- Tag results for Quad Meet
![]() | ಮೇ 24ಕ್ಕೆ ಕ್ವಾಡ್ ರಾಷ್ಟ್ರಗಳ ಶೃಂಗ ಸಭೆ: ಜಪಾನ್'ಗೆ ಪ್ರಧಾನಿ ಮೋದಿ ಭೇಟಿ, 40 ಗಂಟೆಗಳಲ್ಲಿ 23 ಕಾರ್ಯಕ್ರಮಗಳಲ್ಲಿ ಭಾಗಿಜಪಾನ್ನ ಟೋಕಿಯೊ ನಗರದಲ್ಲಿ ಮೇ 24ರಂದು ನಡೆಯುವ ಕ್ವಾಡ್ ರಾಷ್ಟ್ರಗಳ ನಾಯಕರ ಮೂರನೇ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. |
![]() | ರಷ್ಯಾ-ಉಕ್ರೇನ್ ಸಂಘರ್ಷ: ಶಾಂತಿ ಮಾತುಕತೆಗೆ ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ ಆಗ್ರಹರಷ್ಯಾ-ಉಕ್ರೇನ್ ಸಂಘರ್ಷ ಮುಂದುವರೆದಿರುವಂತೆಯೇ ಈ ಸಂಬಂಧ ಶಾಂತಿಮಾತುಕತೆಗೆ ಪ್ರಧಾನಿ ಮೋದಿ ಕ್ವಾಡ್ ಸಭೆಯಲ್ಲಿ ಆಗ್ರಹಿಸಿದ್ದಾರೆ. |
![]() | ವಿದೇಶಿ ನಾಯಕರ ಕ್ವಾಡ್ ಒಕ್ಕೂಟ ಸಭೆ: ಆಸ್ಟ್ರೇಲಿಯಾ ಆತಿಥ್ಯಫೆಬ್ರವರಿ ತಿಂಗಳಲ್ಲಿ ಎರಡು ದಿನಗಳ ಕಾಲ ಕ್ವಾಡ್ ಸಭೆ ನಡೆಯಲಿದೆ. ಸಭೆಯಲ್ಲಿ ಯುಕ್ರೇನ್ ವಿಚಾರದ ಕುರಿತಾಗಿ ಪ್ರಸ್ತಾಪ ನಡೆಯಲಿದೆ ಎನ್ನಲಾಗುತ್ತಿದೆ. |