• Tag results for Queue

ಬೆಂಗಳೂರು: ಪಾಪಣ್ಣ ಅಂಗಡಿ ಮುಂದೆ ತಡರಾತ್ರಿ 2 ಗಂಟೆಯಿಂದ ಜನವೋ ಜನ!

ಈ ಬಾರಿ ಕೊರೋನಾ ಇಳಿಮುಖವಾಗಿರುವುದರಿಂದ ಯುಗಾದಿ ಹೊಸ ತೊಡಕಿನ ಸಂಭ್ರಮಾಚರಣೆ ಹೆಚ್ಚಾಗಿದೆ. ಅದರಲ್ಲೂ ಮಾಂಸ ಪ್ರಿಯರಿಗೆ ಭಾನುವಾರ ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದ್ದು, ಮಾಂಸ ಖರೀದಿಗೆ ಮುಗಿ ಬಿದಿದ್ದಾರೆ. 

published on : 3rd April 2022

ಲಂಡನ್: ಶ್ರೀಮಂತರ ಪರ ಕ್ಯೂ ನಿಲ್ಲುವುದೇ ಈತನ ಉದ್ಯೋಗ; ದಿನಕ್ಕೆ 16,000 ರೂ. ಸಂಪಾದನೆ

ಫ್ರೆಡಿ ಮಾಡುವ ಉದ್ಯೋಗವೇ ಕ್ಯೂನಲ್ಲಿ ನಿಲ್ಲುವುದು. ಆ ಮೂಲಕ ಕ್ಯೂ ನಿಂತುಕೊಂಡೂ ಹಣ ಸಂಪಾದಿಸಬಹುದು ಎನ್ನುವುದನ್ನು ಆತ ಸಾಬೀತು ಪಡಿಸಿದ್ದಾನೆ.

published on : 17th January 2022

ಬೆಡ್'ಗೂ ಕ್ಯೂ ಸಿಸ್ಟಮ್: ವಿನೂತನ ವ್ಯವಸ್ಥೆಗೆ ಸಚಿವ ಅರವಿಂದ ಲಿಂಬಾವಳಿ ಚಾಲನೆ

ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಬಿಬಿಎಂಪಿಯಿಂದಲೇ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗಿದೆ. ಬೆಡ್ ಬ್ಲಾಕ್ ಮಾಡುವ ದಂಧೆಗೆ ಇದರಿಂದ ಕಡಿವಾಣ ಬೀಳಲಿದೆ ಎಂದು ಸಚಿವ ಅರವಿಂದ ಲಿಂಬಾವಳಿಯವರು ಹೇಳಿದ್ದಾರೆ. 

published on : 11th June 2021

ಮಡಿಕೇರಿ: ತಿಂಗಳ ಅವಶ್ಯಕ ವಸ್ತುಗಳಿಗಾಗಿ ಉದ್ದನೆಯ ಸರತಿ ಸಾಲಿನಲ್ಲಿ ನಿಂತ ಮಾಜಿ ಸೇನಾ ಯೋಧರು!

ತಮ್ಮ ಮಾಸಿಕ ಕೋಟಾದ ಅವಶ್ಯಕ ವಸ್ತುಗಳನ್ನು ಪಡೆಯಲು ಮಡಿಕೇರಿ ಮತ್ತು ವಿರಾಜಪೇಟೆಯ ಸೇನಾ ಕ್ಯಾಂಟೀನ್ ಆವರಣದಲ್ಲಿ ನೂರಾರು ಮಾಜಿ ಸೈನಿಕರು ನೆರೆದಿದ್ದರು.

published on : 28th May 2021

ರಾಶಿ ಭವಿಷ್ಯ