• Tag results for Prasidh Krishna

ಕೆಕೆಆರ್ 4ನೇ ಆಟಗಾರನಿಗೂ ಕೊರೋನಾ ಸೋಂಕು: ಪ್ರಸಿದ್ಧ್‌ ಕೃಷ್ಣಗೆ ಕೋವಿಡ್ ಪಾಸಿಟಿವ್

ಕೋಲ್ಕತ್ತಾ ನೈಟ್ ರೈಡರ್ಸ್ ವೇಗಿ ಪ್ರಸಿದ್ಧ್‌ ಕೃಷ್ಣ ಅವರಿಗೆ ಕೊರೋನಾ ದೃಢವಾಗಿದೆ. ಸದ್ಯ ಅವರು ಬೆಂಗಳೂರಿನಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಬಿಸಿಸಿಐ ಮೂಲವು ಶನಿವಾರ ತಿಳಿಸಿದೆ.

published on : 8th May 2021

ಕರ್ನಾಟಕದ ಪ್ರಸಿದ್ಧ ಕೃಷ್ಣಗೆ ಟೆಸ್ಟ್ ತಂಡದಲ್ಲೂ ಸ್ಥಾನ ನೀಡಬೇಕು: ಸುನಿಲ್ ಗವಾಸ್ಕರ್

ಟೀಂ ಇಂಡಿಯಾದ ಯುವ ವೇಗಿ ಪ್ರಸಿದ್ಧ ಕೃಷ್ಣ ಅವರಿಗೆ ಟೆಸ್ಟ್ ತಂಡದಲ್ಲೂ ಸ್ಥಾನ ನೀಡಬೇಕು ಎಂದು ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

published on : 27th March 2021

ಕರ್ನಾಟಕ ತಂಡವನ್ನು ಪ್ರತಿನಿದಿಸಿದ್ದ ಅನುಭವ ಇಂದು ಭಾರತ ತಂಡವನ್ನು ಸೇರಲು ಕಾರಣವಾಗಿದೆ: ಪ್ರಸಿದ್ಧ್ ಕೃಷ್ಣ

ಭಾರತದ ನಾಯಕ ವಿರಾಟ್ ಕೊಹ್ಲಿ ಕಳೆದ ವರ್ಷ ಕರ್ನಾಟಕದ ಪ್ರಸಿದ್ಧ್ ಕೃಷ್ಣ ರಾಷ್ಟ್ರೀಯ ತಂಡಕ್ಕೆ ಅಚ್ಚರಿಯ ಪ್ಯಾಕೇಜ್ ಆಗಿರಬಹುದು ಎಂದು ಹೇಳಿದ್ದು ಇದೀಗ ನಿಜವಾಗಿದೆ. ಹೌದು ಪ್ರಸಿದ್ಧ್ ಕೃಷ್ಣ ರಾಷ್ಟ್ರೀಯ ತಂಡಕ್ಕೆ ಪ್ರಸ್ತುತ ಆಯ್ಕೆಯಾದ ಕರ್ನಾಟಕ ಏಕೈಕ ಆಟಗಾರನಾಗಿದ್ದಾರೆ.

published on : 20th March 2021

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟ

ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಗೆ ಭಾರತದ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. 18 ಸದಸ್ಯರ ತಂಡದ ವಿವರಗಳನ್ನು ಶುಕ್ರವಾರ ಬಹಿರಂಗಪಡಿಸಿದೆ.

published on : 19th March 2021

ರಾಶಿ ಭವಿಷ್ಯ