- Tag results for Prince Harry
![]() | ಪ್ರಿನ್ಸ್ ಹ್ಯಾರಿ-ಮೇಘನ್ ಮಾರ್ಕೆಲ್ ಇಂಗ್ಲೆಂಡ್ ರಾಜಮನೆತನದಿಂದ ಮಾರ್ಚ್ 31ಕ್ಕೆ ಅಧಿಕೃತ ನಿರ್ಗಮನರಾಜಮನೆತನ ವೈಭೋಗ ಬೇಡ, ಅಲ್ಲಿನ ಯಾವ ಸೌಲಭ್ಯ, ಸೌಲತ್ತುಗಳು ಕೂಡ ತಮಗೆ ಬೇಡ ಎಂದು ಹೇಳಿದ್ದ ಬ್ರಿಟನ್ ಯುವರಾಜ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಮಾರ್ಕೆಲ್ ಅಧಿಕೃತವಾಗಿ ಮಾರ್ಚ್ 31ರಂದು ಹೊರಬರಲಿದ್ದಾರೆ. ಈ ಕುರಿತು ದಂಪತಿಯ ಅಧಿಕೃತ ಕಚೇರಿ ಪ್ರಕಟಣೆ ತಿಳಿಸಿದೆ. |
![]() | ಅಧಿಕೃತವಾಗಿ ಅರಮನೆ ಜವಾಬ್ದಾರಿ ತೊರೆದ ಪ್ರಿನ್ಸ್ ಹ್ಯಾರಿ, ಮೇಘನ್ ದಂಪತಿಬ್ರಿಟನ್ ರಾಜಮನೆತನದ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅಧಿಕೃತವಾಗಿ ಅರಮನೆಯ ಜವಾಬ್ದಾರಿಗಳಿಗೆ ಗುಡ್ ಬೈ ಹೇಳಿದ್ದು, ಸಾಮಾನ್ಯ ಜೀವನ ನಡೆಸಲು ಮುಂದಾಗಿದ್ದಾರೆ. |
![]() | ಬ್ರಿಟನ್ ರಾಜಮನೆತನಕ್ಕೆ ಹೊಸ ಅತಿಥಿ, ಪ್ರಿನ್ಸ್ ಹ್ಯಾರಿ ದಂಪತಿಗೆ ಗಂಡುಮಗು ಜನನಬ್ರಿಟನ್ ರಾಜಮನೆತನಕ್ಕೆ ನೂತನ ಅತಿಥಿಯ ಆಗಮನವಾಗಿದೆ. |