social_icon
  • Tag results for Priyanka

ಆಟೋ ರಿಕ್ಷಾದಲ್ಲಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ 'ಡೇಟ್ ನೈಟ್' ಚಿತ್ರಗಳು!

ಗ್ಲೋಬರ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಾಸ್ ಮುಂಬೈನ ಬೀದಿಗಳಲ್ಲಿ ಡೇಟ್ ನೈಟ್‌ಗೆ ಹೆಜ್ಜೆ ಹಾಕಿದರು. ವಿಶೇಷವೆಂದರೆ ಮುಂಬೈಗೆ ಆಟೋದಲ್ಲಿ ಕೂತು ಫೋಟೋಶೂಟ್ ಮಾಡಿಸಿದ್ದಾರೆ.

published on : 3rd April 2023

ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ದಂಪತಿಗೆ 4ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ದಂಪತಿಗೆ 4ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ವಿವಾಹ ವಾರ್ಷಿಕೋತ್ಸವ ಅಂಗವಾಗಿ ತನ್ನ ಪತಿಗೆ ಪ್ರಿಯಾಂಕಾ ಚೋಪ್ರಾ ಸಿಹಿಯಾದ ಸಂದೇಶ ಕಳುಹಿಸುವ ಮೂಲಕ ಶುಭಾಶಯ ಕೋರಿದ್ದಾರೆ. 

published on : 2nd December 2022

ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಿವುಡ್ ನಟಿಮಣಿಯರು ಬ್ರ್ಯಾಂಡ್ ಪ್ರಚಾರಕ್ಕೆ ಪಡೆಯುವ ಸಂಭಾವನೆ ಎಷ್ಟು?

ಬಾಲಿವುಡ್ ಸೆಲೆಬ್ರಿಟಿಗಳು ಸಾಮಾನ್ಯವಾಗಿ ಹಲವಾರು ಬ್ರ್ಯಾಂಡ್ ನ ರೂವಾರಿಗಳಾಗಿರುತ್ತಾರೆ ಮತ್ತು ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ಬ್ರ್ಯಾಂಡ್ ಗಳನ್ನು ಪ್ರಚಾರ ಮಾಡುತ್ತಾರೆ. ದೀಪಿಕಾ ಪಡುಕೋಣೆಯಿಂದ ಕತ್ರಿನಾ ಕೈಫ್ ವರೆಗೆ ಬಾಲಿವುಡ್‌ನ ಪ್ರಮುಖ ನಟಿ ಮಣಿಯರು ತಮ್ಮ ಇನ್ ಸ್ಟಾಗ್ರಾಮ್ ಖಾತೆಗಳಲ್ಲಿ ಬ್ರ್ಯಾಂಡ್ ಗಳ ಪ್ರಚಾರಕ್ಕೆ ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಾರೆ.

published on : 14th June 2022

ಪ್ರಿಯಾಂಕ ಚೋಪ್ರ- ನಿಕ್ ಜೊನಸ್ ಬಾಳಲ್ಲಿ ಮಗುವಿನ ಆಗಮನ

ಬಾಲಿವುಡ್- ಹಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಆಕೆಯ ಪತಿ ನಿಕ್ ಜೊನಸ್ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.

published on : 22nd January 2022

ಸಲ್ಮಾನ್ ಖಾನ್ ಸೇರಿ ಬಾಲಿವುಡ್ ಸ್ಟಾರ್ ನಟ-ನಟಿಯರನ್ನೇ ಹಿಂದಿಕ್ಕಿ ಪ್ರಿಯಾಂಕಾ ಚೋಪ್ರಾ ಅಗ್ರಸ್ಥಾನಕ್ಕೆ!

ಗ್ಲೋಬಲ್ ತಾರೆ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರು ಸಲ್ಮಾನ್ ಖಾನ್, ಶಾರುಖ್ ಖಾನ್ ರನ್ನು ಹಿಂದಿಕ್ಕಿ ಅಗ್ರ ಗಣ್ಯ ಸೆಲೆಬ್ರಿಟಿಯಾಗಿ ಮೆರೆದಿದ್ದಾರೆ.

published on : 5th January 2022

ವಿರಾಟ್ ಕೊಹ್ಲಿ ಯಿಂದ ಪ್ರಿಯಾಂಕ ಚೋಪ್ರಾ: 2021ರ ಇನ್ ಸ್ಟಾಗ್ರಾಮ್ ಶ್ರೀಮಂತ ಸೆಲೆಬ್ರಿಟಿಗಳು!

2021 ರ ಇನ್‌ಸ್ಟಾಗ್ರಾಮ್ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯನ್ನು ಇತ್ತೀಚೆಗೆ ಹಾಪ್ಪರ್ಕ್.ಕಾಮ್ ಬಿಡುಗಡೆ ಮಾಡಿದ್ದು, ಮನರಂಜನೆ ಮತ್ತು ಕ್ರೀಡಾ ಉದ್ಯಮದ ಅನೇಕ ಪ್ರಮುಖ ವ್ಯಕ್ತಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂತಹ ಅಗ್ರ 40 ರಲ್ಲಿ ಸ್ಥಾನ ಪಡೆದ ತಾರೆಗಳ ಪಟ್ಟಿ ಇಲ್ಲಿದೆ.

published on : 6th July 2021

ರೈತರ ಪ್ರತಿಭಟನೆ ಕುರಿತಂತೆ ನಿಮ್ಮ ಮೌನ ಯಾಕೆ? ಶ್ರೀಮತಿ ಜೋನಸ್ ಕೆಣಕಿದ ಮಿಯಾ ಖಲೀಫಾ

ಭಾರತದಲ್ಲಿನ ರೈತರ ಪ್ರತಿಭಟನೆ ಕುರಿತಂತೆ ಸತತ ಟ್ವೀಟ್ ಗಳನ್ನು ಮಾಡುತ್ತಿರುವ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಇದೀಗ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

published on : 9th February 2021

ರ‍್ಯಾಂಪ್ ವಾಕ್‌ಗೂ ಮುನ್ನ ಕಿತ್ತು ಹೋಗಿತ್ತು ಡ್ರೆಸ್​ನ ಜಿಪ್; ಮುಜುಗರವಾಗಿತ್ತು ಎಂದ ಪ್ರಿಯಾಂಕಾ ಚೋಪ್ರಾ!

ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇಂಟರ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ.

published on : 29th January 2021

ಕ್ರಿಕೆಟ್ ತಂಡ ಕಟ್ಟುವಷ್ಟು ಮಕ್ಕಳು ಬೇಕು: ನಟಿ ಪ್ರಿಯಾಂಕಾ ಚೋಪ್ರಾ

ಗಾಯಕ ನಿಕ್ ಜೋನಸ್ ಜತೆ ಸುಖ ಸಂಸಾರ ನಡೆಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾಗೆ ಮನೆ ತುಂಬಾ ಮಕ್ಕಳನ್ನು ಪಡೆಯುವ ಆಸೆ ಉಂಟಾಗಿದೆಯಂತೆ.

published on : 12th January 2021

ಅಂಬಾನಿ ಮನೆಯಲ್ಲಿ ಹೋಳಿ ಸಂಭ್ರಮ: ಬಣ್ಣದಲ್ಲಿ ಮಿಂಚಿದ ಸ್ಟಾರ್'ಗಳು!

ಶ್ರೀಮಂತ ಉದ್ಯಮಿ, ಭಾರತದ ಕುಬೇರ ಎಂದೇ ಖ್ಯಾತಿ ಪಡೆದಿರುವ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮತ್ತು ಅಳಿಯ ಆನಂದ್ ಪಿರಮಲ್ ಅವರು ಶುಕ್ರವಾರ ಆಯೋಜಿಸಿದ್ದ ಹೋಳಿ ಹಬ್ಬದ ಸಂಭ್ರಮದಲ್ಲಿ ಬಾಲಿವುಡ್'ನ ಸ್ಟಾರ್ ಗಳು ಭಾಗಿಯಾಗಿ ಬಣ್ಣಗಳಲ್ಲಿ ಮಿಂದೆದ್ದರು. 

published on : 7th March 2020

ಗ್ರಾಮಿ ಅವಾರ್ಡ್ಸ್ 2020: ಹಾಟ್ ಡ್ರೆಸ್ ಧರಿಸಿದ್ದ ಪ್ರಿಯಾಂಕಾ ಕಂಡು ಅಭಿಮಾನಿಗಳು ಶಾಕ್, ಕಾಲೆಳೆದ ನೆಟಿಗರು!

ಗ್ಲೋಬರ್ ಸ್ಟಾರ್ ಆಗಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಸದ್ಯ ಅಮೆರಿಕದಲ್ಲೇ ನೆಲೆಸಿದ್ದು ಅಲ್ಲಿನ ವೇಷಭೂಷಣಕ್ಕೆ ಒಗ್ಗಿಕೊಂಡಿದ್ದಾರೆ. ಗ್ರಾಮಿ ಅವಾರ್ಡ್ಸ್ 2020 ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಂಡನ ಎದುರೆ ಸಿಕ್ಕಾಪಟ್ಟೆ ಗ್ರಾಮರಸ್ ಆಗಿ ಕಾಣಿಸಿಕೊಂಡಿದ್ದು ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ.

published on : 27th January 2020

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9