• Tag results for Pushpa

ಮೈಸೂರು: ಶೂಟಿಂಗ್ ವೇಳೆ ಹಿರಿಯ ನಟಿ ತಾರಾ ಅವರ ತಾಯಿ ಪುಷ್ಪಾ ನಿಧನ

ಚಲನಚಿತ್ರ ನಟಿ ತಾರಾ ಅವರ ಜೊತೆ ಮೈಸೂರಿನಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ತಾರಾ ಅವರ ತಾಯಿ ಟಿ. ಪುಷ್ಪಾ(76) ಅವರು ಬುಧವಾರ ನಿಧನರಾಗಿದ್ದಾರೆ. 

published on : 27th April 2022

ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ: ಅತ್ಯುತ್ತಮ ಸಿನಿಮಾ ಪುಷ್ಪ-ದಿ ರೈಸ್, ಅತ್ಯುತ್ತಮ ನಟ ರಣವೀರ್ ಸಿಂಗ್!

2022ನೇ ವರ್ಷದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಸಮಾರಂಭ ಫೆಬ್ರವರಿ ೨೦ರಂದು ಮುಂಬೈನಲ್ಲಿ ನಡೆದಿದ್ದು, ಈ ಪ್ರತಿಷ್ಠಿತ ಪ್ರಶಸ್ತಿಗೆ ರಣಬೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರೆ, ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಪುಷ್ಪ-ದಿ ರೈಸ್ ಪಡೆದುಕೊಂಡಿದೆ.

published on : 21st February 2022

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ವಿವಾದಿತ ತೀರ್ಪು ನೀಡಿದ್ದ ನ್ಯಾಯಮೂರ್ತಿ ಪುಷ್ಪಾ ರಾಜೀನಾಮೆ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ವಿವಾದಾತ್ಮಕ ವ್ಯಾಖ್ಯಾನ ನೀಡಿದ್ದ ನ್ಯಾಯಮೂರ್ತಿ  ಬಾಂಬೆ ಹೈಕೋರ್ಟ್ ನಾಗ್ಪುರ ಪೀಠದ ಹೆಚ್ಚುವರಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಅವರು ರಾಜೀನಾಮೆ ನೀಡಿದ್ದಾರೆ.

published on : 12th February 2022

ಹಾರ್ದಿಕ್ ಪಾಂಡ್ಯ ಅಜ್ಜಿಯನ್ನು ಬಿಡದ “ಪುಷ್ಪ” ಪ್ರಭಾವ, ಶ್ರೀವಲ್ಲಿ ಹಾಡಿಗೆ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್!

ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ “ಪುಷ್ಪ” ಸಿನಿಮಾ ಜಗತ್ತನ್ನು ಮಾತ್ರವಲ್ಲದೆ ಇಡೀ ಪ್ರಪಂಚದಲ್ಲೇ ತನ್ನ ಹವಾ ಎಬ್ಬಿಸಿದೆ. ಸಿನಿಮಾ ತಾರೆಯರು, ಸೆಲೆಬ್ರಿಟಿಗಳು, ದೇಶ-ವಿದೇಶದ ಸಾಮಾನ್ಯ ಜನರಿಂದ...

published on : 26th January 2022

ವಿಕೆಟ್ ಪಡೆದ ಖುಷಿಯಲ್ಲಿ ನಟ ಅಲ್ಲು ಅರ್ಜುನ್ ರೀತಿ ಸ್ಟೆಪ್ ಹಾಕಿದ ಬ್ರಾವೋ, ವಿಡಿಯೋ!

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಪುಷ್ಪಾ.. ಸಿನಿಮಾ ಜಗತ್ತು ಮಾತ್ರವಲ್ಲದೆ ಕ್ರಿಕೆಟ್ ಜಗತ್ತಿನಲ್ಲೂ ತನ್ನದೇ ಆದ ವೇಗ ಪಡೆಯುತ್ತಿದೆ. ಬೌಲರ್ ವಿಕೆಟ್ ಪಡೆದಾಗ ಸಾಮಾನ್ಯವಾಗಿ ವಿಶಿಷ್ಟ ರೀತಿಯಲ್ಲಿ ಭಾವ ಭಂಗಿಗಳನ್ನ ಆಚರಿಸಿ ತೋರಿಸುತ್ತಾರೆ.

published on : 26th January 2022

'ಪುಷ್ಪಾ' ಸ್ಟೈಲ್ ನಲ್ಲಿ ರಕ್ತ ಚಂದನ ಸ್ಮಗ್ಲಿಂಗ್: ಪೊಲೀಸರ ಮೇಲೆ ಕೊಡಲಿ ಎಸೆದು ಪರಾರಿಗೆ ಯತ್ನಿಸಿದ ನಟೋರಿಯಸ್ ಗ್ಯಾಂಗ್ ಅರೆಸ್ಟ್

ಪುಷ್ಪಾ ಚಿತ್ರದ ಶೈಲಿಯಲ್ಲೇ ರಕ್ತಚಂದನ ಸ್ಮಗ್ಲಿಂಗ್ ಮಾಡಿ ಅದನ್ನು ತಡೆಯಲು ಬಂದ ಪೊಲೀಸರ ಮೇಲೆ ಕೊಡಲಿಗಳಿಂದ ಹಲ್ಲೆ ಮಾಡಿದ ನಟೋರಿಯಸ್ ಗ್ಯಾಂಗ್ ಅನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

published on : 24th January 2022

ಪುಷ್ಪ ಸಿನಿಮಾಗಿಂತ ಕೆಜಿಎಫ್ ಯಾಕೆ ಬೆಸ್ಟು: 10 ಕಾರಣಗಳು

ಪುಷ್ಪಾ ಸಿನಿಮಾ, 10 ಕೆಜಿಎಫ್ ಸಿನಿಮಾಗಳಿಗೆ ಸಮ ಎನ್ನುವ ಮಾತು ತೆಲುಗು ನಿರ್ದೇಶಕರೊಬ್ಬರಿಂದ ಬಂದಿತ್ತು. ಇದೀಗ ಮೊದಲ ವಾರದ ಗಳಿಕೆಯಲ್ಲಿ ಪುಷ್ಪ ಸಿನಿಮಾ ಕೆಜಿಎಫ್ ಸಿನಿಮಾವನ್ನು ಮೀರಿಸಿದೆ ಎನ್ನುವ ವರದಿಗಳು ಪ್ರಕಟಗೊಳ್ಳುತ್ತಿವೆ. ಆದರೆ ಸಿನಿಮಾ ಎನ್ನುವುದು ಕಲೆಕ್ಷನ್ನಿಗೂ ಮಿಗಿಲಾದ ಎಮೋಷನ್ನು. 

published on : 14th January 2022

ಇವರಿಂದಾಗಿಯೇ ನಾನು ಪುಷ್ಪ ಚಿತ್ರದ ಐಟಂ ಹಾಡಿಗೆ ಕುಣಿದೆ: ಸಮಂತಾ

ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ‘ಊ .. ಅಂತೀಯ ಮಾವಾ .. ಊಹೂ ಅಂತೀಯ’ ಐಟಂ ಸಾಂಗ್ ಮೂಲಕ ಸಮಂತಾ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

published on : 12th January 2022

ಅಲ್ಲು ಅರ್ಜುನ್ ಜೊತೆಗಿನ ಪುಷ್ಟ ಸಿನಿಮಾ ನಂತರ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ ಮಂದಣ್ಣ

ಅಲ್ಲು ಅರ್ಜುನ್ ಅಭಿನಯದ ಈ ಸಿನಿಮಾದ ಬಾಕ್ಸ್ ಆಫೀಸ್‌ನಲ್ಲಿ ಪ್ರಚಂಡ ಕಲೆಕ್ಷನ್ ಮಾಡುತ್ತಿದ್ದಂತೆಯೇ, ರಶ್ಮಿಕಾ ಮಂದಣ್ಣ ಸಂಭಾವನೆ ಕೂಡ ಗಗನಕ್ಕೇರಿದೆ, ಈಗಾಗಲೇ ತಿಳಿದಿರುವಂತೆ ‘ಪುಷ್ಪ’ ಚಿತ್ರದ ಎರಡನೇ ಪಾರ್ಟ್ ಸಿದ್ಧವಾಗುತ್ತಿದೆ.

published on : 10th January 2022

ಇನ್ಮುಂದೆ ರಶ್ಮಿಕಾ ಹೆಸರು ರಶ್ಮಿಕಾ ಮಂದಣ್ಣ ಅಲ್ವಂತೆ!

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸಾಲು ಸಾಲು ಚಿತ್ರಗಳ ಚಿತ್ರೀಕರಣಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

published on : 8th January 2022

ಅಲ್ಲು ಅರ್ಜುನ್ ನಟನೆಯ ‘ಪುಷ್ಪ ದಿ ರೈಸ್' ಅಮೇಜಾನ್​ ಪ್ರೈಮ್ ವಿಡಿಯೋ ​ನಲ್ಲಿ ರಿಲೀಸ್​

ಅಲ್ಲು ಅರ್ಜುನ್​ ಸಿನಿಮಾ ಜರ್ನಿಗೆ ಮತ್ತೊಂದು ಭರ್ಜರಿ ಗೆಲುವು ಸಿಕ್ಕಂತಾಗಿದೆ. ಡಿ.17ರಂದು ‘ಪುಷ್ಪ’ ಸಿನಿಮಾ ವಿಶ್ವಾದ್ಯಂತ ರಿಲೀಸ್​ ಆಗಿತ್ತು. ಈಗಲೂ ಅನೇಕ ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ.

published on : 5th January 2022

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ‘ಪುಷ್ಪ’: ಆರೇ ದಿನದಲ್ಲಿ 200 ಕೋಟಿ ರೂ. ಗಳಿಕೆ!

ಟಾಲಿವುಡ್ ಸೂಪರ್‍ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಇತ್ತೀಚಿನ ಚಿತ್ರ 'ಪುಷ್ಪ' ದಿ ರೈಸ್ ಕಳೆದ ಆರೇ ದಿನಗಳಲ್ಲಿ ಬಾಕ್ಸ್ ಆಫೀಸನ್ನು ಧೂಳೆಬ್ಬಿಸಿ ಮುನ್ನುಗುತ್ತಿದೆ.

published on : 23rd December 2021

ಪುಷ್ಪ ಚಿತ್ರದಲ್ಲಿನ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಸಿಬಿಸಿ ದೃಶ್ಯಗಳಿಗೆ ಚಿತ್ರತಂಡ ಕತ್ತರಿ

ಪುಷ್ಪಾ: ದಿ ರೈಸ್ ಸಿನಿಮಾ ಕೇವಲ ಎರಡು ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ. ಗೂ ಅಧಿಕ ಹಣವನ್ನು ಗಳಿಸಿದೆ. ಡಿಸೆಂಬರ್ 17ರಂದು ಬಿಡುಗಡೆಯಾದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ.

published on : 20th December 2021

ಎರಡೇ ದಿನಕ್ಕೆ ಬಾಕ್ಸ್ ಆಫೀಸ್​​ನಲ್ಲಿ 100 ಕೋಟಿ ರೂ. ಗೂ ಹೆಚ್ಚು ಗಳಿಸಿದ ‘ಪುಷ್ಪ’

ನಟ ಅಲ್ಲು ಅರ್ಜುನ್‌ ನಟನೆಯ ಸಿನಿಮಾ ‘ಪುಷ್ಪ’ ವಿಶ್ವದಾದ್ಯಂತ ಬಾಕ್ಸ್​ ಆಫೀಸ್​​ನಲ್ಲಿ ಉತ್ತಮ ಕಲೆಕ್ಷನ್​ ಮಾಡುತ್ತಿದ್ದು, ಎರಡೇ ದಿನಕ್ಕೆ 100 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ.

published on : 19th December 2021

ಡೈವರ್ಸ್ ಬಳಿಕ ಚಿತ್ರರಂಗದತ್ತ ಮುಖಮಾಡಿದ ನಟಿ: ಪುಷ್ಪ ಸಿನಿಮಾದ ಐಟಂ ಸಾಂಗ್‌ ಗೆ ಹೆಜ್ಜೆ ಹಾಕಿದ ಸಮಂತಾ

ನಟ ನಾಗ ಚೈತನ್ಯರಿಂದ ವಿಚ್ಛೇದನ ಪಡೆದು ಬೇರ್ಪಡುವುದಾಗಿ ಘೋಷಿಸಿದ ನಂತರ ನಟಿ ಸಮಂತಾ ಬ್ಯಾಕ್-ಟು-ಬ್ಯಾಕ್ ಚಿತ್ರಗಳಿಗೆ ಸಹಿ ಮಾಡಿದ್ದಾರೆ. ಈಗ ನಟಿ ತಮ್ಮ ಮೊದಲ ಐಟಂ ಹಾಡಿನ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.

published on : 29th November 2021
1 2 > 

ರಾಶಿ ಭವಿಷ್ಯ