• Tag results for Prashanth Neel

'ಕೆಜಿಎಫ್ ಸಿನಿಮಾದ ಹಾರ್ಡ್ ಕೋರ್ ಫ್ಯಾನ್: ಮಣಿರತ್ನಂ ನಂತರ ಕಂಡ ಅದ್ಭುತ ನಿರ್ದೇಶಕ ಪ್ರಶಾಂತ್ ನೀಲ್'

ನಾನು ಕೆಜಿಎಫ್ ಸಿನಿಮಾದ ಹಾರ್ಡ್ ಕೋರ್ ಫ್ಯಾನ್, ಓಟಿಟಿಯಲ್ಲಿ ಸಿನಿಮಾವನ್ನು ಕೊನೆಯವರೆಗೂ ನೋಡಿದ್ದೇನೆ ಎಂದು ಸಿನಿಮಾಟೋಗ್ರಾಫರ್ ತಿರು ಹೇಳಿದ್ದಾರೆ.

published on : 30th September 2020

ಕೆಜಿಎಫ್ ಚಾಪ್ಟರ್ 2ನಲ್ಲಿ ಅನಂತ್ ನಾಗ್ ಪಾತ್ರಕ್ಕೆ ಪ್ರಕಾಶ್ ರಾಜ್ ಬದಲಾವಣೆ ಅಲ್ಲ:ನಿರ್ದೇಶಕ ಪ್ರಶಾಂತ್ ನೀಲ್

ಯಶ್ ನಾಯಕ ನಟನಾಗಿರುವ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಮತ್ತೆ ಸುದ್ದಿಯಲ್ಲಿದೆ. ಕೆಜಿಎಫ್ 1ರಲ್ಲಿ ಹಿರಿಯ ನಟ ಅನಂತ್ ನಾಗ್ ಮಾಡಿರುವ ಪಾತ್ರಕ್ಕೆ ಕೆಜಿಎಫ್ 2ನಲ್ಲಿ ಅವರ ಬದಲಾಗಿ ಪ್ರಕಾಶ್ ರಾಜ್ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು.

published on : 27th August 2020

ಆರ್ ಜೆ ರೋಹಿತ್ ಈಗ 'ರೌಡಿ ಫೆಲೋ'

ನಟ, ಟಿವಿ ನಿರೂಪಕ ಮತ್ತು ಆರ್.ಜೆ.,ರೋಹಿತ್ ಬಕಾಸುರ ಚಿತ್ರದಲ್ಲಿ ಕಡೇ ಬಾರಿಗೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಅವರ ಮುಂದಿನ ಯೋಜನೆ ಇದೀಗ ತಯಾರಾಗಿದ್ದು ಅದಕ್ಕೆ "ರೌಡಿ ಫೆಲೋ" ಎನ್ನುವ ಶೀರ್ಷಿಕೆ ಇಡಲಾಗಿದೆ.

published on : 20th June 2020

ಕೆಜಿಎಫ್ 2 ನಂತರವೇ ಮೆಗಾ ಪ್ರಾಜೆಕ್ಟ್: ಸುಳಿವು ಬಿಟ್ಟುಕೊಟ್ಟ ಪ್ರಶಾಂತ್ ನೀಲ್!

ಟಾಲಿವುಡ್ ನ ಜೂನಿಯರ್ ಎನ್ ಟಿಆರ್ ಅವರ ಹುಟ್ಟುಹಬ್ಬಕ್ಕೆ ಕನ್ನಡದ ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಶುಭಾ ಹಾರೈಸಿದ್ದಾರೆ. ಇದರೊಂದಿಗೆ ಕನ್ನಡದ ಅಭಿಮಾನಿಗಳಿಗೆ ಶಾಕ್ ನ್ಯೂಸ್ ಕೊಟ್ಟಿದ್ದಾರೆ. 

published on : 21st May 2020

ಕೊನೆಗೂ ರಿವೀಲ್ ಆಯ್ತು ಕೆಜಿಎಫ್ 2 ರಿಲೀಸ್ ಡೇಟ್!

ಕೆಜಿಎಫ್ ಸಿನಿಮಾ ತೆರೆಕಂಡು ಒಂದುವರೆ ವರ್ಷ ಕಳೆದಿದೆ. ಈಗ ಕೆಜಿಎಫ್ ಚಾಪ್ಟರ್ 2 ಯಾವಾಗ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

published on : 10th March 2020

'ಕೆಜಿಎಫ್: ಚಾಪ್ಟರ್ 2' ಗಾಗಿ ಡೆತ್ ವಾರಂಟ್ ಜಾರಿಗೆ ಆಗಮಿಸಿದ ರವೀನಾ ಟಂಡನ್!

ಬಾಲಿವುಡ್ ನಟಿ ರವೀನಾ ಟಂಡನ್  "ಕೆಜಿಎಫ್: ಚಾಪ್ಟರ್  2" ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಆಕ್ಷನ್ ಡ್ರಾಮಾ "ಕೆಜಿಎಫ್" ನ  ಎರಡನೇ ಭಾಗ ಇದೀಗ ಚಿತ್ರೀಕರಣದಲ್ಲಿದ್ದು ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟ್ಟರ್ ನಲ್ಲಿ ರವೀನಾ ಅವರ ಆಗಮನವನ್ನು ಖಾತ್ರಿಪಡಿಸಿದ್ದಾರೆ.  

published on : 10th February 2020

ಕೆಜಿಎಫ್‌ ಚಾಪ್ಟರ್‌ 3 ಸುಳಿವು ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಚಾಪ್ಟರ್ 1 ಭರ್ಜರಿ ಯಶಸ್ಸು ಕಂಡು ಎಲ್ಲರೂ ಚಾಪ್ಟರ್ 2ಗೆ ಎದುರು ನೋಡುತ್ತಿರುವಂತೆಯೇ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಫ್ ಚಾಪ್ಟರ್ 3 ಕುರಿತು ಸುಳಿವು ನೀಡಿದರೇ ಎಂಬ ಅನುಮಾನ ಮಾಡುತ್ತಿದೆ.

published on : 31st December 2019

ಮತ್ತೆ ಒಂದಾಗುತ್ತಿದೆ ಉಗ್ರಂ ಜೋಡಿ: ಪ್ರಶಾಂತ್ ನೀಲ್ ನಿರ್ಮಾಣದ ಚಿತ್ರದಲ್ಲಿ ಶ್ರೀಮುರುಳಿ!

ಕೆಜಿಎಫ್ ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗವೆೇ ಕನ್ನಡ ಚಿತ್ರರಂಗದತ್ತತ ತಿರುಗಿ ನೋಡುವಂತೆ ಮಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್  ನಿರ್ದೇಶನದ ಜೊತೆಗೆ ನಿರ್ಮಾಣಕ್ಕೂ ಇಳಿದಿದ್ದಾರೆ.

published on : 16th December 2019

'ಮದಗಜ' ಚಿತ್ರತಂಡ ಸೇರಿಕೊಳ್ಳಲಿರುವ ಪ್ರಶಾಂತ್ ನೀಲ್

ಶ್ರೀಮುರಳಿ ಅಭಿನಯದ, ಮಹೇಶ್ ಕುಮಾರ್ ನಿರ್ದೇಶನದ ಚಿತ್ರ "ಮದಗಜ" ಇದೇ ನವೆಂಬರ್ ನಲ್ಲಿ ಸೆಟ್ತೇರಲಿದೆ ಎಂದು ಮೊದಲು ಸುದ್ದಿಯಾಗಿತ್ತು. ಆದರೆ ಇದೀಗ ಚಿತ್ರದ ಪ್ರಾರಂಭಕ್ಕೆ ಇನ್ನಷ್ಟು ಸಮಯಾವಕಾಶ ಬೇಕಿದೆ ಎಂದು ವರದಿಯಾಗಿದೆ. ​

published on : 7th November 2019

ಕೆಜಿಎಫ್ 2 ಸೆಟ್ಗೆ ಎಂಟ್ರಿ ಕೊಟ್ಟ ಬಾಲಿವುಡ್ ನಟ ಸಂಜಯ್ ದತ್!

ಕನ್ನಡ ಚಿತ್ರರಂಗದ ದಿಕ್ಕು ದೆಸೆ ಬದಲಿಸಿದ ಕೆಜಿಎಫ್ ಚಿತ್ರದ ಮುಂದುವರೆದ ಭಾಗ ಕೆಜಿಎಫ್ ಚಾಪ್ಟರ್ 2 ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದು ಚಿತ್ರೀಕರಣ ಸೆಟ್ ಗೆ ಎಂಟ್ರಿ ಕೊಟ್ಟಿದ್ದಾರೆ.

published on : 25th September 2019

ಕೆಜಿಎಫ್ ಚಾಪ್ಟರ್ 2 ಸೆಟ್ ಸೇರಲು ನಾನು ಕಾತುರದಿಂದ ಕಾಯುತ್ತಿದ್ದೇನೆ: ಯಶ್

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಧೂಳೆಬ್ಬಿಸಿತ್ತು. ಇದೀಗ ಕೆಜಿಎಫ್ ಚಾಪ್ಟರ್ 2 ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಕೆಜಿಎಫ್‌ ...

published on : 15th May 2019

ಸದ್ದಿಲ್ಲದೇ ಸೆಟ್ಟೇರಿತು ಕೆಜಿಎಫ್ ಚಾಪ್ಟರ್-2, ನಗರದಲ್ಲಿ ಇಂದು ನೆರವೇರಿದ ಚಿತ್ರದ ಮುಹೂರ್ತ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಸಕ್ಸಸ್ ಬಳಿಕ ಚಿತ್ರಪ್ರೇಮಿಗಳು ಚಾಪ್ಟರ್ 2 ಗಾಗಿ ತುದಿಗಾಲಲ್ಲಿ ಕಾಯುತ್ತಿರುವಂತೆಯೇ ಇತ್ತ ಕೆಜಿಎಫ್ ತಂಡ ಸದ್ದಿಲ್ಲದೇ ಕೆಜಿಎಫ್ ಚಾಪ್ಟರ್-2 ಚಿತ್ರದ ಮುಹೂರ್ತ ಕಾರ್ಯ ನೆರವೇರಿದೆ.

published on : 13th March 2019

ಕೆಜಿಎಫ್ 2 ಚಿತ್ರಕ್ಕಾಗಿ ಭರ್ಜರಿ ಸೆಟ್‍ಗೆ ಸಿದ್ಧತೆ, ಅದ್ಭುತ ಕಲ್ಪನೆ!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿರುವ ಕೆಜಿಎಫ್ ಚಾಪ್ಟರ್ 1 ಚಿತ್ರದ ಬಳಿಕ ಇದೀಗ ಚಿತ್ರತಂಡ ಕೆಜಿಎಫ್ 2 ಚಿತ್ರಕ್ಕಾಗಿ ಬೃಹತ್ ಸೆಟ್ ನಿರ್ಮಾಣಕ್ಕೆ ಮುಂದಾಗಿದೆ.

published on : 25th February 2019

ಕೆಜಿಫ್-2 ಚಿತ್ರಕಥೆ ಬರೆಯುವುದು ನನ್ನ ಕೆರಿಯರ್ ನಲ್ಲೆ ಅತ್ಯುತ್ತಮ ಪ್ರಾಜೆಕ್ಟ್ ಆಗಲಿದೆ: ಪ್ರಶಾಂತ್ ನೀಲ್

ಕೆಜಿಎಫ್ ಭಾಗ1 ಸುಮಾರು 2 ವರ್ಷ ಸಮಯ ಹಿಡಿಯಿತು, ಆದರೆ ಕೆಜಿಎಫ್-2 ಒಂದೇ ವರ್ಷದಲ್ಲಿ ಪೂರ್ಣಗೊಳ್ಳಲಿದೆ, ಮಾರ್ಚ್ ತಿಂಗಳಿಂದ ಶೂಟಿಂಗ್ ಆರಂಭವಾಗಲಿದ್ದು,...

published on : 11th February 2019