- Tag results for Pranitha Subhash
![]() | ಗುಟ್ಟಾಗಿ ಅಲ್ಲ, ಸರಳವಾಗಿ ವಿವಾಹವಾಗಿದ್ದೇನೆ: ಮದುವೆ ಫೋಟೋ ಶೇರ್ ಮಾಡುವುದು ಮಾನವೀಯತೆ ಎನಿಸಲಿಲ್ಲ: ಪ್ರಣೀತಾಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್ ಮೇ 30 ರಂದು ಉದ್ಯಮಿ ನಿತಿನ್ ರಾಜು ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. |
![]() | ಉದ್ಯಮಿ ನಿತಿನ್ ರಾಜು, ನಟಿ ಪ್ರಣಿತಾ ಸುಭಾಷ್ ಸರಳ ವಿವಾಹಚಲನಚಿತ್ರ ನಟಿ ಪ್ರಣಿತಾ ಸುಭಾಷ್ ಕೊರೋನಾ ಸೋಂಕಿನ ಲಾಕ್ ಡೌನ್ ಮಧ್ಯೆ ಸರಳವಾಗಿ ಗೌಪ್ಯವಾಗಿ ವಿವಾಹವಾಗಿದ್ದಾರೆ. ನಗರದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿಯೇ ಅವರು ನಿನ್ನೆ ತಮ್ಮ ಬಹುಕಾಲದ ಗೆಳೆಯ ಉದ್ಯಮಿ ನಿತಿನ್ ರಾಜ್ ಅವರ ಕೈಹಿಡಿದಿದ್ದಾರೆ. |
![]() | ಅಯೋಧ್ಯೆ ರಾಮಮಂದಿರಕ್ಕೆ 1 ಲಕ್ಷ ದೇಣಿಗೆ ನೀಡುವ ಪ್ರತಿಜ್ಞೆ ಮಾಡಿದ ನಟಿ ಪ್ರಣೀತಾಅಯೋಧ್ಯೆ ರಾಮ ಮಂದಿರ ನಿಧಿ ಸಮರ್ಪಣ ಅಭಿಯಾನಕ್ಕಾಗಿ ನಾನು 1 ಲಕ್ಷ ರೂ. ನೀಡಲಿದ್ದೇನೆ. ನೀವೂ ಕೈಜೋಡಿಸಿ ಈ ಐತಿಹಾಸಿಕ ಚಳವಳಿಯ ಭಾಗವಾಗಬೇಕೆಂದು ವಿನಂತಿಸುತ್ತೇನೆ- ನಟಿ ಪ್ರಣೀತಾ ಸುಭಾಷ್ ಹೇಳಿದ್ದಾರೆ |