- Tag results for Qualifiers
![]() | ಫುಟ್ಬಾಲ್ ಪಂದ್ಯದ ವೇಳೆ ಭಾರತ-ಅಫ್ಘಾನ್ ಆಟಗಾರರ ನಡುವೆ ಬಡಿದಾಟ: ವಿಡಿಯೋ ವೈರಲ್!2023 ಏಷ್ಯನ್ ಕಪ್ ಕ್ವಾಲಿಫೈಯರ್ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆದ ಪಂದ್ಯದಲ್ಲಿ ಉಭಯ ತಂಡದ ಆಟಗಾರರು ಬಡಿದಾಡಿಕೊಂಡಿರುವ ಘಟನೆ ನಡೆದಿದೆ. |
![]() | ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯ: ಅಫ್ಘಾನಿಸ್ತಾನವನ್ನು 2-1 ಗೋಲುಗಳಿಂದ ಸೋಲಿಸಿದ ಭಾರತ!ಸುನೀಲ್ ಛೆಟ್ರಿ ಹಾಗೂ ಸಹಲ್ ಅಬ್ದುಲ್ ಸಮದ್ ಅವರ ಅಮೋಘ ಗೋಲುಗಳ ನೆರವಿನಿಂದ ಭಾರತ ಎಎಫ್ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 2-1 ಅಂತರದ ಜಯ ಸಾಧಿಸಿದೆ. |
![]() | ಮುಂಬರುವ ಟಿ-20 ವಿಶ್ವಕಪ್ಗೆ ನೇರ ಅರ್ಹತೆ ಪಡೆದ 8 ತಂಡಗಳ ಲಿಸ್ಟ್ ಅಂತಿಮ!ಅಬುಧಾಬಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು. ಈ ಸೋಲಿನೊಂದಿಗೆ ಕೆರಿಬಿಯನ್ ತಂಡ ಮುಂದಿನ ವರ್ಷದ ಟಿ20 ವಿಶ್ವಕಪ್ನ ಸೂಪರ್-12 ಹಂತಕ್ಕೆ ನೇರವಾಗಿ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. |
![]() | ಕೊರೋನಾ ಉಲ್ಬಣ: ಮೂರು ಟಿ 20 ವಿಶ್ವಕಪ್ ಯುರೋಪಿಯನ್ ಅರ್ಹತಾ ಪಂದ್ಯಗಳು ರದ್ದು-ಐಸಿಸಿ ಘೋಷಣೆಮೂರು ಟಿ 20 ವಿಶ್ವಕಪ್ ಸಬ್ ರೀಜನಲ್ ಯುರೋಪ್ ಕ್ವಾಲಿಫೈಯರ್ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದ 2022 ರ ಪುರುಷರ ವಿಭಾಗದ ಪಾಥ್ವೇ ಪಂದ್ಯಾವಳಿಗಳು ಕೋವಿಡ್ 19 ರ ಕಾರಣದಿಂದಾಗಿ ರದ್ದುಗೊಂಡಿವೆ ಎಂದು ಐಸಿಸಿ ಶುಕ್ರವಾರ ತಿಳಿಸಿದೆ. |