- Tag results for Priyanka Upendra
![]() | ಡಿಟೆಕ್ಟಿವ್ ತೀಕ್ಷ್ಣ; ನನ್ನ ಮೇಲೆ ನಂಬಿಕೆ ಇಟ್ಟ ನಿರ್ದೇಶಕರು, ನಿರ್ಮಾಪಕರಿಗೆ ಕ್ರೆಡಿಟ್ ಸಲ್ಲಬೇಕು: ಪ್ರಿಯಾಂಕಾ ಉಪೇಂದ್ರನಟಿ ಪ್ರಿಯಾಂಕಾ ಉಪೇಂದ್ರ ಅವರ 50ನೇ ಚಿತ್ರವಾದ 'ಡಿಟೆಕ್ಟಿವ್ ತೀಕ್ಷ್ಣ' ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಅನ್ನು ರಿಯಲ್‌ಸ್ಟಾರ್ ಉಪೇಂದ್ರ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಬಿಡುಗಡೆ ಮಾಡಿದರು. |
![]() | ಕನ್ನಡ ಶಿಕ್ಷಕಿಯಾಗಿ ನಟಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ: ಪ್ರಿಯಾಂಕಾ ಉಪೇಂದ್ರಯಾವುದೇ ಚಿತ್ರರಂಗವಿರಲಿ ನಟಿಯರು ದೀರ್ಘಕಾಲ ನಾಯಕಿಯಾಗಿಯೇ ನಟಿಸುವುದು ಸಾಧ್ಯವಿಲ್ಲ ಎಂಬುದು ತಿಳಿದಿರುವ ವಿಚಾರವೇ ಸರಿ. ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಮಾಲಾಶ್ರೀ ಇದಕ್ಕೆ ವಿರುದ್ಧವಾಗಿದ್ದರು. ಇದೀಗ ಅದೇ ಹಾದಿಯಲ್ಲಿ ಪ್ರಿಯಾಂಕಾ ಉಪೇಂದ್ರ ಕೂಡ ಇದ್ದಾರೆ. |
![]() | 'ಮಿಸ್ ನಂದಿನಿ' ಸಿನಿಮಾದಲ್ಲಿ ಟೀಚರ್ ಆಗಿ ಮಕ್ಕಳಿಗೆ ಪಾಠ ಹೇಳಲು ಬರುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ!''ಮಿಸ್ ನಂದಿನಿ'' ಸರ್ಕಾರಿ ಶಾಲೆ ಖಾಸಗಿ ಶಾಲೆಯ ಮಟ್ಟಕ್ಕೆ ಏಕೆ ಏರಲು ಸಾಧ್ಯವಿಲ್ಲ ಎನ್ನುವ ಎಳೆಯನ್ನು ಚಿತ್ರ ಹೊಂದಿದೆ ಎಂದು ನಿರ್ದೇಶಕ ತಿಳಿಸಿದ್ದಾರೆ. ಸರ್ಕಾರಿ ಶಾಲೆ ಖಾಸಗಿ ಶಾಲೆಯ ಗುಣಮಟ್ಟಕ್ಕೆ ಏರಲು ಸಾಧ್ಯ ಎನ್ನುವ ಎಳೆ ಸಿನಿಮಾದಲ್ಲಿ ಇರಲಿದೆ. |
![]() | ಪ್ರಿಯಾಂಕಾ ಉಪೇಂದ್ರ ನಟನೆಯ '1980' ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜುಪ್ರಿಯಾಂಕಾ ಉಪೇಂದ್ರ ಅವರ ಮುಂಬರುವ ಚಿತ್ರ 1980ನ್ನು ನಿರ್ದೇಶಿಸಿದ್ದು ಚೊಚ್ಚಲ ನಿರ್ದೇಶಕ ರಾಜಕಿರಣ್ ಜೆ. ಅದೀಗ ವಿಶೇಷವಾಗಿ ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. |