- Tag results for Prakash Raj
![]() | 'ಪವರ್ ಸ್ಟಾರ್' ಸಿನಿಮಾದ ಓಪನಿಂಗ್ ಕಲೆಕ್ಷನ್ ನಷ್ಟಿರುವುದಿಲ್ಲ ನಿಮ್ಮ ಚಿತ್ರಗಳ ಬಜೆಟ್: ನಟ ಪ್ರಕಾಶ್ ರೈ ತೀವ್ರ ಕಿಡಿತೆಲುಗು ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ-MAA) ನ ಚುನಾವಣೆ ರಣರಂಗ ತಾರಕಕ್ಕೇರಿ ಪರಸ್ಪರ ವಾಗ್ದಾಳಿ ಮುಂದುವರೆದಿದ್ದು, ನಟ ಪ್ರಕಾಶ್ ರೈ ನಟ ಮಂಚು ವಿಷ್ಣು ಅವರ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. |