• Tag results for Prabhas

ಮುಂದಿನ ವರ್ಷದ ಏಪ್ರಿಲ್ 14ರಂದು ಪ್ರಶಾಂತ್ ನೀಲ್, ಪ್ರಭಾಸ್ ಜೋಡಿಯ ಸಲಾರ್ ಬಿಡುಗಡೆ

ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಜೋಡಿಯ ಬಹು ನಿರೀಕ್ಷಿತ ಚಿತ್ರ ಸಲಾರ್ ಮುಂದಿನ ವರ್ಷ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ.

published on : 28th February 2021

ಮುಂಬೈ: ಆದಿ ಪುರುಷ್ ಸಿನಿಮಾ ಸೆಟ್ ನಲ್ಲಿ ಬೆಂಕಿ ಆಕಸ್ಮಿಕ; ಅಗ್ನಿ ಶಾಮಕ ಸಿಬ್ಬಂದಿಗೆ ಗಾಯ

ಮಹಾರಾಷ್ಟ್ರದ ರಾಜಧಾನಿ ಮುಂಬೈನ ಗೋರೆಗಾಂವ್​​ನಲ್ಲಿರುವ ಸ್ಟುಡಿಯೋ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಸ್ಟುಡಿಯೋದಲ್ಲಿ ಪ್ರಭಾಸ್​ ಅಭಿನಯದ ಆದಿ ಪುರುಷ್ ಸಿನಿಮಾದ ಸೆಟ್​ ಹಾಕಲಾಗಿತ್ತು.

published on : 3rd February 2021

'ಸಲಾರ್' ಚಿತ್ರದಲ್ಲಿ ಪ್ರಭಾಸ್ ಗೆ ಶೃತಿ ಹಾಸನ್ ನಾಯಕಿ!

ಪ್ರಭಾಸ್‌ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಈಚೆಗಷ್ಟೇ 'ಸಲಾರ್‌' ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ. ಕನ್ನಡದ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಶೂಟಿಂಗ್‌ಗೆ ಕ್ಷಣಗಣನೆ ಆರಂಭವಾಗಿದೆ.

published on : 29th January 2021

ಪ್ರಭಾಸ್ ನಟನೆಯ ಆದಿಪುರುಷ್ ಮೋಷನ್ ಕ್ಯಾಪ್ಚರ್ ಆರಂಭ

ಓಂ ರಾವತ್ ನಿರ್ದೇಶನದ ಆದಿ ಪುರುಷ್ ಸಿನಿಮಾ ಮೋಷನ್ ಕ್ಯಾಪ್ಚರ್ ಆರಂಭವಾಗಿದೆ. ರಾಮಾಯಾಣದ ಕಥೆ ಆಧರಿಸಿ ತಯಾರಾಗುತ್ತಿರುವ ಆದಿ ಪುರುಷ್ ಬಿಗ್ ಬಜೆಟ್ ಸಿನಿಮಾವಾಗಿದೆ.

published on : 20th January 2021

'ಸಲಾರ್'ಗೆ ಅದ್ದೂರಿ ಮುಹೂರ್ತ: ಶುಭ ಕೋರಿದ ಡಿಸಿಎಂ ಅಶ್ವತ್ಥ ನಾರಾಯಣ್

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಸ್ಟಾರ್, ಬಾಹುಬಲಿ ಖ್ಯಾತಿಯ ಪ್ರಭಾಸ್ ಕಾಂಬಿನೇಷನ್ ನ ಬಹುನಿರೀಕ್ಷೆಯ ಸಲಾರ್ ಸಿನಿಮಾದ ಮುಹೂರ್ತ ಶುಕ್ರವಾರ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನೆರವೇರಿದೆ.

published on : 15th January 2021

ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ 'ಸಲಾರ್' ತಂಡಕ್ಕೆ ಭುವನ್ ಗೌಡ ಸೇರ್ಪಡೆ!

ಹೊಂಬಾಳೆ ಪಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಲಾರ್ ಸಿನಿಮಾಗೆ ಭುವನ್ ಗೌಡ ಛಾಯಾಗ್ರಾಹಕರಾಗಿದ್ದಾರೆ.

published on : 22nd December 2020

ಕನ್ನಡಕ್ಕೆ 'ಬಾಹುಬಲಿ' ಪ್ರಭಾಸ್!

"ಕೆಜಿಎಫ್" ಮೂಲಕ ದೇಶದ ಗಮನ ಸೆಳೆದಿರುವ ಸ್ಯಾಂಡಲ್ ವುಡ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ತನ್ನ ಮುಂದಿನ ಚಿತ್ರ ಘೋಷಿಸಿದೆ.

published on : 2nd December 2020

ಲಂಕೇಶನಾಗಿ ಆದಿಪುರುಷನ ಅಂಗಳಕ್ಕೆ ಎಂಟ್ರಿ ನೀಡಲಿದ್ದಾರೆ ಸೈಫ್!

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಆದಿಪುರುಷ ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

published on : 3rd September 2020

ಪ್ರಭಾಸ್ 3ಡಿ ಮಹಾಕಾವ್ಯ ಆದಿ ಪುರುಷ್ ಗೆ ಕಾರ್ತಿಕ್ ಪಳನಿ ಛಾಯಾಗ್ರಹಣ

ಕೀರ್ತಿ ಸುರೇಶ್ ನಟನೆಯ ಪೆಂಗ್ವಿನ್ ಸಿನಿಮಾದಲ್ಲಿ ಕೆಲಸ ಮಾಡಿದ್ದ ಕಾರ್ತಿಕ್, ಹಿಂದಿ ಸಿನಿಮಾಗಳಾದ ಲವ್ ಶಗುನ್, ಜೀನತ್ ಮತ್ತು ಕನ್ನಡದ ಪ್ರೆಂಚ್ ಬಿರಿಯಾನಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

published on : 21st August 2020

ಆದಿಪುರಷನ ಅವತಾರ ತಾಳಿದ ಬಾಹುಬಲಿ: ಪೌರಾಣಿಕ ಪಾತ್ರದಲ್ಲಿ ಮಿಂಚಲಿದ್ದಾರೆ ಪ್ರಭಾಸ್, ಕನ್ನಡದಲ್ಲೂ ಬಿಡುಗಡೆಯಾಗಲಿದೆ ಚಿತ್ರ

ಭಾರತದ ಬಹುಬೇಡಿಕೆ ನಟರಾಗಿರುವ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅವರು ಅಭಿಮಾನಿಗಳಿಗೆ ಸರ್ಪ್ರೈಸ್ ವೊಂದನ್ನು ನೀಡಿದ್ದು, ತಮ್ಮನೇ 22ನೇ ಸಿನಿಮಾ ಹೆಸರನ್ನು ಬಹಿರಂಗಪಡಿಸಿದ್ದಾರೆ. 

published on : 18th August 2020

ಪ್ರಭಾಸ್ ಗೆ ದೀಪಿಕಾ ನಾಯಕಿ, ತೆಲಗು ಚಿತ್ರಕ್ಕಾಗಿ ಪಡುಕೋಣೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಬಾಲಿವುಡ್‌ನ ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ ತೆಲುಗು ಚಿತ್ರವೊಂದಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿ ಸಂಭವಾನೆ ಪಡೆಯಲಿದ್ದಾರೆ.

published on : 23rd July 2020