• Tag results for Power plants

ಮುಂದಿನ 5 ವರ್ಷಗಳಲ್ಲಿ ಗ್ರೀನ್ ಎನರ್ಜಿ ಪಾರ್ಕ್, 10 ಗಿಗಾ ವ್ಯಾಟ್ ಹಸಿರು ಇಂಧನ ಉತ್ಪಾದನೆ ಗುರಿ: ಸಚಿವ ಸುನೀಲ್ ಕುಮಾರ್

ಮುಂದಿನ 5 ವರ್ಷಗಳಲ್ಲಿ 10 ಗಿಗಾ ವ್ಯಾಟ್ (10 ಸಾವಿರ ಮೆಗಾ ವ್ಯಾಟ್) ಹಸಿರು ಇಂಧನ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದ್ದು, 8 ಜಿಲ್ಲೆಗಳಲ್ಲಿ ಹೈಬ್ರಿಡ್ ವಿದ್ಯುತ್ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಇಂದನ ಸಚಿವ ಸುನೀಲ್ ಕುಮಾರ್ ಅವರು ಹೇಳಿದ್ದಾರೆ.

published on : 20th May 2022

ಕಲ್ಲಿದ್ದಲು ರವಾನೆ ಹೆಚ್ಚಿಸಲಾಗಿದೆ, ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಪ್ರಶ್ನೆಯೇ ಇಲ್ಲ: ಪ್ರಲ್ಹಾದ್ ಜೋಶಿ

ಥರ್ಮಲ್ ಪವರ್ ಪ್ಲಾಂಟ್‌ಗಳಿಗೆ ಕಲ್ಲಿದ್ದಲು ಪೂರೈಕೆಯು ನಿನ್ನೆಗೆ ಒಟ್ಟು 2 ಮಿಲಿಯನ್ ಟನ್ ದಾಟಿದ್ದು ಒಣ ಇಂಧನವನ್ನು ಸ್ಥಾವರಗಳಿಗೆ ರವಾನಿಸಲಾಗುತ್ತಿದೆ ಎಂದು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

published on : 13th October 2021

ರಾಶಿ ಭವಿಷ್ಯ