- Tag results for Protocol
![]() | ಲಸಿಕೆ ಬಗ್ಗೆ ಆತಂಕ ಬೇಡ, ವದಂತಿ, ದಾರಿತಪ್ಪಿಸುವ ವಿಷಯಗಳಿಗೆ ಕಿವಿಗೊಡಬೇಡಿ: ಜನತೆಗೆ ಕೇಂದ್ರ ಆರೋಗ್ಯ ಸಚಿವರ ಮನವಿಕೊರೋನಾ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿ ಈಗ ದೇಶಾದ್ಯಂತ ಹಲವು ಪ್ರದೇಶಗಳಲ್ಲಿ ಲಸಿಕೆಯನ್ನು ನೀಡುವುದಕ್ಕೆ ಪೂರ್ವಭಾವಿಯಾಗಿ ಡ್ರೈ ರನ್ ಚಟುವಟಿಕೆ ಪ್ರಾರಂಭವಾಗಿದೆ. |
![]() | ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯ ಪುನರರಾಂಭನೇಪಾಳ ದೇಶದ ಸುಪ್ರಸಿದ್ಧ ಪಶು ಪತಿನಾಥ ದೇಗುಲವನ್ನು ಭಕ್ತರ ಸಂದರ್ಶನಕ್ಕಾಗಿ ಬುಧವಾರದಿಂದ ಮತ್ತೆ ತೆರೆಯಲಾಗಿದೆ. |
![]() | ಹಸಿರು ಪಟಾಕಿಗಳ ಮಾರಾಟ 10 ದಿನ ಮಾತ್ರ ಅವಕಾಶ: ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆಈ ಬಾರಿ ದೀಪಾವಳಿಗೆ ಹಸಿರು ಪಟಾಕಿಗಳನ್ನು ಹೊತ್ತಿಸಲು ಅವಕಾಶ ನೀಡಿದ ನಂತರ ಪಟಾಕಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ. |
![]() | ಕೋವಿಡ್-19 ಚಿಕಿತ್ಸೆ ಪ್ರೊಟೋಕಾಲ್ ನಿಂದ ಪ್ಲಾಸ್ಮಾ ಥೆರೆಪಿಯನ್ನು ಹೊರಗಿಡುವ ಸಾಧ್ಯತೆಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನಗಳ ಪಟ್ಟಿಯಿಂದ ಪ್ಲಾಸ್ಮಾ ಥೆರೆಪಿಯನ್ನು ಹೊರಗಿಟ್ಟಿದೆ. |
![]() | ಆಯುರ್ವೇದ ಆಧಾರಿತ ಕೋವಿಡ್-19 ಚಿಕಿತ್ಸೆಯ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರಕೋವಿಡ್-19ಗೆ ಲಸಿಕೆ ಅಭಿವೃದ್ಧಿಪಡಿಸುತ್ತಿರುವುದರ ಮಧ್ಯೆ ಕಡಿಮೆ ಮತ್ತು ರೋಗಲಕ್ಷಣರಹಿತ ಕೋವಿಡ್-19 ವೈರಸ್ ಸೋಂಕಿತರಿಗೆ ಗುಡುಚಿ, ಅಶ್ವಗಂಧ ಮತ್ತು ಆಯುಷ್ -64ನಂತಹ ಆಯುರ್ವೇದ ವಸ್ತುಗಳನ್ನು ಬಳಸಬಹುದು ಎಂದು ಕೇಂದ್ರ ಆಯುಷ್ ಇಲಾಖೆ ಜನರಿಗೆ ಶಿಫಾರಸು ಮಾಡಿದೆ. |
![]() | ಕೋವಿಡ್-19 ತಡೆಗೆ ಗುಡುಚಿ, ಅಶ್ವಗಂಧ ಆಯುಷ್-64 ಬಳಸಲು ಕೇಂದ್ರ ಸರ್ಕಾರ ಶಿಫಾರಸುಕೋವಿಡ್-19 ಲಸಿಕೆಯ ಪ್ರಯೋಗದ ಹಂತಗಳು ಇನ್ನೂ ಮುಂದುವರೆದಿದ್ದು, ಲಘು ಮತ್ತು ಲಕ್ಷಣ ರಹಿತ ಕೋವಿಡ್-19 ರೋಗಿಗಳಿಗೆ ಸಾಮಾನ್ಯ ಆಯುರ್ವೇದಿಕ್ ಮೂಲಿಕೆಗಳಾಗಿರುವ ಗುಡುಚಿ, ಅಶ್ವಗಂಧ ಆಯುಷ್-64ನ್ನು ಬಳಸಲು ಕೇಂದ್ರ ಸರ್ಕಾರ ಮಂಗಳವಾರ ಶಿಫಾರಸು ಮಾಡಿದೆ. |
![]() | ಹೈಪರ್ಟೆಂನ್ಸನ್ ಕಂಟ್ರೋಲ್ ಇನಿಶಿಯೇಟಿವ್ ಘಟಕ ಉದ್ಘಾಟಿಸಿದ ಶ್ರೀರಾಮುಲುರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗೆ ಉತ್ತಮ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ಒದಗಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಕ್ತದೊತ್ತಡ ನಿಯಂತ್ರಣಕ್ಕಾಗಿ ರಾಯಚೂರು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂಡಿಯಾ ಹೈಪರ್ಟೆಂನ್ಸನ್ ಕಂಟ್ರೋಲ್ ಇನಿಶಿಯೇಟಿವ್ ಕಾರ್ಯಕ್ರಮ ಆರಂಭಿಸಲಾಗುತ್ತಿದೆ. |
![]() | ಕೋವಿಡ್-19ನಿಂದ ಗುಣಮುಖ ಹೊಂದಿದವರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಶಿಷ್ಟಾಚಾರ-ನಿಯಮ ಬಿಡುಗಡೆದೇಶದಲ್ಲಿ ದಿನಂಪ್ರತಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಕೊರೋನೋತ್ತರ ನಿರ್ವಹಣೆ ಶಿಷ್ಟಾಚಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. |