- Tag results for Power Outage
![]() | ಭಾಷಣದ ವೇಳೆ ವಿದ್ಯುತ್ ಕಡಿತ: ದಟ್ಟ ಕಾಡಿನಲ್ಲಿ ಕತ್ತಲೆ ಇರುವಷ್ಟು ಬೆಳಕಿದೆ'- ರಾಷ್ಟ್ರಪತಿ ದ್ರೌಪದಿ ಮುರ್ಮುಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಬರಿಪಾದದಲ್ಲಿ ಅಧ್ಯಕ್ಷೆ ದ್ರೌಪದಿ ಮುರ್ಮು ಅವರ ಭಾಷಣದ ವೇಳೆ ವಿದ್ಯುತ್ ಕಡಿತವಾಗಿತ್ತು. ಇದರ ಹೊರತಾಗಿಯೂ ಅಧ್ಯಕ್ಷರು ತಮ್ಮ ಭಾಷಣವನ್ನು ಮುಂದುವರೆಸಿದರು. |
![]() | ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟು: ಪ್ರಮುಖ ನಗರಗಳು ಕತ್ತಲಲ್ಲಿ; ಮಧ್ಯದಲ್ಲೇ ನಿಂತ ಮೆಟ್ರೋ ಸಂಚಾರಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ಪಾಕಿಸ್ತಾನ ಇದೀಗ ನಿಜಕ್ಕೂ ಕತ್ತಲಲ್ಲಿ ಮುಳುಗಿದೆ. ಮೊದಲು ದೇಶದಲ್ಲಿ ಗೋದಿ ಹಿಟ್ಟು ಖಾಲಿಯಾಯಿತು. ನಂತರ ಗ್ಯಾಸ್ ಮತ್ತು ಪೆಟ್ರೋಲ್ ಬಿಕ್ಕಟ್ಟು ಉಂಟಾಗಿತ್ತು. ಆದರೆ ಈಗ ವಿದ್ಯುತ್ ಸರದಿ. |