- Tag results for Qatar
![]() | ಫಿಫಾ ವಿಶ್ವಕಪ್: 2–1 ಅಂತರದಿಂದ ಮೊರೊಕ್ಕೊ ಮಣಿಸಿ 3ನೇ ಸ್ಥಾನಕ್ಕೇರಿದ ಕ್ರೊಯೇಷಿಯಾಕತಾರ್ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ನಿನ್ನೆ ರಾತ್ರಿ ನಡೆದ 3ನೇ ಸ್ಥಾನದ ಪೈಪೋಟಿ ಪಂದ್ಯದಲ್ಲಿ 2–1 ಅಂತರದಿಂದ ಮೊರೊಕ್ಕೊ ತಂಡವನ್ನು ಮಣಿಸಿದ ಕ್ರೊಯೇಷಿಯಾ 3ನೇ ಸ್ಥಾನಕ್ಕೇರಿದೆ. |
![]() | ಫೀಫಾ ವಿಶ್ವಕಪ್ 2022: ಅಮೆರಿಕಾ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನೆದರ್ಲ್ಯಾಂಡ್ಕತಾರ್ ನ ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 16ನೇ ಸುತ್ತಿನ ಪಂದ್ಯದಲ್ಲಿ ಡೆನ್ಜೆಲ್ ಡಮ್‌ಫ್ರೈಸ್ ಅದ್ಭುತ ಪ್ರದರ್ಶನದಿಂದಾಗಿ ನೆದರ್ಲ್ಯಾಂಡ್ ತಂಡ ಅಮೆರಿಕಾ ತಂಡವನ್ನು ಸೋಲಿಸಿ ಫೀಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. |
![]() | 4 ಬಾರಿ ಚಾಂಪಿಯನ್ ಜರ್ಮನಿಯನ್ನು ವಿಶ್ವಕಪ್ ಟೂರ್ನಿಯಿಂದಲೇ ಹೊರದಬ್ಬಿದ ಜಪಾನ್ ಅಚ್ಚರಿ ಗೋಲು!ಸೌದಿ ಅರೇಬಿಯಾ ಬಲಿಷ್ಟ ಅರ್ಜೆಂಟೀನಾಗೆ ಶಾಕ್ ಕೊಟ್ಟ 24 ಗಂಟೆಗಳಲ್ಲೇ ಫಿಫಾ ವಿಶ್ವಕಪ್ 2022ರಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಬಾಲ್ಕು ಬಾರಿ ಚಾಂಪಿಯನ್ ಆಗಿರುವ ಜರ್ಮನಿಯನ್ನು ಜಪಾನ್ ಸ್ಪೇನ್ ವಿರುದ್ಧ 2-1 ಗೋಲುಗಳ ಅಚ್ಚರಿ ಜಯ ಸಾಧಿಸುವ ಮೂಲಕ ಟೂರ್ನಿಯಿಂದಲೇ ಹೊರದಬ್ಬಿದೆ. |
![]() | ಮೆಕ್ಸಿಕೋ ವಿರುದ್ಧ ಮ್ಯಾಜಿಕ್ ಗೋಲು: ಮರಡೋನಾ ದಾಖಲೆ ಸರಿಗಟ್ಟಿದ ಅರ್ಜೆಂಟಿನಾ ಲೆಜೆಂಡ್ ಮೆಸ್ಸಿ!ಮೆಕ್ಸಿಕೋ ವಿರುದ್ಧ ಅದ್ಭುತ ಗೋಲು ಗಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅರ್ಜೆಂಟಿನಾ ಫುಟ್ಬಾಲ್ ಲೆಜೆಂಡ್ ಲಿಯೋನಲ್ ಮೆಸ್ಸಿ ಡಿಯಾಗೋ ಮರಡೋನಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. |
![]() | ಫಿಫಾ ವಿಶ್ವಕಪ್: ಮೆಸ್ಸಿ ಮ್ಯಾಜಿಕ್, ಮೆಕ್ಸಿಕೋ ವಿರುದ್ಧ ಅರ್ಜೆಂಟಿನಾಗೆ ಗೆಲುವು, ಟೂರ್ನಿಯಲ್ಲಿ ಜೀವಂತ!ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ದಿನಕ್ಕೊಂದು ರೋಚಕತೆ ಪಡೆಯುತ್ತಿದ್ದು, ಈ ಹಿಂದೆ ಸೌದಿ ಅರೇಬಿಯಾ ವಿರುದ್ಧ ಸೋತು ಟೂರ್ನಿಯಿಂದ ಬಹುತೇಕ ಔಟ್ ಆಗಿದ್ದ ಹಾಲಿ ಚಾಂಪಿಯನ್ ಅರ್ಜೆಂಟಿನಾ ಇಂದು ನಡೆದ ಮೆಕ್ಸಿಕೋ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದೆ. |
![]() | ಫಿಫಾ ಫುಟ್ಬಾಲ್ ವಿಶ್ವಕಪ್: ಟೂರ್ನಿಯಿಂದ ಅತಿಥೇಯ ಕತಾರ್ ಔಟ್, ಜಗತ್ತಿನ ಮೊದಲ ತಂಡ!ಹಾಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಸತತ ಎರಡು ಸೋಲು ಕಾಣುವ ಮೂಲಕ ಆತಿಥೇಯ ಕತಾರ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. |
![]() | ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದಾಖಲೆ: ಐದು ಫುಟ್ಬಾಲ್ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ!ಪೋರ್ಚುಗಲ್ ಲೆಜೆಂಡ್ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ದಾಖಲೆ ಪುಸ್ತಕಕ್ಕೆ ಮತ್ತೊಂದು ದಾಖಲೆಯನ್ನು ಸೇರಿಸಿದ್ದಾರೆ. 37 ವರ್ಷದ ಸ್ಟಾರ್ ಆಟಗಾರ 2022ರ ಫುಟ್ಬಾಲ್ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. |
![]() | ಕತಾರ್ ಗೆ ತೀವ್ರ ಮುಜುಗರ: ತಂಡದ ಫೋಟೋಗಾಗಿ ಬಾಯಿ ಮುಚ್ಚಿಕೊಂಡು ಪ್ರತಿಭಟನೆ ನಡೆಸಿದ ಜರ್ಮನ್ ಆಟಗಾರರುಇದೇ ಮೊದಲ ಬಾರಿಗೆ ಕತಾರ್ ಫೀಫಾ ವಿಶ್ವಕಪ್ ಟೂರ್ನಿಯನ್ನು ಆಯೋಜನೆ ಮಾಡುತ್ತಿದ್ದು ಇಸ್ಲಾಮಿಕ್ ರಾಷ್ಟ್ರ ಮೇಲಿಂದ ಮೇಲೆ ಮುಜುಗರಕ್ಕೀಡಾಗುತ್ತಿದೆ. |
![]() | ಫೀಫಾ ವಿಶ್ವಕಪ್ ಉದ್ಘಾಟನೆಗೆ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ನನ್ನು ಆಹ್ವಾನಿಸಿಲ್ಲ: ಕತಾರ್ದೋಹಾದಲ್ಲಿ ನಡೆದ ಫೀಫಾ ವಿಶ್ವಕಪ್ ಉದ್ಘಾಟನೆಗೆ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯಕ್‌ಗೆ ಯಾವುದೇ ಅಧಿಕೃತ ಆಹ್ವಾನ ನೀಡಿರಲಿಲ್ಲ ಎಂದು ರಾಜತಾಂತ್ರಿಕ ಚಾನೆಲ್‌ಗಳ ಮೂಲಕ ಕತಾರ್ ಭಾರತಕ್ಕೆ ಮಾಹಿತಿ ನೀಡಿದೆ. |
![]() | ಫಿಫಾ ವಿಶ್ವಕಪ್‌ನಲ್ಲಿ ಮತ್ತೊಂದು ವಿವಾದ; ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್, ಕಾರಣ ಹಿಜಾಬ್!!ಕತಾರ್ ನಲ್ಲಿ ಆರಂಭವಾಗಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ಇಂದು ಮತ್ತೊಂದು ವಿವಾದಕ್ಕೆ ವೇದಿಕೆಯಾಗಿದ್ದು, ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಲು ಇರಾನ್ ತಂಡದ ಆಟಗಾರರು ನಿರಾಕರಿಸಿದ್ದಾರೆ. |
![]() | ಫಿಫಾ ವಿಶ್ವಕಪ್ 2022 ಗೆ ವರ್ಣರಂಜಿತ ಚಾಲನೆ; ಕತಾರ್ ವಿರುದ್ಧ 2-0 ಗೋಲುಗಳೊಂದಿಗೆ ಈಕ್ವೆಡಾರ್ ಶುಭಾರಂಭಫಿಫಾ ವಿಶ್ವಕಪ್ 2022ಕ್ಕೆ ಭಾನುವಾರ ಅದ್ದೂರಿ ಚಾಲನೆ ದೊರೆತಿದೆ. ಕತಾರ್ ನ ಅಲ್ ಖೋರಾ ಮೈದಾನದಲ್ಲಿ ವರ್ಣರಂಜಿತ ಸಮಾರಂಭದೊಂದಿಗೆ ಫಿಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿ ಆರಂಭವಾಯಿತು. |
![]() | ಫಿಫಾ ವಿಶ್ವಕಪ್ : ಕತಾರ್ ನಲ್ಲಿ ವಿವಾದಿತ ಇಸ್ಲಾಂ ಧರ್ಮ ಪ್ರಚಾರ ಜಾಕಿರ್ ನಾಯಕ್ ಧಾರ್ಮಿಕ ಉಪನ್ಯಾಸ?ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ದ್ವೇಷ ಭಾಷಣದ ಆರೋಪ ಎದುರಿಸುತ್ತಿರುವ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್, ಕತಾರ್‌ನಲ್ಲಿ ಫಿಫಾ ವಿಶ್ವಕಪ್ ವೇಳೆ ಧಾರ್ಮಿಕ ಉಪನ್ಯಾಸಗ ನೀಡಲು ಸಿದ್ಧರಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ತಿಳಿಸಿವೆ. |
![]() | FIFA ವಿಶ್ವಕಪ್ 2022: ಕತಾರ್‌ನಲ್ಲಿ ಸೆಕ್ಸ್ ಆಟಿಕೆ, ಹಂದಿ ಮಾಂಸ, ಬಿಯರ್ ಗೆ ನಿಷೇಧFIFA ವಿಶ್ವಕಪ್ 2022: ಕತಾರ್‌ನಲ್ಲಿ ಸೆಕ್ಸ್ ಆಟಿಕೆ, ಹಂದಿ ಮಾಂಸ ಬಿಯರ್ ಗೆ ನಿಷೇಧ |
![]() | 2022ರ ಫುಟ್ಬಾಲ್ ವಿಶ್ವಕಪ್ ಟೂರ್ನಿ ಬಳಿಕ ನಿವೃತ್ತಿ: ಸುಳಿವು ಕೊಟ್ಟ ಲಿಯೋನಲ್ ಮೆಸ್ಸಿ!ಅರ್ಜೆಂಟೀನಾದ ಫುಟ್ಬಾಲ್ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ತಮ್ಮ ಅಭಿಮಾನಿಗಳಿಗೆ ದಿಢೀರ್ ಶಾಕ್ ನೀಡಿದ್ದು, ಶೀಘ್ರದಲ್ಲೇ ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತಿಯಾಗುವ ಸುಳಿವು ನೀಡಿದ್ದಾರೆ. |
![]() | ಕತಾರ್ ಏರ್ ವೇಸ್ ಮುಖ್ಯಸ್ಥರನ್ನ ಮೂರ್ಖ ಎಂದ ನಟಿ ಕಂಗನಾ ರಣಾವತ್; ತಪ್ಪು ಅರಿವಾಗಿ ಪೋಸ್ಟ್ ಡಿಲೀಟ್!ತನ್ನ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಮತ್ತೊಮ್ಮೆ ತಮ್ಮ ವಿವಾದಾಸ್ಪದ ಹೇಳಿಕೆಯಿಂದ ಹೆಡ್‌ಲೈನ್ ಆಗಿದ್ದಾರೆ. |