• Tag results for Public rally

ಫಾರಿನ್ ಟ್ರಿಪ್- ನೈಟ್ ಕ್ಲಬ್ ಮಧ್ಯೆ ರಾಜಕೀಯ ಮಾಡಿದರೆ ಹೀಗೆ ಆಗುವುದು: ಮತ್ತೆ ರಾಹುಲ್ ಗಾಂಧಿಯನ್ನು ತಿವಿದ ಬಿಜೆಪಿ ಐಟಿ ಸೆಲ್!

ಬಿಜೆಪಿಯ  ಮಾಹಿತಿ ತಂತ್ರಜ್ಞಾನ (IT cell) ಸಂದರ್ಭ ಸಿಕ್ಕಿದಾಗಲೆಲ್ಲಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಟೀಕಿಸುತ್ತದೆ. ತೀರಾ ಇತ್ತೀಚೆಗೆ ನೇಪಾಳದಲ್ಲಿ ಮಾಜಿ ಪತ್ರಕರ್ತೆಯ ಮದುವೆ ಹಾಗೂ ರಾತ್ರಿ ನೈಟ್ ಕ್ಲಬ್ ನ ಪಾರ್ಟಿಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದನ್ನು ತೆಗೆದುಕೊಂಡು ಬಿಜೆಪಿ ನಾಯಕರು ಹಿಗ್ಗಾಮುಗ್ಗ ಟೀಕಿಸಿದ್ದರು. 

published on : 7th May 2022

ಸಾರ್ವಜನಿಕ ಸಭೆ-ಸಮಾರಂಭಗಳಿಗೂ ಕೊರೋನಾ ನಿಯಮ, ಪ್ರವಾಹ ಪರಿಸ್ಥಿತಿ ಕುರಿತು ಕೇಂದ್ರ ತಂಡದಿಂದ ಅಧ್ಯಯನ: ಸಿಎಂ

ಉತ್ತರ ಕರ್ನಾಟಕ, ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ನಂತರದ ಪರಿಸ್ಥಿತಿ, ಆಗಿರುವ ನಷ್ಟಗಳ ಅಂದಾಜನ್ನು ಪರಿಶೀಲನೆ ಮಾಡಲು ಕೇಂದ್ರದ ತಂಡ ಬಂದಿದೆ. ಅವರ ಜೊತೆ ಮತ್ತು ನಮ್ಮ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

published on : 4th September 2021

ರಾಶಿ ಭವಿಷ್ಯ