- Tag results for Puttanna Kanagal
![]() | ಕನ್ನಡ ಚಿತ್ರರಂಗದ 'ಐಕಾನಿಕ್' ನಿರ್ದೇಶಕ ಪುಟ್ಟಣ ಕಣಗಾಲ್ ರ ಮನೆ ಸ್ಮಾರಕವಾಗಿ ಪರಿವರ್ತನೆಕನ್ನಡ ಚಿತ್ರರಂಗದ ಸೃಜನ ಶೀಲ ನಿರ್ದೇಶಕ ಪುಟ್ಟಣ ಕಣಗಾಲ್ ಸಾವನ್ನಪ್ಪಿ ಸುಮಾರು 4 ನಾಲ್ಕು ದಶಕಗಳ ನಂತರ, ಮೈಸೂರು ಬಳಿಯ ಅವರ ಪೂರ್ವಿಕರ ಮನೆಯನ್ನು ಸ್ಮಾರಕವಾಗಿಸಲು ಚಲನಚಿತ್ರ ಅಕಾಡೆಮಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. |