದ್ದಿಲ್ಲದೇ ಸಜ್ಜಾಗುತ್ತಿವೆ ರಾಜಕೀಯ ಪಕ್ಷಗಳು!

ಈ ವರ್ಷದಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ, ಹಾಗಿದ್ದರೂ ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧತೆ ಆರಂಭಿಸಿವೆ. 

published on : 8th September 2021

ರಾಜಕೀಯ ಪಕ್ಷಗಳಿಗೆ ನೀತಿ ಸಂಹಿತೆ ಅತ್ಯಗತ್ಯ: ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಸಲಹೆ

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ನಡೆಯುತ್ತಿರುವ ಅಡ್ಡಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ರಾಜಕೀಯ ಪಕ್ಷಗಳು ತಮ್ಮ ಸದಸ್ಯರಿಗೆ ನೀತಿ ಸಂಹಿತೆಯನ್ನು ರೂಪಿಸುವಂತೆ ಸೂಚಿಸಿದ್ದಾರೆ.

published on : 25th August 2021
1 2 > 

ರಾಶಿ ಭವಿಷ್ಯ