- Tag results for Preetha Jayaraman
![]() | ಕಥೆ, ಸ್ಕ್ರಿಪ್ಟ್ ಏನು ಬರೆಯೋಕೆ ಕೂತ್ರೂ ಮೊದ್ಲು ನನ್ ತಲೆಗೆ ಬರೋದೇ ಗಣೇಶ್: 'ಬಾನದಾರಿಯಲ್ಲಿ' ಪ್ರೀತಂ ಗುಬ್ಬಿ'ಬಾನದಾರಿಯಲ್ಲಿ' ಸಿನಿಮಾ ಒಂದು ಅಡ್ವೆಂಚರಸ್ ಸಿನಿಮಾ. ಗಣೇಶ್ ಈವರೆಗೆ ನಿರ್ವಹಿಸದ ಪಾತ್ರ ಈ ಸಿನಿಮಾದಲ್ಲಿ ನೋಡಲು ಸಿಗುತ್ತೆ ಅನ್ನೋ ಗ್ಯಾರಂಟಿಯನ್ನು ನಿರ್ದೇಶಕ ಪ್ರೀತಂ ಗುಬ್ಬಿ ನೀಡುತ್ತಾರೆ. |
![]() | ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಈ ಸಿನಿಮಾ ನೋಡಿದ್ದಿದ್ದರೆ ಬಡವ ರಾಸ್ಕಲ್ ಅಂದುಬಿಡೋರು: ಬಡವ ರಾಸ್ಕಲ್ ಚಿತ್ರವಿಮರ್ಶೆಅಣ್ಣಾವ್ರು, ತಮ್ಮ ಸಿನಿಮಾಗಳಲ್ಲಿ ಕುಡುಕರು, ಸ್ಮೋಕ್ ಮಾಡುವವರು ಹಾಗೂ ಪೋಕರಿಗಳತ್ತ ಒಮ್ಮೆ ಮೇಲಿಂದ ಕೆಳಕ್ಕೆ ಕೆಂಗಣ್ಣು ಬೀರಿ 'ಬಡವ ರಾಸ್ಕಲ್' ಎಂದು ಗದರಿಸುತ್ತಿದ್ದರು. ಅದಕ್ಕೆ ತಕ್ಕನಾಗಿ ನಟಿಸಿರುವ ನಾಯಕ ನಟ ಧನಂಜಯ್, 'ಬಡವ ರಾಸ್ಕಲ್' ಪದಗುಚ್ಚಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾ ಮೂಲಕ ಆ ಬೈಗುಳವೂ ಜೋಗುಳವಾಗಲಿದೆ. |