- Tag results for Promotion
![]() | 'ಮೆಟಡೋರ್' ಪ್ರಮೋಷನಲ್ ಸಾಂಗ್'ನಲ್ಲಿ ಕವಿತಾ ಗೌಡಸುದರ್ಶನ್ ಜಿ ಶೇಖರ್ ಅವರು ನಿರ್ದೇಶನ ಮಾಡುತ್ತಿರುವ ಮೊದಲ ಚಿತ್ರ ಮೆಟಡೋರ್ ನ ಪ್ರಮೋಷನ್ ಸಾಂಗ್ ನಲ್ಲಿ ನಟಿ ಕವಿತಾ ಗೌಡ ಅವರು ಕಾಣಿಸಿಕೊಂಡಿದ್ದಾರೆ. |
![]() | ರಾಜ್ಯ ಸರ್ಕಾರಿ ನೌಕರರು ಡಿಸೆಂಬರ್ 31 ರೊಳಗೆ ಕಂಪ್ಯೂಟರ್ ಕಲಿತರೆ ಮಾತ್ರ ಭಡ್ತಿರಾಜ್ಯ ಸರ್ಕಾರಿ ನೌಕರರು ಡಿಸೆಂಬರ್ 31 ರೊಳಗೆ ಕಂಪ್ಯೂಟರ್ ಕಡ್ಡಾಯವಾಗಿ ಕಲಿಯದಿದ್ದರೆ ಹುದ್ದೆಯಲ್ಲಿ ಮುಂಬಡ್ತಿ, ವಾರ್ಷಿಕ ವೇತನ ಭಡ್ತಿ ಇಲ್ಲ ನೀಡಲಾಗುವುದಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. |
![]() | ನೇಮಕಾತಿ ಅಕ್ರಮ ಬೆನ್ನಲ್ಲೇ ಪ್ರಕ್ರಿಯೆಗೆ ಸರ್ಕಾರ ರದ್ದು: ಪಿಎಸ್ಐ ಹುದ್ದೆಗಳ ಭರ್ತಿಗಾಗಿ ಎಎಸ್ಐಗಳಿಗೆ ಬಡ್ತಿಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಹಗರಣವು ಸಿಬ್ಬಂದಿ ಕೊರತೆ ಹೊಂದಿರುವ ಪೊಲೀಸ್ ಪಡೆಗೆ ಹೊಸ ನೇಮಕಾತಿಗಳ ಬಹುನಿರೀಕ್ಷಿತ ಸೇರ್ಪಡೆಗೆ ಹಿನ್ನಡೆಯನ್ನುಂಟುಮಾಡಿದೆ. |
![]() | ಕೆಜಿಎಫ್ ಚಾಪ್ಟರ್ 2 ಪ್ರಚಾರ: ರಾಷ್ಟ್ರ ರಾಜಧಾನಿಯಲ್ಲಿ ರಾಕಿಂಗ್ ಸ್ಟಾರ್ ನೋಡಲು ಮುಗಿ ಬಿದ್ದ ಅಭಿಮಾನಿಗಳು!ವಿಶ್ವದಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ದೇಶಾದ್ಯಂತ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿದೆ. |
![]() | ಎಸ್ಸಿ/ಎಸ್ಟಿ ನೌಕರರ ಬಡ್ತಿ ಮೀಸಲಾತಿ ರದ್ದುಗೊಳಿಸಿದರೆ ಅಶಾಂತಿಗೆ ಕಾರಣವಾಗಬಹುದು: ಸುಪ್ರೀಂಗೆ ಕೇಂದ್ರಎಸ್ಸಿ/ಎಸ್ಟಿ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಯನ್ನು ರದ್ದುಗೊಳಿಸುವುದರಿಂದ ಉದ್ಯೋಗಿಗಳ ಅಶಾಂತಿ ಮತ್ತು ಬಹು ವ್ಯಾಜ್ಯಗಳಿಗೆ ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. |
![]() | ಗೊಂದಲದ ಗೂಡಾಗಿರುವ ನಾಲ್ಕು ಇಲಾಖೆಗಳಲ್ಲಿನ ಎಂಜಿನಿಯರ್ ಗಳ ಬಡ್ತಿ ವಿಚಾರರಾಜ್ಯದ ವಿವಿಧ ಇಲಾಖೆಗಳಲ್ಲಿ ಮುಖ್ಯ ಎಂಜಿನಿಯರ್ ಮತ್ತು ಎಂಜಿನಿಯರ್ ಇನ್ ಚೀಫ್ ಹುದ್ದೆಗಳಿಗೆ ನೀಡುವ ಬಡ್ತಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿವೆ. |
![]() | ರಾಜ್ಯದ 77 ಅಧಿಕಾರಿಗಳಿಗೆ ಸಚಿವ ಸಂಪುಟದ ಒಪ್ಪಿಗೆ ಇಲ್ಲದೇ ಬಡ್ತಿ!ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿನ 70ಕ್ಕೂ ಹೆಚ್ಚು ಅಧಿಕಾರಿಗಳ ಬಡ್ತಿಗೆ ಈಗ ಕಂಟಕ ಎದುರಾಗಿದೆ.ಕೆಎಟಿ 2016 ರಲ್ಲಿ ಅವರ ಬಡ್ತಿ ಅನೂರ್ಜಿತ ಎಂದು ಘೋಷಿಸಿದ ನಂತರ, ಇಲಾಖೆಯಲ್ಲಿನ ಒಂದು ವರ್ಗದ ನೌಕರರು ಈಗ ಬಡ್ತಿ ಪಟ್ಟಿಯನ್ನು ಮರುಪರಿಶೀಲಿಸುವಂತೆ ನಿರ್ದೇಶಿಸುವ ನ್ಯಾಯಮಂಡಳಿ ಆದೇಶವನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. |
![]() | ಎಸ್ ಸಿ/ಎಸ್ ಟಿ ಬಡ್ತಿ ಮೀಸಲು ಆದೇಶ ಮರುಪರಿಶೀಲನೆ ಇಲ್ಲ: ಸುಪ್ರೀಂ ಕೋರ್ಟ್ಎಸ್ ಸಿ/ಎಸ್ ಟಿ ಬಡ್ತಿ ಮೀಸಲು ಆದೇಶವನ್ನು ಮತ್ತೆ ಪರಿಶೀಲನೆ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. |
![]() | ವಿಶೇಷ ಚೇತನರಿಗೆ ವೃತ್ತಿ ಬಡ್ತಿಯಲ್ಲಿ ಕೋಟಾ ನಿರಾಕರಣೆ ಸಲ್ಲ: ಕೇರಳ ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ವಿಶೇಷ ಚೇತನರಿಗೆ ಸರ್ಕಾರಿ ವೃತ್ತಿ ಬಡ್ತಿಯಲ್ಲಿ ಕೋಟಾ ನಿರಾಕರಣೆ ಮಾಡುವಂತಿಲ್ಲ ಎಂಬ ಕೇರಳ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. |
![]() | 148 ದೈಹಿಕ ಶಿಕ್ಷಕರ ಮುಂಬಡ್ತಿಗೆ ಅಸ್ತು: ಸುರೇಶ್ ಕುಮಾರ್ಸರ್ಕಾರಿ ಪ್ರೌಢ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಬಹುಕಾಲದ ಬೇಡಿಕೆಯಾಗಿದ್ದ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. |
![]() | ಕಲಬುರಗಿಯಲ್ಲಿ ಯುವರತ್ನ ಪ್ರಚಾರ, ಪುನೀತ್ ನೋಡಲು ಮುಗಿಬಿದ್ದ ಅಭಿಮಾನಿಗಳು!ಪೊಗರು, ರಾಬರ್ಟ್ ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ನಟ ಪುನೀತ್ ರಾಜ್ ಕುಮಾರ್ ಕಾಂಬಿನೇಷ್ ನಲ್ಲಿ ಸ್ಯಾಂಡಲ್ ವುಡ್ ನ ಮತ್ತೊಂದು ಬಿಗ್ ಬಜೆಟ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ರಾಜ್ಯಾದ್ಯಂತ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. |
![]() | ಬಡ್ತಿ ಬೇಕೆ...? ಹಾಗಾದರೆ, ಬೊಜ್ಜು ಕರಗಿಸಿ ತೂಕ ಇಳಿಸಿ: ಪೊಲೀಸರಿಗೆ ಕೆಎಸ್ಆರ್ಪಿ ಎಡಿಜಿಪಿ ಗಡುವು!ಬೊಜ್ಜು ಕರಗಿಸಿ, ತೂಕ ಇಳಿಸದಿದ್ದರೆ, ಬಡ್ತಿ ಇಲ್ಲ... ಇದು ರಾಜ್ಯ ಸಶಸ್ತ್ರ ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಅವರು ನೀಡಿರುವ ಖಡಕ್ ಸೂಚನೆ... |